ಜನವರಿ ತಿಂಗಳ ಬೆಸ್ಟ್ ಆಫರ್- ಮಹೀಂದ್ರಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಡ್

ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಮಹೀಂದ್ರಾ ತನ್ನ ಪ್ರಮುಖ ಕಾರು ಉತ್ಪನ್ನ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದ್ದು, 2018 ಮತ್ತು 2019ರ ಆವೃತ್ತಿಯ ಆಯ್ದ ಕಾರು ಮಾದರಿಗಳ ಮೇಲೆ ವಿವಿಧ ನಮೂನೆಯ ಆಫರ್‌ಗಳನ್ನು ಘೋಷಣೆ ಮಾಡಿದೆ.

ಜನವರಿ ತಿಂಗಳ ಬೆಸ್ಟ್ ಆಫರ್- ಮಹೀಂದ್ರಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಡ್

ಮಹೀಂದ್ರಾ ಸಂಸ್ಥೆಯು ವಿವಿಧ ಕಾರು ಮಾದರಿಗಳ ಮೇಲೆ ಗರಿಷ್ಠವಾಗಿ ರೂ.47 ಸಾವಿರ ಡಿಸ್ಕೌಂಟ್ ನೀಡುತ್ತಿದ್ದು, ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಬೋನಸ್ ಮತ್ತು ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಮಹೀಂದ್ರಾ ಘೋಷಣೆ ಮಾಡಿರುವ ಹೊಸ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿರಲಿದ್ದು, ಕೆಲವು ಆಯ್ದ ನಗರಗಳಲ್ಲಿ ಡೀಲರ್ಸ್ ಮಟ್ಟದ ಆಫರ್‌ಗಳನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

ಜನವರಿ ತಿಂಗಳ ಬೆಸ್ಟ್ ಆಫರ್- ಮಹೀಂದ್ರಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಡ್

ಸದ್ಯ ಮಾರುಕಟ್ಟೆಯಲ್ಲಿ ಖರೀದಿ ಲಭ್ಯವಿರುವ ಕೆಯುವಿ100, ಟಿಯುವಿ300, ಎಕ್ಸ್‌ಯುವಿ500, ಸ್ಕಾರ್ಪಿಯೋ , ಬೊಲೆರೊ ಮತ್ತು ಮರಾಜೋ ಕಾರುಗಳ ಮೇಲೆ ಆಫರ್ ನೀಡಲಾಗುತ್ತಿದ್ದು, ಆಾಫರ್ ಬೆಲೆಗಳು ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾವಣೆಯಾಗುವ ಸಾಧ್ಯತೆಗಳಿರುತ್ತವೆ.

ಜನವರಿ ತಿಂಗಳ ಬೆಸ್ಟ್ ಆಫರ್- ಮಹೀಂದ್ರಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಡ್

ಮಹೀಂದ್ರಾ ಸಂಸ್ಥೆಯ ಎಂಟ್ರಿ ಲೆವಲ್ ಮಾದರಿಯಾದ ಕೆಯುವಿ100 ಹೊಸ ಆವೃತ್ತಿಯ ಖರೀದಿ ಮೇಲೆ ರೂ.29 ಸಾವಿರ ಎಕ್ಸ್‌ಚೆಂಜ್ ಆಫರ್ ಮತ್ತು 2018ರ ಕೆಯುವಿ100 ಮೇಲೆ ರೂ.19 ಸಾವಿರ ಕ್ಯಾಶ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಜನವರಿ ತಿಂಗಳ ಬೆಸ್ಟ್ ಆಫರ್- ಮಹೀಂದ್ರಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಡ್

ಹಾಗೆಯೇ 2018ರ ಕೆಯುವಿ100 ಟಾಪ್ ಎಂಡ್ ಖರೀದಿ ಮೇಲೆ ರೂ.39 ಸಾವಿರ ಕ್ಯಾಶ್ ಡಿಸ್ಕೌಂಟ್ ದೊರೆಯಲಿದ್ದು, ಜೊತೆಗೆ ರೂ.29 ಸಾವಿರ ಎಕ್ಸ್‌ಚೆಂಜ್ ಆಫರ್ ಕೂಡಾ ಟಿಯುವಿ300 ಖರೀದಿ ಮೇಲೆ ಲಭ್ಯವಿರಲಿವೆ.

ಜನವರಿ ತಿಂಗಳ ಬೆಸ್ಟ್ ಆಫರ್- ಮಹೀಂದ್ರಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಡ್

ಎಸ್‌ಯುವಿ ಮಾದರಿಯಾದ ಟಿಯುವಿ300 2019ರ ಆವೃತ್ತಿಯ ಖರೀದಿಯ ಮೇಲೆ ರೂ. 15 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು 2018ರ ಟಿಯುವಿ300 ಖರೀದಿಯ ಮೇಲೆ ರೂ.40 ಸಾವಿರ ಕ್ಯಾಶ್ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ.

ಜನವರಿ ತಿಂಗಳ ಬೆಸ್ಟ್ ಆಫರ್- ಮಹೀಂದ್ರಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಡ್

ಇನ್ನು ಮಹೀಂದ್ರಾ ಸಂಸ್ಥೆಯಿಂದ ಅತಿ ಮಾರಾಟಗೊಳ್ಳುವ ಬೊಲೆರೊ ಕಾರಿನ 2019ರ ಆವೃತ್ತಿ ಮೇಲೆ ರೂ. 15 ಸಾವಿರ ಎಕ್ಸ್‌ಚೆಂಜ್ ಮತ್ತು 2018ರ ಸ್ಟಾಕ್ ಖರೀದಿಯ ಮೇಲೆ ರೂ.20 ಸಾವಿರ ಮೌಲ್ಯದ ವಿವಿಧ ಮಾದರಿಯ ಫ್ರೀ ಸರ್ವೀಸ್‌ಗಳು ಮತ್ತು ಕೆಲವು ಉಚಿತ ಬೀಡಿಭಾಗಗಳ ಜೋಡಣೆಯ ಆಫರ್ ದೊರೆಯುತ್ತೆ.

ಜನವರಿ ತಿಂಗಳ ಬೆಸ್ಟ್ ಆಫರ್- ಮಹೀಂದ್ರಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಡ್

ಇದರಲ್ಲಿ ಬೊಲೆರೊ ಪ್ಲಸ್ 2019ರ ಆವೃತ್ತಿಯು ಸಹ ರೂ. 10 ಸಾವಿರ ಎಕ್ಸ್‌ಚೆಂಜ್ ಆಫರ್ ಪಡೆದುಕೊಂಡಲ್ಲಿ 2018ರ ಆವೃತ್ತಿಯು ರೂ. 20 ಸಾವಿರ ಕ್ಯಾಶ್ ಡಿಸ್ಕೌಂಟ್ ಪಡೆದುಕೊಂಡಿದ್ದು, ಎಕ್ಸ್‌ಯುವಿ500 ಮತ್ತು ಸ್ಕಾರ್ಪಿಯೋ 2019ರ ಆವೃತ್ತಿಯ ಖರೀದಿಯ ಮೇಲೆ ರೂ. 25 ಸಾವಿರ ಎಕ್ಸ್‌ಚೆಂಜ್ ಬೋನಸ್ ನೀಡಲಾಗುತ್ತಿದೆ.

ಜನವರಿ ತಿಂಗಳ ಬೆಸ್ಟ್ ಆಫರ್- ಮಹೀಂದ್ರಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಡ್

ಅದೇ ರೀತಿಯಾಗಿ 2018ರ ಎಕ್ಸ್‌ಯುವಿ500 ಮತ್ತು ಸ್ಕಾರ್ಪಿಯೋ ಖರೀದಿಯ ಮೇಲೆ ರೂ. 30 ಸಾವಿರದಿಂದ ರೂ.47 ಸಾವಿರ ತನಕ(ವೆರಿಯೆಂಟ್‌ಗಳಿಗೆ ಅನುಗುಣವಾಗಿ) ಕ್ಯಾಶ್ ಡಿಸ್ಕೌಂಟ್ ದೊರೆಯಲಿದ್ದು, ಎಂಪಿವಿ ವಿಭಾಗದ ಮರಾಜೋ ಕಾರಿನ ಮೇಲೆ ಆಫರ್ ಲಭ್ಯವಿವೆ.

MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಜನವರಿ ತಿಂಗಳ ಬೆಸ್ಟ್ ಆಫರ್- ಮಹೀಂದ್ರಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಡ್

ಮಹೀಂದ್ರಾ ಜನಪ್ರಿಯ ಎಂಪಿವಿ ಕಾರು ಆವೃತ್ತಿಯಾದ ಮಾರಾಜೋ ಕಾರಿನ ಖರೀದಿಯ ಮೇಲೂ ರೂ.15 ಸಾವಿರ ಎಕ್ಸ್‌ಚೆಂಜ್ ಬೋನಸ್ ನೀಡಲಾಗುತ್ತಿದ್ದು, ದೇಶದ ಪ್ರಮುಖ ಡೀಲರ್ಸ್‌ಗಳು ಕಂಪನಿ ಆಫರ್‌ ಹೊರತುಪಡಿಸಿ ಮರಾಜೋ ಖರೀದಿಯ ಮೇಲೆ ಇನ್ನು ಕೆಲವು ಹೊಸ ಆಫರ್‌ಗಳನ್ನು ನೀಡುತ್ತಿದ್ದಾರೆ.

ಜನವರಿ ತಿಂಗಳ ಬೆಸ್ಟ್ ಆಫರ್- ಮಹೀಂದ್ರಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಡ್

ಆದ್ರೆ ಕಳೆದ ನವೆಂಬರ್‌ನಲ್ಲಿ ಬಿಡುಗಡೆಯಾಗಿರುವ ಅಲ್ಟುರಾಸ್ ಜಿ4 ಕಾರಿನ ಮೇಲೆ ಯಾವುದೇ ಆಫರ್ ಘೋಷಣೆ ಮಾಡದ ಮಹೀಂದ್ರಾ ಸಂಸ್ಥೆಯು ತಿಂಗಳು ಫೆಬ್ರುವರಿ 15ರಂದು ಮತ್ತೊಂದು ವಿನೂತನ ಎಕ್ಸ್‌ಯುವಿ300 ಕಾರನ್ನು ಬಿಡುಗಡೆ ಮಾಡುತ್ತಿದೆ.

MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಜನವರಿ ತಿಂಗಳ ಬೆಸ್ಟ್ ಆಫರ್- ಮಹೀಂದ್ರಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಡ್

ಹೊಸ ಎಕ್ಸ್‌ಯುವಿ300 ಕಾರು ಖರೀದಿಗಾಗಿ ಈಗಾಗಲೇ ರೂ. 20 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕ್ಕಿಂಗ್ ಶುರುಮಾಡಲಾಗಿದ್ದು, ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳನ್ನು ಹೊಂದಿರುವ ಎಕ್ಸ್‌ಯುವಿ300 ಕಾರು 5 ಆಸನವುಳ್ಳ ಸೌಲಭ್ಯದೊಂದಿಗೆ ಎಸ್‌ಯುವಿ ಕಾರು ಪ್ರಿಯರನ್ನು ಸೆಳೆಯಬಲ್ಲ ಬಹುತೇಕ ಪ್ರೀಮಿಯಂ ಸೌಲಭ್ಯಗಳು ಈ ಕಾರಿನಲ್ಲಿವೆ ಎಂದ್ರೆ ತಪ್ಪಾಗುವುದಿಲ್ಲ.

ಜನವರಿ ತಿಂಗಳ ಬೆಸ್ಟ್ ಆಫರ್- ಮಹೀಂದ್ರಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಡ್

ಎಕ್ಸ್‌ಯುವಿ300 ಕಾರು ಡಿಸೇಲ್ ಮತ್ತು ಪೆಟ್ರೋಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಾಗಲಿದ್ದು, ಡಿಸೇಲ್ ಕಾರುಗಳು 1.5-ಲೀಟರ್( 1,500ಸಿಸಿ) ಎಂಜಿನ್‌ನೊಂದಿಗೆ 121-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿರಲಿವೆ.

ಜನವರಿ ತಿಂಗಳ ಬೆಸ್ಟ್ ಆಫರ್- ಮಹೀಂದ್ರಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಡ್

ಹಾಗೆಯೇ ಪೆಟ್ರೋಲ್ ಮಾದರಿಯು ಸಹ 1.2-ಲೀಟರ್ ಎಂಜಿನ್‌ನೊಂದಿಗೆ ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ಡಿಸೇಲ್ ವರ್ಷನ್ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಪೆಟ್ರೋಲ್ ವರ್ಷನ್‌ ಕಾರುಗಳಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಒದಗಿಸಲಿದೆ.

ಜನವರಿ ತಿಂಗಳ ಬೆಸ್ಟ್ ಆಫರ್- ಮಹೀಂದ್ರಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಡ್

ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೆ ಕಂಪ್ಯಾಕ್ಟ್ ಎಸ್‌ಯುವಿಗಳಿಂತೂ ತಾಂತ್ರಿಕವಾಗಿ ಬಲಿಷ್ಠವಾಗಿರುವ ಎಕ್ಸ್‌ಯುವಿ300 ಕಾರುಗಳ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.99 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 13 ಲಕ್ಷ ಬೆಲೆ ನಿಗದಿಯಾಗುವ ಸಾಧ್ಯತೆಗಳಿವೆ.

More from DriveSpark

Article Published On: Monday, January 14, 2019, 11:35 [IST]
English summary
Mahindra Discounts For January 2019 — Up To Rs 47,000 Worth Of Discounts. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+