ಅನಾವರಣಗೊಂಡ ಹೊಸ ಕಿಯಾ ಕೆ5 ಜಿಟಿ ಕಾರು

ಕಿಯಾ ಮೋಟಾರ್ಸ್ ತನ್ನ ಹೊಸ ಕಿಯಾ ಕೆ5 ಜಿಟಿ ಪರ್ಫಾಮೆನ್ಸ್ ಆಧಾರಿತ ಸೆಡಾನ್ ಕಾರ್ ಅನ್ನು ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಲಾಗಿದೆ. ಕೆ5 ಜಿಟಿ ಕಾರು ಹೆಚ್ಚು ಪವರ್ ಅನ್ನು ಹೊಂದಿರುವ ಸೆಡಾನ್ ಆಗಿದೆ.

ಅನಾವರಣಗೊಂಡ ಹೊಸ ಕಿಯಾ ಕೆ5 ಜಿಟಿ ಕಾರು

ಕಿಯಾ ಕೆ5 ಜಿಟಿ ಕಾರು 2.5 ಲೀಟರ್ ಟಿ-ಜಿಡಿ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 290 ಬಿ‍‍ಹೆಚ್‍ಪಿ ಪವರ್ ಮತ್ತು 422 ಎನ್‍ಎಂ ಪೀಕ್ ಟಾರ್ಕ್ ಅನ್ನು ಹೊಂದಿದೆ. ಈ ಎಂಜಿನ್‍ನೊಂದಿಗೆ ಹೊಸ 8 ಸ್ಪೀಡ್ ಡಬಲ್ ಕ್ಲಚ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಸೆಡಾನ್ ಸುಮಾರು 6.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಅನಾವರಣಗೊಂಡ ಹೊಸ ಕಿಯಾ ಕೆ5 ಜಿಟಿ ಕಾರು

ದಕ್ಷಿಣ ಕೊರಿಯಾದ ಬ್ರ್ಯಾಂಡ್ ಆದ ಕಿಯಾ ಮೋಟಾರ್ಸ್ ತನ್ನ ಹೊಸ ಜನರೇಷನ್ ಇಂಟಿಗ್ರೇಟೆಡ್ ತರ್ಮಲ್ ಮ್ಯಾನೇಜ್‍‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಈ ಸಿಸ್ಟಂ ಎಂಜಿನ್ ಬ್ಲಾಕ್ ಮತ್ತು ಸಿಲಿಂಡರ್‍ ಬಿಸಿಯಾಗದೆ ರೀತಿ ನೋಡಿಕೊಳ್ಳುತ್ತದೆ. ಇದರೊಂದಿಗೆ ಡ್ಯುಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಅನಾವರಣಗೊಂಡ ಹೊಸ ಕಿಯಾ ಕೆ5 ಜಿಟಿ ಕಾರು

ಹೊಸ ಕೆ5 ಜಿಟಿ ಸೆಡಾನ್‍‍ನಲ್ಲಿ ಹೊಸ ಸ್ಮಾರ್ಟ್‍‍ಸ್ಟ್ರೀಮ್ 1.6 ಲೀಟರ್ ಟಿ-ಜಿಡಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇನ್ನೂ 2.0 ಲೀಟರ್ ಎಂಪಿ‍ಐ ಎಂಜಿನ್ 152 ಬಿ‍‍ಹೆ‍‍ಪಿ ಪವರ್ ಮತ್ತು 192 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣಗೊಂಡ ಹೊಸ ಕಿಯಾ ಕೆ5 ಜಿಟಿ ಕಾರು

ಇತರ ಎಂಜಿನ್ ಆದ 2.5 ಲೀಟರ್ ಜಿಡಿ ಎಂಜಿನ್ 160 ಬಿ‍‍ಹೆಚ್‍‍ಪಿ ಪವರ್ ಮತ್ತು 196 ಎನ್‍‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ಗಳೊಂದಿಗೆ 6 ಅಥವಾ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಅನಾವರಣಗೊಂಡ ಹೊಸ ಕಿಯಾ ಕೆ5 ಜಿಟಿ ಕಾರು

ಸೆಡಾನ್‌ನ ಹಿಂದಿನ ಕಾರಿಗಿಂತ ಗ್ರಿಲ್ ಹಾಗೂ ಹೆಡ್‌ಲ್ಯಾಂಪ್‌ಗಳನ್ನು ಹೆಚ್ಚು ಆರ್ಗಾನಿಕ್ ಆಗಿ ಇಂಟಿಗ್ರೇಟ್ ಮಾಡಲು ವಿಶಾಲವಾದ, ಮೂರು ಆಯಾಮದ ವಿನ್ಯಾಸಗಳಿವೆ. ಗ್ರಿಲ್ ವಿನ್ಯಾಸವು ಶಾರ್ಕ್ ಸ್ಕಿನ್‍‍ನ ಟೆಕ್ಚರ್ ಮಾದರಿಯಲ್ಲಿದೆ. ಗ್ರಿಲ್ ಅನ್ನು ಇಂಟರ್ ಲಾಕಿಂಗ್ ವಿವರಗಳ ಮ್ಯಾಟ್ರಿಕ್ಸ್ ನೊಂದಿಗೆ ತಯಾರಿಸಲಾಗಿದೆ.

ಅನಾವರಣಗೊಂಡ ಹೊಸ ಕಿಯಾ ಕೆ5 ಜಿಟಿ ಕಾರು

ಕೆ 5 ಸೆಡಾನ್ ಕಾರಿನ ಮುಂಭಾಗದಲ್ಲಿರುವ ಹೆಡ್‍‍ಲ್ಯಾಂಪ್‍‍ಗಳು ವಿಶಿಷ್ಟವಾದ ಹಾರ್ಟ್ ಬೀಟ್ ಡಿಆರ್‍ಎಲ್ ವಿನ್ಯಾಸವನ್ನು ಹೊಂದಿವೆ. ಗ್ರಿಲ್ ಮೇಲೆ, ಆಳವಾದ ಕಾಂಟೌರ್ಡ್ ಹುಡ್ ಹಾಗೂ ವಿಶಿಷ್ಟವಾದ ಕೆಳ ಬಂಪರ್‍‍ಗಳಿದ್ದು, ಕಾರಿನ ಮುಂಭಾಗದಲ್ಲಿ ಸ್ಮೂತ್ ಲೈನ್‍‍ಗಳಿಗೆ ಒತ್ತು ನೀಡಲು ಹಾಗೂ ಹೊಸ ತಲೆಮಾರಿನ ಕೆ 5 ಆನ್-ರೋಡ್ ಉಪಸ್ಥಿತಿಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಅನಾವರಣಗೊಂಡ ಹೊಸ ಕಿಯಾ ಕೆ5 ಜಿಟಿ ಕಾರು

ಹೊಸ ಕೆ5 ಮೊದಲಿದ್ದ ಕಾರಿಗಿಂತ ಉದ್ದವಾಗಿದ್ದು, ಅಗಲವಾಗಿದೆ. ಹೊಸ ಕಾರಿನ ಉದ್ದವನ್ನು 50 ಎಂಎಂನಷ್ಟು ಹೆಚ್ಚಿಸಿ 4,905 ಎಂಎಂ ಹಾಗೂ ಅಗಲವನ್ನು 25 ಎಂಎಂನಷ್ಟು ಹೆಚ್ಚಿಸಿ 1,860 ಎಂಎಂಗೆ ವಿಸ್ತರಿಸಲಾಗಿದೆ. ವ್ಹೀಲ್‍‍ಬೇಸ್‌ ಅನ್ನು 2,850 ಎಂಎಂಗೆ ಎತ್ತರಿಸಲಾಗಿದೆ. 20 ಎಂಎಂನಷ್ಟು ಕಡಿಮೆಯಾದ ನಂತರ ಕಾರಿನ ಎತ್ತರವು 1,445 ಎಂಎಂನಷ್ಟಾಗಿ ಸ್ಪೋರ್ಟಿ ಪ್ರೊಫೈಲ್ ನೀಡುತ್ತದೆ.

MOST READ: ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಅನಾವರಣಗೊಂಡ ಹೊಸ ಕಿಯಾ ಕೆ5 ಜಿಟಿ ಕಾರು

ಇದರ ಪ್ರೊಫೈಲ್ ಹಿಂದಿನ ಕಾರಿಗಿಂತ ಹೆಚ್ಚಿನ ಮಸ್ಕ್ಯುಲರ್ ಹೊಂದಿದೆ. ವ್ಹೀಲ್ ಆರ್ಕ್‍‍ಗಳ ಮಧ್ಯಭಾಗದಲ್ಲಿ ಬಾಡಿ ಸ್ವಲ್ಪ ಚಿಕ್ಕದಾಗಿದೆ. ಒಂದು ವಿಶಿಷ್ಟವಾದ ಕ್ರೀಸ್ ಹೊಸ ಕೆ 5ನ ಬಾಡಿಯ ಉದ್ದಕ್ಕೂ ಚಲಿಸುತ್ತದೆ. ಹೊಸ ಫ್ರೇಮ್‌ಲೆಸ್ ವಿಂಡೋಗಳ ಮೇಲಿರುವ ಕ್ರೋಮ್‌ನ ಡ್ಯಾಶ್ ಹರಿಯುವ, ಫಾಸ್ಟ್‌ಬ್ಯಾಕ್ ರೂಫ್‌ಲೈನ್‌ಗೆ ಹೆಚ್ಚಿನ ಲುಕ್ ಅನ್ನು ಸೇರಿಸುತ್ತದೆ.

Most Read Articles

Kannada
English summary
Performance-Spec 2020 Kia K5 GT Sedan Unveiled - Read in Kannada
Story first published: Sunday, December 22, 2019, 14:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X