ಜನಪ್ರಿಯ ಓಮ್ನಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಮಾರುತಿ ಸುಜುಕಿ. ಮುಂದಿನ ಪ್ಲಾನ್ ಏನು.?

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆಯೊಂದಿಗೆ ಮುನ್ನುಗ್ಗುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಬಹುಬೇಡಿಕೆಯ ಓಮ್ನಿ ವಾಹನದ ಮಾರಾಟವನ್ನು ಅಧಿಕೃತ ಬಂದ್ ಮಾಡಿರುವುದಾಗಿ ಹೇಳಿಕೊಂಡಿದ್ದು, 35 ವರ್ಷಗಳ ಸುಧೀರ್ಘ ಮಾರಾಟದ ದಾಖಲೆಯನ್ನು ಹೊಂದಿರುವ ಓಮ್ನಿ ಇನ್ನು ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವುದಿಲ್ಲ ಎಂದು ನಿಮಗೆ ಮಾಹಿತಿಯನ್ನು ನೀಡಿದ್ದೆವು ಆದರೆ ಇದೀಗ ವರದಿಗಳ ಪ್ರಕಾರ ಈ ಒಮ್ನಿ ಕಾರಿನ ಉತ್ಪಾದನೆಯನ್ನು ಸಹ ಸಂಸ್ಥೆಯು ಸ್ಥಗಿತಗೊಳಿಸಿದೆ.

ಜನಪ್ರಿಯ ಓಮ್ನಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಮಾರುತಿ ಸುಜುಕಿ. ಮುಂದಿನ ಪ್ಲಾನ್ ಏನು.?

ಹೌದು, ದೇಶಿಯ ಮಾರುಕಟ್ಟೆಯಲ್ಲಿ ಈ ಹಿಂದೆ 1984ರಲ್ಲಿ ಬಿಡುಗಡೆಗೊಂಡಿದ್ದ ಓಮ್ನಿ ವಾಹನವು ಭಾರೀ ಜನಪ್ರಿಯತೆಯೊಂದಿಗೆ ಆಟೋ ಉದ್ಯಮದಲ್ಲಿ ಇಂದಿಗೂ ಬಹುಬೇಡಿಕೆ ವಾಹನವಾಗಿ ಮಾರಾಟಗೊಳ್ಳುತ್ತಿದ್ದು, ಇತ್ತೀಚೆಗೆ ಆಟೋ ಉದ್ಯಮದಲ್ಲಿ ಬದಲಾಗುತ್ತಿರುವ ಪ್ರಮುಖ ಬೆಳವಣಿಗೆಯಿಂದಾಗಿ ಓಮ್ನಿ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗೆ ಕುತ್ತು ಬಂದಿದೆ.

ಜನಪ್ರಿಯ ಓಮ್ನಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಮಾರುತಿ ಸುಜುಕಿ. ಮುಂದಿನ ಪ್ಲಾನ್ ಏನು.?

ದೇಶದಲ್ಲಿ ಪ್ರಯಾಣಿಕ ಸುರಕ್ಷತೆಗಾಗಿ ಆಟೋ ಉದ್ಯಮದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಮಾರುತಿ ಸುಜುಕಿ ನಿರ್ಮಾಣದ ಪ್ರಮುಖ ವಾಹನಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ಜನಪ್ರಿಯ ಓಮ್ನಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಮಾರುತಿ ಸುಜುಕಿ. ಮುಂದಿನ ಪ್ಲಾನ್ ಏನು.?

ಆದರೆ ಸಧ್ಯಕ್ಕೆ ಮಾರುತಿ ಸುಜುಕಿ ಸಂಸ್ಥೆಯು ಓಮ್ನಿ ಕಾರುಗಳ ಸ್ಥಾನವನ್ನು ಇಕೊ ಕಾರಿಗೆ ನೀಡಲಾಗಿದ್ದು, ಇತ್ತೀಚೆಗೆ ಈ ಕಾರು ಹೊಸ ಸುರಕ್ಷಾ ಸಾಧಾನಗಳನ್ನು ಹೊತ್ತು ಬಿಡುಗಡೆಗೊಂಡಿದೆ. ಹೊಸ ಸೇಫ್ಟಿ ಫೀಚರ್ಸ್ ಪಡೆದ ಮಾರುತಿ ಸುಜುಕಿ ಇಕೊ ಕಾರು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 3.55 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಹೊಸ ಬದಲಾವಣೆಯ ಬಗ್ಗೆ ಮಾರುತಿ ಸಂಸ್ಥೆಯು ಸಹ ತಮ್ಮ ವೆಬ್‍ಸೈಟ್‍ನಲ್ಲಿ ಅಪ್ಡೇಟ್ ಮಾಡಿದ್ದಾರೆ.

ಇಷ್ಟೆ ಅಲ್ಲದೇ ಹೊಸ ಮಾರುತಿ ಸುಜುಕಿ ಇಕೊ ಕಾರಿನಲ್ಲಿ ಆಲ್ಟೋ ಹ್ಯಾಚ್‍ಬ್ಯಾಕ್‍ನಿಂಡ ಪಡೆದ ಹೊಸ ಸ್ಟೀರಿಂಗ್ ವ್ಹೀಲ್ ಅನ್ನು ನೀಡಲಾಗಿದೆ, ಇದು ಅಪಘಾತದ ವೇಳೆ ತಕ್ಷಣವೇ ಡ್ರೈವರ್ ಏರ್‍‍ಬ್ಯಾಗ್ ತೆರೆದುಕೊಳ್ಳುವಲ್ಲಿ ಸಹಾಯಕವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜನಪ್ರಿಯ ಓಮ್ನಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಮಾರುತಿ ಸುಜುಕಿ. ಮುಂದಿನ ಪ್ಲಾನ್ ಏನು.?

8 ವರ್ಷದಲ್ಲಿ 5 ಲಕ್ಷ ಇಕೊ ಮಾರಾಟ

ದೇಶಿಯ ಮಾರುಕಟ್ಟೆಯಲ್ಲಿ ಎಂಪಿವಿ ಕಾರುಗಳ ಬೇಡಿಕೆಯು ಹೆಚ್ಚುತ್ತಿದ್ದ ಕಾರಣ ಮಾರುತಿ ಸುಜುಕಿ ಸಂಸ್ಥೆಯು ಮೊದಲ ಬಾರಿಗೆ 2010ರಲ್ಲಿ ತಮ್ಮ ಇಕೊ ಎಂಪಿವಿ ಕಾರನ್ನು ಬಿಡುಗಡೆಗೊಳಿಸಿತ್ತು. ಇದೀಗ ಬಿಡುಗಡೆಗೊಂಡ 9 ವರ್ಷಗಳಲ್ಲಿ ಸುಮಾರು 5 ಲಕ್ಷಕ್ಕಿಂತ ಹೆಚ್ಚಿನ ಇಕೊ ವಾಹನಗಳು ಮಾರಾಟಗೊಂಡು ಹೊಸ ದಾಖಲೆಯನ್ನು ಬರೆದಿದೆ.

ಜನಪ್ರಿಯ ಓಮ್ನಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಮಾರುತಿ ಸುಜುಕಿ. ಮುಂದಿನ ಪ್ಲಾನ್ ಏನು.?

ಹೌದು, ಮಾರುಕಟ್ಟೆಯಲ್ಲಿ ಹಲವಾರು ಎಂಪಿವಿ ಕಾರುಗಳು ಬಿಡುಗಡೆಗೊಳ್ಳುತ್ತಿದ್ದರೂ ಗ್ರಾಹಕರು ಇನ್ನು 8 ವರ್ಷಗಳ ಹಿಂದೆ ಬಿಡುಗಡೆಗೊಂಡ ಇಕೊ ಎಂಪಿವಿ ಕಾರಿನ ಕಡೆಗೆ ಒಲವನ್ನು ತೋರುತ್ತಿದ್ದಾರೆ. ಏಕೆಂದರೆ ಸುಮಾರು 5 ಮತ್ತು 7 ಮಂದಿ ಕೂರಬಹುದಾದ ಈ ಕಾರು ಕುಟುಂಬದೊಂದಿಗೆ ಹೊರಸಂಚಾರಕ್ಕೆ ಹೋಗಲು ಬಹು ಸೌಕರ್ಯವಂತವಾಗಿದೆ.

ಜನಪ್ರಿಯ ಓಮ್ನಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಮಾರುತಿ ಸುಜುಕಿ. ಮುಂದಿನ ಪ್ಲಾನ್ ಏನು.?

ಮಾರುತಿ ಸುಜುಕಿ ಸಂಸ್ಥೆಯು ಇಕೊ ಎಂಪಿವಿ ಕಾರನ್ನು ಕೇವಲ ಸ್ವಂತ ಬಳಕೆಗೆ ಮಾತ್ರವಲ್ಲದೇ ವ್ಯವಹಾರಿಕ ಕಾರ್ಯಗಳಿಗೆ ಕೂಡಾ ಬಳಸಬಹುದಾದ ಹಾಗೆ ವಿನ್ಯಾಸ ಮಾಡಲಾಗಿದ್ದು, ಇದರಲ್ಲಿ ಹೆಚ್ಚಿನ ವಸ್ತುಗಳನ್ನು ಸರಬರಾಜು ಮಾಡಬಹುದಾಗಿದೆ.

ಜನಪ್ರಿಯ ಓಮ್ನಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಮಾರುತಿ ಸುಜುಕಿ. ಮುಂದಿನ ಪ್ಲಾನ್ ಏನು.?

ಈಗಲೂ ಕೂಡ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇರುವ ಈ ಕಾರು ಪ್ರತೀ ತಿಂಗಳು ಸುಮಾರು 7 ಸಾವಿರ ಕಾರುಗಳ ಬುಕ್ಕಿಂಗ್ ಪಡೆದುಕೊಳ್ಳುತ್ತಿದ್ದು, ಉತ್ತಮ ಲೆಗ್‍ರೂಂ ಮತ್ತು ಪ್ಯಾಸೆಂಜರ್‍‍‍ಗಳಿಗಾಗಿ ಆರಾಮದಾಯಕವಾದ ಹೆಡ್‍‍ರೂಂ ಅನ್ನು ಒದಗಿಸಲಾಗಿದೆ.

ಜನಪ್ರಿಯ ಓಮ್ನಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಮಾರುತಿ ಸುಜುಕಿ. ಮುಂದಿನ ಪ್ಲಾನ್ ಏನು.?

ಎಂಜಿನ್ ಸಾಮರ್ಥ್ಯ

ಜನಪ್ರಿಯ ಮಾರುತಿ ಸುಜುಕಿ ಇಕೊ ಎಂಪಿವಿ ಕಾರು 1196ಸಿಸಿ 4 ಸಿಲೆಂಡರ್ ಮಲ್ಟಿ-ಪಾಯಿಂಟ್ ಇಂಜೆಕ್ಷನ್, ಪೆಟ್ರೋಲ್ ಎಂಜಿನ್ ಸಹಾಯದಿಂದ 69ಬಿಹೆಚ್‍ಪಿ ಮತ್ತು 101ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಜನಪ್ರಿಯ ಓಮ್ನಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಮಾರುತಿ ಸುಜುಕಿ. ಮುಂದಿನ ಪ್ಲಾನ್ ಏನು.?

ಮಾರುತಿ ಸುಜುಕಿ ಎಂಪಿವಿ ಕಾರು ಐದು ಹಾಗು ಏಳು ಆಸಗಳುಳ್ಳ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಜೊತೆಗೆ ಅಧಿಕವಾಗಿ ಸರಕುಗಳನ್ನು ಸಾಗಿಸಲು ಮತ್ತು ಹೊರಸಂಚಾಕ್ಕೆ ಹೋಗುವ ಸಮಯದಲ್ಲಿ ಅಧಿಕವಾಗಿ ಬೇಕಾದ ಸಾಮಗ್ರಿಗಳನ್ನು ತುಂಬಿಕೊಳ್ಳಲು 540ಲೀಟರ್‍‍ನ ಬೂಟ್ ಸ್ಪೇಸ್ ಅನ್ನು ನೀಡಲಾಗಿದೆ.

ಜನಪ್ರಿಯ ಓಮ್ನಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಮಾರುತಿ ಸುಜುಕಿ. ಮುಂದಿನ ಪ್ಲಾನ್ ಏನು.?

ಮರುತಿ ಸುಜುಕಿ ಇಕೊ ಎಂಪಿವಿ ಕಾರು 3675ಎಂಎಂ ಉದ್ದ, 1475ಎಂಎಂ ಅಗಲ, 1800ಎಂಎಂ ಎತ್ತರ, 2350ಎಂಎಂ ವ್ಹೀಲ್‍‍ಬೇಸ್, 160ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ಮತ್ತು 40 ಲೀಟರ್‍‍ನಷ್ಟು ಫ್ಯುಯಲ್ ಟ್ಯಾಂಕ್ ಕೆಪಾಸಿಟಿಯನ್ನು ಪಡೆದುಕೊಂಡಿದೆ.

More from DriveSpark

Article Published On: Tuesday, April 9, 2019, 15:30 [IST]
English summary
Maruti Discontinues Production Of Omni — To Be Replaced By Eeco
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+