50 ಮಾರುತಿ ಕಾರುಗಳಿಗೆ ಸಮ ರೋಲ್ಸ್ ರಾಯ್ಸ್ ಕಂಪನಿಯ ಈ ಪೂಲ್ ಟೇಬಲ್..!

ರೋಲ್ಸ್ ರಾಯ್ಸ್ ಕಂಪನಿಯು ಐಷಾರಾಮಿ ಕಾರು ಹಾಗೂ ಜೆಟ್ ಎಂಜಿನ್ ತಯಾರಿಸಲು ಹೆಸರುವಾಸಿಯಾಗಿದೆ. ಈ ಕಂಪನಿಯು ದುಬಾರಿ ಬೆಲೆಯ, ಐಷಾರಾಮಿ ವಾಹನಗಳನ್ನು ತಯಾರಿಸುತ್ತದೆ. ಈಗ ತಯಾರಿಸಿರುವ ಪೂಲ್ ಟೇಬಲ್ ಕಂಪನಿಯ ಕಾರುಗಳಂತೆ ಐಷಾರಾಮಿಯಾಗಿದ್ದು, ದುಬಾರಿ ಬೆಲೆಯನ್ನು ಹೊಂದಿದೆ.

50 ಮಾರುತಿ ಕಾರುಗಳಿಗೆ ಸಮ ರೋಲ್ಸ್ ರಾಯ್ಸ್ ಕಂಪನಿಯ ಈ ಪೂಲ್ ಟೇಬಲ್..!

ಈ ಐಷಾರಾಮಿ ಪೂಲ್ ಟೇಬಲ್ ಅನ್ನು ಖರೀದಿಸುವುದು ಐಷಾರಾಮಿ ಕಾರನ್ನು ಖರೀದಿಸುವುದಕ್ಕೆ ಸಮನಾಗಿದೆ. ಈ ಪೂಲ್ ಟೇಬಲ್ ಅನ್ನು ಈಗಾಗಲೇ ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿರುವವರು ಮಾತ್ರ ಖರೀದಿಸಬಹುದು.

50 ಮಾರುತಿ ಕಾರುಗಳಿಗೆ ಸಮ ರೋಲ್ಸ್ ರಾಯ್ಸ್ ಕಂಪನಿಯ ಈ ಪೂಲ್ ಟೇಬಲ್..!

ಈ ಪೂಲ್ ಟೇಬಲ್ ಅನ್ನು ಐಷಾರಾಮಿ ಕಾರಿಗೆ ಹೋಲಿಸಲಾಗುತ್ತಿರುವುದರಿಂದ, ಅದರ ಬೆಲೆಯೂ ಅಷ್ಟೇ ದುಬಾರಿಯಾಗಿದೆ. ಈ ಪೂಲ್ ಟೇಬಲ್‌ನ ಬೆಲೆ ಸುಮಾರು ರೂ.2 ಕೋಟಿಗಳಾಗುತ್ತದೆ. ಹೌದು ಈ ಐಷಾರಾಮಿ ಪೂಲ್ ಟೇಬಲ್‌ನ ಬೆಲೆ ರೂ.2 ಕೋಟಿ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

50 ಮಾರುತಿ ಕಾರುಗಳಿಗೆ ಸಮ ರೋಲ್ಸ್ ರಾಯ್ಸ್ ಕಂಪನಿಯ ಈ ಪೂಲ್ ಟೇಬಲ್..!

ಈ ಪೂಲ್ ಟೇಬಲ್ ಅನ್ನು 14 ಕ್ಯಾರೆಟ್ ಚಿನ್ನದಿಂದ ಲೇಪನ ಮಾಡಲಾಗಿದೆ. ಪೂಲ್ ಟೇಬಲ್ ತಯಾರಿಸಲು ಅಲ್ಯೂಮಿನಿಯಂ ಫ್ರೇಮ್ ಅನ್ನು ಬಳಸಲಾಗಿದ್ದು, ಹೊರಗಿನ ರಚನೆಯನ್ನು ಕಪ್ಪು ಲ್ಯೂಸೆಂಟ್ ಪ್ಯಾನೆಲ್‌ನಿಂದ ತಯಾರಿಸಲಾಗಿದೆ.

50 ಮಾರುತಿ ಕಾರುಗಳಿಗೆ ಸಮ ರೋಲ್ಸ್ ರಾಯ್ಸ್ ಕಂಪನಿಯ ಈ ಪೂಲ್ ಟೇಬಲ್..!

ಈ ಪೂಲ್ ಟೇಬಲ್ ಸುತ್ತಲೂ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದೆ. ಈ ಟೇಬಲ್‌ನ ಮತ್ತೊಂದು ವಿಶೇಷ ವಿಷಯವೆಂದರೆ ಇದನ್ನು ಮೂರು ರೀತಿಯಲ್ಲಿ ಬಳಸಬಹುದು. ಈ ಪೂಲ್ ಟೇಬಲ್ ಅನ್ನು ಪಿಂಗ್-ಪಾಂಗ್ ಟೇಬಲ್‌ನಂತೆಯೂ ಬಳಸಬಹುದು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

50 ಮಾರುತಿ ಕಾರುಗಳಿಗೆ ಸಮ ರೋಲ್ಸ್ ರಾಯ್ಸ್ ಕಂಪನಿಯ ಈ ಪೂಲ್ ಟೇಬಲ್..!

ಈ ಪೂಲ್ ಟೇಬಲ್‌ನಲ್ಲಿ ಊಟ ಮಾಡಲು ಬಯಸಿದರೆ, ಈ ಟೇಬಲ್ ಅನ್ನು ಡೈನಿಂಗ್ ಟೇಬಲ್‌ನಂತೆಯೂ ಬಳಸಿಕೊಳ್ಳಬಹುದು. ರೋಲ್ಸ್ ರಾಯ್ಸ್‌ ಐಷಾರಾಮಿ ಕಾರುಗಳು ಪ್ರಪಂಚದ ವಿವಿಧ ದೇಶಗಳ ನಾಯಕರ, ಸೆಲೆಬ್ರಿಟಿಗಳ ಹಾಗೂ ಕೈಗಾರಿಕೋದ್ಯಮಿಗಳ ನೆಚ್ಚಿನ ಕಾರುಗಳಾಗಿವೆ.

50 ಮಾರುತಿ ಕಾರುಗಳಿಗೆ ಸಮ ರೋಲ್ಸ್ ರಾಯ್ಸ್ ಕಂಪನಿಯ ಈ ಪೂಲ್ ಟೇಬಲ್..!

ರೋಲ್ಸ್ ರಾಯ್ಸ್ ಕಾರುಗಳು ಅವುಗಳಲ್ಲಿರುವ ಸುರಕ್ಷತಾ ಫೀಚರ್ ಹಾಗೂ ಸೌಲಭ್ಯಗಳಿಂದಾಗಿ ಜನಪ್ರಿಯವಾಗಿವೆ. ಈ ಕಾರಣಕ್ಕೆ ಈ ಕಾರುಗಳನ್ನು ಯಾಂಟಿ ಮೈನಿಂಗ್‌ನಂತೆಯೂ ಬಳಸಲಾಗುತ್ತದೆ.

More from DriveSpark

Article Published On: Saturday, May 2, 2020, 15:46 [IST]
English summary
Rolls Royce owners can purchase exclusive gold plated pool table for Rs.1.8 Crore. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+