ಕುಡಿಯಕ್ಕೆ ಹೆಚ್ಚು ಮದ್ಯ ನೀಡಿಲ್ಲ ಅಂತ ವಿಮಾನದಲ್ಲಿ ಹೀಗಾ ಗಲಾಟೆ ಮಾಡೋದು.?

ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಸಾಧರಣವಾಗಿ ಇಂಟರ್‍‍ನ್ಯಾಷನಲ್ ವಿಮಾನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮದ್ಯ ನೀಡುವ ಸೌಲಭ್ಯ ಕೂಡಾ ಇದೆ. ಪ್ರಯಾಣಿಕರು ನೀಡಿದ ಹಣಕ್ಕೆ ಎಷ್ಟು ಮದ್ಯ ನೀಡಬೇಕೊ ಅಷ್ಟು ಮಾತ್ರ ನೀಡುತ್ತಾರೆ ಎಂಬ ವಿಷಯ ಹಲವರಿಗೆ ತಿಳಿದಿದೆ.

ಕುಡಿಯಕ್ಕೆ ಹೆಚ್ಚು ಮದ್ಯ ನೀಡಿಲ್ಲ ಅಂತ ವಿಮಾನದಲ್ಲಿ ಹೀಗಾ ಗಲಾಟೆ ಮಾಡೋದು.?

ಆದರೆ ಏರ್ ಇಂಡಿಯಾ ಮೂಲದ ವಿಮಾನದಲ್ಲಿ ಬಿಸಿನೆಸ್ ಕ್ಲಾಸ್‍ಣಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಇನ್ನು ಮದ್ಯ ಹೆಚ್ಚಾಗಿ ಬೇಕು ಎಂದು ಅಲ್ಲಿನ ಸಿಬ್ಬಂದಿಯೊಂದಿಗೆ ಅವಾಚ್ಯ ಪದಗಳೊಂದಿಗೆ ಬಯ್ಯುತ್ತಾ ಜಗಳಕ್ಕೆ ಇಳಿದಿರುವ ವಿಡಿಯೋ ಇದೀಗ ಹಲವೆಡೆ ಸುದ್ದಿಯಾಗಿದೆ. ಅಸಲಿಗೆ ನಡೆದ ಘಟನೆಯ ಬಗ್ಗೆ ತಿಳಿಯಲು ಈ ಮುಂದಕ್ಕೆ ಓದಿರಿ..

ಕುಡಿಯಕ್ಕೆ ಹೆಚ್ಚು ಮದ್ಯ ನೀಡಿಲ್ಲ ಅಂತ ವಿಮಾನದಲ್ಲಿ ಹೀಗಾ ಗಲಾಟೆ ಮಾಡೋದು.?

ಮುಂಬೈ ನಗರದಿಂದ ಲಂಡನ್‍ಗೆ ಚಲಿಸುವ ಏರ್ ಇಂಡಿಯಾ ಮೂಲದ ವಿಮಾನದಲ್ಲಿ, ಇರೀಷ್ ಮಹಿಳೆಯೊಬ್ಬಳು ಬುಸಿನೆಸ್ ಕ್ಲಾಸ್‍ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣಿಸುತ್ತಿದ್ದರು. ಆದರೆ ಆಕೆಗೆ ನೀಡಿದ ಮದ್ಯ ಸಾಕಾಗಿಲ್ಲ ಇನ್ನು ಹೆಚ್ಚು ಬೇಕು ಅಂತ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ.

ಕುಡಿಯಕ್ಕೆ ಹೆಚ್ಚು ಮದ್ಯ ನೀಡಿಲ್ಲ ಅಂತ ವಿಮಾನದಲ್ಲಿ ಹೀಗಾ ಗಲಾಟೆ ಮಾಡೋದು.?

ಮೇಲೆ ಹೇಳಿರುವ ಹಾಗೆ ಇಂಟರ್‍‍ನ್ಯಾಷನಲ್ ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಮದ್ಯ ನೀಡುವ ಸೌಕರ್ಯ ಇದೆ. ಹೀಗೆಯೆ ಆ ಇರಿಷ್ ಮಹಿಳೆಗೆ ಕೂಡಾ ನೀಡಬೇಕಾದಷ್ಟು ವೈನ್ ನೀಡಲಾಗಿತ್ತು. ಆದರೆ ಆ ಮಹಿಳೆಯು ಇನ್ನು ಮದ್ಯ ಬೇಕೆಂದು ಒತ್ತಾಯ ಮಾಡಿದ್ದಾರೆ.

ಕುಡಿಯಕ್ಕೆ ಹೆಚ್ಚು ಮದ್ಯ ನೀಡಿಲ್ಲ ಅಂತ ವಿಮಾನದಲ್ಲಿ ಹೀಗಾ ಗಲಾಟೆ ಮಾಡೋದು.?

ಸಹ ಪ್ರಯಾಣಿಕರು ಈಕೆಯ ವರ್ತನೆಯನ್ನು ನೋಡಿ ನಗಲು ಆರಂಭಿಸಿದರು ಆದರೂ ಸಹ ಆಕೆ ಅಂಜದೆಯೆ ಸಿಬ್ಬಂದಿಗಳನ್ನು ಜಗಳಕ್ಕೆ ಕರೆದು, ಇನ್ನು ಹೆಚ್ಚಿನ ಮದ್ಯವನ್ನು ನೀಡುವುದಾಗಿ ಒತ್ತಾಯಿಸಿದಳು. ಈ ಗಲಾಟೆಯನ್ನು ಕಂಡು ವಿಮಾನದಲ್ಲಿದ್ದ ಕಮಾಂಡರ್ ಆಕೆಯನ್ನು ಸುಧಾರಿಸಲು ಮುಂದಾದರು.

ಕುಡಿಯಕ್ಕೆ ಹೆಚ್ಚು ಮದ್ಯ ನೀಡಿಲ್ಲ ಅಂತ ವಿಮಾನದಲ್ಲಿ ಹೀಗಾ ಗಲಾಟೆ ಮಾಡೋದು.?

ವಿಡಿಯೋವನ್ನು ಗಮನಿಸಿದ್ದಲ್ಲಿ ಆ ಇರಿಷ್ ಮಹಿಳೆ ಒಬ್ಬ ಇಂಟರ್‍‍ನ್ಯಾಷನಲ್ ಕ್ರಿಮಿನಲ್ ಲಾಯರ್ ಆಗಿದ್ದು, ಆಕೆ ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ನಂತರ ಇಲ್ಲಿ ಪ್ರಯಾಣಿಕರಿಗೆ ಸರಿಯಾದ ಗೌರವವನು ನೀಡುತ್ತಿಲ್ಲ ಹಾಗು ನೀವು ಹಣ ಗುಂಜಲು ಮಾತ್ರ ಲಾಯಕ್ಕು ಅಂತ ಬೈಯ್ಯಲು ಶುರು ಮಾಡಿದಳು.

ಕುಡಿಯಕ್ಕೆ ಹೆಚ್ಚು ಮದ್ಯ ನೀಡಿಲ್ಲ ಅಂತ ವಿಮಾನದಲ್ಲಿ ಹೀಗಾ ಗಲಾಟೆ ಮಾಡೋದು.?

ನೀಡಿದ ಮದ್ಯವನ್ನು ಸೇವಿಸಿ ಈಗಾಗಲೆ ಮತ್ತಿನಲ್ಲಿದ್ದ ಆಕೆಗೆ ಇನ್ನಷ್ಟು ಮದ್ಯವನ್ನು ನೀಡದಿರಲು ಆಲ್ಲಿನ ಸಿಬಂದಿಯು ತೀರ್ಮಾನಿಸಿದ್ದು, ಇನ್ನಷ್ಟು ಮದ್ಯ ನೀಡಿದರೆ ಅದು ಆಕೆಯ ಜೀವಕ್ಕೆ ಹಾನಿಯಾಗಬಹುದು ಎಂದು ಹೇಳಿದ್ದರು. ಮತ್ತು ಆಕೆಯನ್ನು ಸಂಭಾಳಿಸಲು ಪ್ರಯತ್ನಿಸಿದರು.

ಕುಡಿಯಕ್ಕೆ ಹೆಚ್ಚು ಮದ್ಯ ನೀಡಿಲ್ಲ ಅಂತ ವಿಮಾನದಲ್ಲಿ ಹೀಗಾ ಗಲಾಟೆ ಮಾಡೋದು.?

ಇದರಿಂದ ಮತ್ತಷ್ಟು ಕೋಪಗೊಂಡ ಆ ಮಹಿಳೆ ಸೀಟ್‍ನಿಂದ ಎದ್ದು ಇನ್ನಿತರೆ ಪ್ರಯಾಣಿಕರು ಇರುವುದನ್ನು ಲೆಕ್ಕಿಸದೆ ಸಿಬ್ಬಂದಿಗೆ ಅಸಭ್ಯ ಪದಗಳೊಂದಿಗೆ ಬೈದು, ಜಗಳವಾಡಲು ಮುಂದಾದಳು. ಸಾಮಾಯವಾಗಿ ಕೋಪಗೊಂಡಾಗ ಕೆಲವರು ಬಳಸುವ ಬೀಪ್ ಶಬ್ದಗಳನ್ನು ಬಳಸಿ ಜೋರಾಗಿ ಕಿರುಚಾಡಿದ್ದಾಳೆ.

ಕುಡಿಯಕ್ಕೆ ಹೆಚ್ಚು ಮದ್ಯ ನೀಡಿಲ್ಲ ಅಂತ ವಿಮಾನದಲ್ಲಿ ಹೀಗಾ ಗಲಾಟೆ ಮಾಡೋದು.?

'ನೀವು ಒಬ್ಬ ಬಿಸಿನಸ್ ಕ್ಲಾಸ್ ಪ್ರಯಾನಿಕರೊಂದಿಗೆ ಹೋಗೆ ವರ್ತಿಸುವುದು ಸರಿಯಲ್ಲ, ನೀವೆಲ್ಲ ನಮ್ಮ ಡುಡ್ದಿಗೆ ಮತ್ರ ಆಸೆ ಪಡುವಿರಿ. ನಾವು ಎಷ್ಟೊ ಹಣ ಕೊಟ್ಟು ಪ್ರಯಾಣಕ್ಕಾಗಿ ಟಿಕೆಟ್ ಬುಕ್ ಮಾಡಿಕೊಂಡಿರುತ್ತೇವೆ ಆದರೆ ಇಲ್ಲಿ ನಮಗೆ ಬೇಕಾದ ಸೌಕರ್ಯಗಳನ್ನು ನೀವು ನೀಡುವಲ್ಲಿ ವಿಫಲರಾಗಿದ್ದೀರಿ'. ಎಂದು ಮಹಿಳೆ ಕೂಗಾಡಿದ್ದಾಳೆ.

ಹೆಚ್ಚು ಮದ್ಯವನ್ನು ನೀಡಲಿಲ್ಲವೆಂಬ ಕಾರಣಕ್ಕೆ ವಿಮಾನದ ಸಿಬ್ಬಂದಿಯಂದಿಗೆ ಮಾತನಾಡಿದ ಅವಾಚ್ಯ ಶಬ್ದಗಳನ್ನು ಬಳಸಿ, ಕಿರುಚಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋವನ್ನು ನೀವಿಲ್ಲಿ ಕಾಣಬಹುದಾಗಿದೆ.

ಲಂಡನ್‍ನಲ್ಲಿ ಏರ್ ಇಂಡಿಯಾ ವಿಮಾನವು ಇಳಿದ ನಂತರ ವಿಮಾನ ಸಿಬಂದಿಯು ಈ ಗಲಾಟೆಯ ಬಗ್ಗೆ ಅಲ್ಲಿನ ಪೊಲೀಸ್ ಅಧಿಕಾರಿಗಳಿಗೆ ಹೇಳಲಾಗಿದ್ದು, ಅವರು ತಕ್ಷಣವೇ ಆಕೆಯನ್ನು ಬಂಧಿಸಿದ್ದಾರೆ. ಮತ್ತು ಈ ವಿಷಯ ದೊಡ್ಡ ಮಟ್ಟಕ್ಕೆ ವಿವಾದವನ್ನು ಹುಟ್ಟುಹಾಕಿದೆ.

ಕುಡಿಯಕ್ಕೆ ಹೆಚ್ಚು ಮದ್ಯ ನೀಡಿಲ್ಲ ಅಂತ ವಿಮಾನದಲ್ಲಿ ಹೀಗಾ ಗಲಾಟೆ ಮಾಡೋದು.?

ಇನ್ನು ಈ ಘಟನೆಯ ಕುರಿಗಾಗಿ ಏರ್ ಇಂಡಿಯಾ ಸಿಬ್ಬಂದಿಗಳು ಬೇರಾವ ಮಾಹಿಗಳನ್ನು ನೀಡಲಿಲ್ಲವಾಗಿದ್ದು, ಇನ್ನು ಅರೆಸ್ಟ್ ಆದ ಆ ಮಹಿಳೆಗೆ ಯಾವ ರೀತಿಯ ಶಿಕ್ಷೆ ನೀಡಲಾಗಿದೆ ಎಂದು ಕೂಡಾ ಇನ್ನು ತಿಳಿದು ಬಂದಿಲ್ಲ. ಒಟ್ಟಿನಲ್ಲಿ ಹೆಚ್ಚು ಮದ್ಯ ನೀಡಿಲ್ಲ ಎಂದ ಮಾತ್ರಕ್ಕೆ ಒಬ್ಬ ಬಿಸಿನಸ್ ಕ್ಲಾಸ್‍ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಈ ವರ್ತನೆಯು ತಪ್ಪು ಎಂದು ಹೇಳಲಾಗಿದ್ದು, ಮದ್ಯ ಸೇವನೆಗೆ ಅಡಿಕ್ಟ್ ಆಗಿರುವ ಮಂದಿ ಹೇಗೆಲ್ಲ ಗಲಾಟೆ ಮಾಡ್ತಾರೆ ನೋಡಿ.

Kannada
Read more on off beat alcohol
English summary
Wine denied drunk irish woman abuses air india crew.
Story first published: Thursday, November 15, 2018, 11:59 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more