ಮೂರು ದಶಕಗಳ ಬಳಿಕ ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ ಜೀಪ್ ಗ್ರ್ಯಾಂಡ್ ವ್ಯಾಗೊನೀರ್

ಅಮೆರಿಕಾ ಮೂಲದ ಕಾರು ತಯಾರಕ ಕಂಪನಿಯಾ ಜೀಪ್ 1962ರಲ್ಲಿ ಮೊದಲ ಬಾರಿಗೆ ಐಕಾನಿಕ್ ವ್ಯಾಗೊನೀರ್ ಎಸ್‌ಯುವಿಯನ್ನು ಪರಿಚಯಿಸಿತು, ನಂತರ ಜೀಪ್ ಕಂಪನಿಯು ಹಲವು ಹೊಸ ಎಸ್‍ಯುವಿಗಳ ಬಿಡುಗಡೆಗೊಳಿಸಿದಾಗ ಐಕಾನಿಕ್ ವ್ಯಾಗೊನೀರ್ ಎಸ್‌ಯುವಿಯನ್ನು 1991ರಲ್ಲಿ ಸ್ಥಗಿತಗೊಳಿಸಿದರು.

ಮೂರು ದಶಕಗಳ ಬಳಿಕ ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ ಜೀಪ್ ಗ್ರ್ಯಾಂಡ್ ವ್ಯಾಗೊನೀರ್

ಇದು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾದ ಮೊದಲ 4 ಡಬ್ಲ್ಯೂಡಿ ಎಸ್‌ಯುವಿ ಎಂಬ ಖ್ಯಾತಿಗೆ ಪಾತ್ರವಾದ ಮಾದರಿಯಾಗಿದೆ. ಈ ಐಕಾನಿಕ್ ಎಸ್‍ಯುವಿಯನ್ನು ಕಾನ್ಸೆಪ್ಟ್ ಮಾದರಿಯಾಗಿ ಅನಾವರಣಗೊಳಿಸಿದೆ. ಇದೇ ಕಾನ್ಸೆಪ್ಟ್ ಮಾದರಿಯನ್ನು ಉತ್ಪಾದನೆ ಮಾಡಲಿದೆ. ಆದರೆ ಜೀಪ್ ಕಂಪನಿಯು ಗ್ರ್ಯಾಂಡ್ ವ್ಯಾಗೊನೀರ್ ಎಸ್‌ಯುವಿಯನ್ನು ಕಾನ್ಸೆಪ್ಟ್ ಮಾದರಿ ಎಂದು ಕರೆಯಲಾಗಿದೆ.

ಮೂರು ದಶಕಗಳ ಬಳಿಕ ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ ಜೀಪ್ ಗ್ರ್ಯಾಂಡ್ ವ್ಯಾಗೊನೀರ್

ಹೊಸ ಗ್ರ್ಯಾಂಡ್ ವ್ಯಾಗೊನೀರ್ ಎಸ್‍ಯುವಿಯ ಉತ್ಪಾದನೆಯನ್ನು ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭವಾಗಲಿದೆ. ಈ ಹೊಸ ಜೀಪ್ ಗ್ರ್ಯಾಂಡ್ ವ್ಯಾಗೋನಿಯರ್ ಕಾನ್ಸೆಪ್ಟ್ ಮಾದರಿಯು ಪೂರ್ಣ ಗಾತ್ರದ ಎಸ್‍ಯುವಿ ಬೋಲ್ಡ್ ಪ್ರೊಫೈಲ್‌ನೊಂದಿಗೆ ಬರುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಮೂರು ದಶಕಗಳ ಬಳಿಕ ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ ಜೀಪ್ ಗ್ರ್ಯಾಂಡ್ ವ್ಯಾಗೊನೀರ್

ಈ ಹೊಸ ಗ್ರ್ಯಾಂಡ್ ವ್ಯಾಗೊನೀರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರಲ್ಲಿ ಸಾಂಪ್ರದಾಯಿಕವಾದ ಜೀಪ್ 7-ಸ್ಲ್ಯಾಟ್ ಗ್ರಿಲ್ ಇರುತ್ತದೆ. ಗ್ರಿಲ್ ನಲ್ಲಿ ಸಂಪೂರ್ಣ ಅಗಲವನ್ನು ವಿಸ್ತರಿಸುವ ಎಲ್ಇಡಿ ಲೈಟ್ ಗಳ ಸ್ಲ್ಯಾಟ್ಗಳನ್ನು ಹೊಂದಿದೆ.

ಮೂರು ದಶಕಗಳ ಬಳಿಕ ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ ಜೀಪ್ ಗ್ರ್ಯಾಂಡ್ ವ್ಯಾಗೊನೀರ್

ಈ ಹೊಸ ಎಸ್‍ಯುವಿಯು ಎಲ್ಇಡಿ ಬೈ-ಫಂಕ್ಷನಲ್ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನು ಹೊಂದಿದೆ. ಈ ಎಸ್‍ಯುವಿಯ ಮೇಲೆ ಸ್ಲಿಕ್ ಗ್ರಿಲ್ ಅನ್ನು ಹೊಂದಿದೆ. ಕೆಳಗಿನ ಬಂಪರ್ ಭಾಗದಲ್ಲಿ ಏರ್ ಇನ್ ಟೆಕ್ ಅನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಮೂರು ದಶಕಗಳ ಬಳಿಕ ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ ಜೀಪ್ ಗ್ರ್ಯಾಂಡ್ ವ್ಯಾಗೊನೀರ್

ಜೀಪ್ ಗ್ರ್ಯಾಂಡ್ ವ್ಯಾಗನೀರ್ ಕಾನ್ಸೆಪ್ಟ್ ದೊಡ್ಡ ಮಲ್ಟಿ-ಸ್ಪೋಕ್ 24 ಇಂಚಿನ ವ್ಹೀಲ್ ಗಳನ್ನು ಹೊಂದಿರುತ್ತದೆ. ಇನ್ನು ಈ ಎಸ್‍ಯುವಿಯ ಮುಂಭಾಗದಲ್ಲಿ ಗ್ರ್ಯಾಂಡ್ ವ್ಯಾಗೋನಿಯರ್ ಬ್ಯಾಡ್ಜಿಂಗ್, ಎಲ್ಇಡಿ ಟೈಲ್-ಲ್ಯಾಂಪ್‌ಗಳು ಮತ್ತು ರನ್ನಂಗ್ ಟೈಲ್-ಗೇಟ್ ಅನ್ನು ಒಳಗೊಂಡಿದೆ.

ಮೂರು ದಶಕಗಳ ಬಳಿಕ ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ ಜೀಪ್ ಗ್ರ್ಯಾಂಡ್ ವ್ಯಾಗೊನೀರ್

ಈ ಎಸ್‌ಯುವಿ ಫ್ಲಾಟ್ ರಿಯರ್ ಮತ್ತು ಸೈಡ್ ಪ್ರೊಫೈಲ್ ಅನ್ನು ಪಡೆಯುತ್ತದೆ, ಇದು ಮೂಲ ವ್ಯಾಗೋನೀರ್‌ನಿಂದ ಸ್ಫೂರ್ತಿ ಪಡೆದಿದೆ. ಗ್ರ್ಯಾಂಡ್ ವ್ಯಾಗೊನೀರ್‌ನ ಕ್ಯಾಬಿನ್ ಫ್ಯೂಚರಿಸ್ಟಿಕ್ ಆಗಿದೆ, ಇದರಲ್ಲಿ ಏಳು ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ, 12.3-ಇಂಚಿನ ಡ್ರೈವರ್ ಡಿಸ್ಪ್ಲೇ, ಸೆಂಟ್ರಲ್ ಕನ್ಸೋಲ್‌ನಲ್ಲಿ 12.1-ಇಂಚಿನ ಟಚ್‌ಸ್ಕ್ರೀನ್ ಮತ್ತು ಕನ್ಸೋಲ್‌ನಲ್ಲಿ ಕೆಳಗೆ 10.25-ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮೂರು ದಶಕಗಳ ಬಳಿಕ ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ ಜೀಪ್ ಗ್ರ್ಯಾಂಡ್ ವ್ಯಾಗೊನೀರ್

ಹಿಂಭಾಗದಲ್ಲಿ ಕ್ಯಾಪ್ಟನ್ ಸಿಟುಗಳ ನಡುವೆ 10.1-ಇಂಚಿನ ಟಚ್‌ಸ್ಕ್ರೀನ್ ಮತ್ತು ಮುಂಭಾಗದ ಆಸನಗಳ ಹಿಂಭಾಗದಲ್ಲಿ ಒಂದೆರಡು 10.1-ಇಂಚಿನ ಡಿಸ್ ಪ್ಲೇಯನ್ನು ಹೊಂದಿರುತ್ತದೆ. ಈ ಎಸ್‍ಯುವಿಯಲ್ಲಿ ಇತ್ತೀಚಿನ ಯುಕನೆಕ್ಟ್ 5 ಸಿಸ್ಟಂ ಅನ್ನು ಅಳವಡಿಸಬಹುದು.

ಮೂರು ದಶಕಗಳ ಬಳಿಕ ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ ಜೀಪ್ ಗ್ರ್ಯಾಂಡ್ ವ್ಯಾಗೊನೀರ್

ಜೀಪ್ ಗ್ರ್ಯಾಂಡ್ ವ್ಯಾಗೊನೀರ್‌ನ ಎಂಜಿನ್ ಮಾಹಿತಿಯನ್ನು ಇನ್ನು ಬಹಿರಂಗಪಡಿಸಿಲ್ಲ. ಆದರೆ ಈ ಎಸ್‌ಯುವಿಯಲ್ಲಿ ಪ್ಲಗ್-ಇನ್-ಹೈಬ್ರಿಡ್ ಪವರ್‌ಟ್ರೇನ್ ಅನ್ನು ಒಳಗೊಂಡಿರುವುದು ಎಂಬ ಮಾಹಿತಿಗಳಿದೆ. ಇದರಲ್ಲಿ 4×4 ಸಿಸ್ಟಂ ಮತ್ತು ಕ್ವಾಡ್ರಾ-ಲಿಫ್ಟ್ ಏರ್ ಸಸ್ಪೆಂಕ್ಷನ್ ಅನ್ನು ಹೊಂದಿರುತ್ತದೆ.

Article Published On: Friday, September 4, 2020, 17:21 [IST]
English summary
Jeep Grand Wagoneer Returns After 3 Decades. Read In Kannada.
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+