ಹೊಸ ಪೋರ್ಷೆ ಸೂಪರ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಪೋರ್ಷೆ ಇಂಡಿಯಾ ಕಂಪನಿಯು ತನ್ನ ಹೊಸ 911 ಟರ್ಬೊ ಎಸ್ ಕಾರಿನ ಬೆಲೆಯನ್ನು ಬಹಿರಂಗಪಡಿಸಿದೆ. ಈ ಐಷಾರಾಮಿ ಪೋರ್ಷೆ 911 ಟರ್ಬೊ ಎಸ್ ಸೂಪರ್ ಕಾರು ಭಾರತೀಯ ಮಾರುಕಟ್ಟೆಗೆ ಶೀಘ್ರದಲ್ಲೇ ಲಗ್ಗೆ ಇಡಲಿದೆ.

ಹೊಸ ಪೋರ್ಷೆ ಸೂಪರ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಹೊಸ ಪೋರ್ಷೆ 911 ಟರ್ಬೊ ಎಸ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.3.08 ಕೋಟಿಗಳಾಗಿದೆ. ಹೊಸ ತಲೆಮಾರಿನ ಪೋರ್ಷೆ 911 ಟರ್ಬೊ ಎಸ್ ಕಾರಿಗಾಗಿ ಆನ್‌ಲೈನ್ ನಲ್ಲಿ ಬುಕ್ಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಈ ಹೊಸ ಪೋರ್ಷೆ ಕಾರನ್ನು ಶೀಘ್ರದಲ್ಲೇ ಅಧಿಕೃತವಾಗಿ ಬಿಡುಗಡೆಗೊಳಿಸಲಿದೆ. ನಂತರ ಈ ಕಾರಿನ ವಿತರಣೆಯನ್ನು ಕೂಡ ಶೀಘ್ರದಲ್ಲೇ ಪ್ರಾರಂಭಿಸಬಹುದು.

ಹೊಸ ಪೋರ್ಷೆ ಸೂಪರ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಭಾರತದಲ್ಲಿ ಪೋರ್ಷೆ 911 ಟರ್ಬೊ ಎಸ್ ಕಾರಿನ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಬಹಿರಂಗಪಡಿಸಲಿಲ್ಲ. ಈ ಹೊಸ ಪೋರ್ಷೆ 911 ಟರ್ಬೊ ಎಸ್ ಹೊಸ ಕಾರನ್ನು ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಹೊಸ ಐಷಾರಾಮಿ ಆಡಿ ಕಾರುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಪೋರ್ಷೆ ಸೂಪರ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಹೊಸ ಪೋರ್ಷೆ 911 ಟರ್ಬೊ ಎಸ್ ಕಾರು 3.8-ಲೀಟರ್ ಟರ್ಬೋಚಾರ್ಜ್ಡ್ ಫ್ಲಾಟ್ ಸಿಕ್ಸ್-ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 650 ಬಿಹೆಚ್‍ಪಿ ಪವರ್ ಮತ್ತು 800 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8 ಪಿಡಿಕೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

ಹೊಸ ಪೋರ್ಷೆ ಸೂಪರ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಹೊಸ 992 ಟರ್ಬೊ ಎಸ್ ಸೂಪರ್ ಕಾರು ಕೇವಲ 2.7 ಸೆಕೆಂಡುಗಳಲ್ಲಿ 0-100 ಕಿಮೀ ಕ್ರಮಿಸುತ್ತದೆ. ಈ ಸೂಪರ್ ಕಾರು 330 ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಕೇವಲ 8.9 ಸೆಕೆಂಡುಗಳಲ್ಲಿ 200 ಕಿ.ಮೀ ಕ್ರಮಿಸುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಹೊಸ ಪೋರ್ಷೆ ಸೂಪರ್ ಕಾರಿನ ಬೆಲೆ ಮಾಹಿತಿ ಬಹಿರಂಗ

2020ರ ಪೋರ್ಷೆ 911 ಟರ್ಬೊ ಎಸ್ ಕಾರು ಹಿಂದಿನ ಮಾದರಿಯಂತೆಯೇ ಹಲವಾರು ಫೀಚರ್ ಗಳನ್ನು ಹೊಂದಿರಲಿದೆ. ಇದರೊಂದಿಗೆ ಕೆಲವು ಹೊಸ ಫೀಚರ್ ಗಳನ್ನು ಕೂಡ ಹೊಂದಿರಲಿದೆ.

ಹೊಸ ಪೋರ್ಷೆ ಸೂಪರ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಹೊಸ ತಲೆಮಾರಿನ ಪೋರ್ಷೆ 911 ಟರ್ಬೊ ಎಸ್ ಕಾರು ಹಿಂದಿನ ಮಾದರಿಗಿಂತ ಅಗಲವಾಗಿದೆ ಮತ್ತು ವಿಶಾಲವಾದ ಟ್ರ್ಯಾಕ್ ಅನ್ನು ಸಹ ಹೊಂದಿದೆ. ಹೊಸ 911 ಟರ್ಬೊ ಎಸ್ ಮಾದರಿಯು ಈಗ 20 ಇಂಚಿನ ಟಯರ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. 21 ಇಂಚಿನ ಟಯರ್ ಆಯ್ಕೆಯನ್ನು ಕೂಡ ಹೊಂದಿದೆ.

MOST READ: ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಾರುತಿ ಸ್ವಿಫ್ಟ್ ಫೇಸ್‌ಲಿಫ್ಟ್

ಹೊಸ ಪೋರ್ಷೆ ಸೂಪರ್ ಕಾರಿನ ಬೆಲೆ ಮಾಹಿತಿ ಬಹಿರಂಗ

2020ರ ಪೋರ್ಷೆ 911 ಟರ್ಬೊ ಎಸ್ ಕಾರು ಇಂಟಿರಿಯರ್ ನಲ್ಲಿ ಎಸ್ ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವ್ಹೀಲ್, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೇನೆಮೆಂಟ್ ಸಿಸ್ಟಂ, ಕನೆಕ್ಟಿವಿಟಿ ತಂತ್ರಜ್ಞಾನ, ಪ್ರೀಮಿಯಂ ಲೆದರ್ ಮತ್ತು ಅಲ್ಕಾಂಟರಾ ಅಪ್ಹೋಲ್ಸ್ಟರಿ, ಬಕೆಟ್ ಸೀಟುಗಳು ಮತ್ತು ಇತರ ಫೀಚರ್‍‍ಗಳನ್ನು ಹೊಂದಿರಲಿದೆ.

More from DriveSpark

Article Published On: Tuesday, May 12, 2020, 21:33 [IST]
English summary
2020 Porsche 911 Turbo S Priced At Rs 3.08 Crore. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+