ಇತಿಹಾಸದ ಪುಟ ಸೇರಿದ ಟಾಟಾ ಪರ್ಫಾಮೆನ್ಸ್ ಕಾರುಗಳು

ಟಾಟಾ ಮೋಟಾರ್ಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಟಿಗೋರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಗಿದೆ. ಈ ಎರಡು ಮಾದರಿಗಳನ್ನು ಟಾಟಾ ಮೋಟಾರ್ಸ್ ಮತ್ತು ಮತ್ತು ಜಯೆಮ್ ಆಟೋಮೋಟಿವ್ ಜಂಟಿಯಾಗಿ ತಯಾರಿಸುತ್ತಿದ್ದರು.

ಇತಿಹಾಸದ ಪುಟ ಸೇರಿದ ಟಾಟಾ ಪರ್ಫಾಮೆನ್ಸ್ ಕಾರುಗಳು

ಟಾಟಾ ಮೋಟಾರ್ಸ್ ಕಂಪನಿಯು ಪ್ರಯಾಣಿಕರ ವಾಹನ ವಿಭಾಗದ ಸರಣಿಯಲ್ಲಿ ಪರ್ಫಾಮೆನ್ಸ್ ಆಧಾರಿತ ಆವೃತ್ತಿಯನ್ನು ನಿರ್ಮಿಸುವ ಉದ್ದೇಶದಿಂದ ಎರಡು ಕಂಪನಿಗಳ ನಡುವಿನ ಜಂಟಿ ಉದ್ಯಮವನ್ನು 2017ರಲ್ಲಿ ಪ್ರಾರಂಭಿಸಿದ್ದರು. ಟಾಟಾ ಮೋಟಾರ್ಸ್ ಮತ್ತು ಮತ್ತು ಜಯೆಮ್ ಆಟೋಮೋಟಿವ್ ಜಂಟಿಯಾಗಿ ಟಿಗೋರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಮಾದರಿಗಳನ್ನು 2018ರಲ್ಲಿ ಪರಿಚಯಿಸಲಾಯಿತು.

ಇತಿಹಾಸದ ಪುಟ ಸೇರಿದ ಟಾಟಾ ಪರ್ಫಾಮೆನ್ಸ್ ಕಾರುಗಳು

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಕಾರುಗಳ ಮಾರಾಟವು ಕುಸಿತವಾಗಿರುವುದರಿಂದ ಎರಡು ಕಂಪನಿಗಳು ತೀವ್ರ ಒತ್ತಡವನ್ನು ಎದುರಿಸಿತು. ಇದರಿಂದ ಟಾಟಾ ಮೋಟಾರ್ಸ್ ಸಂಸ್ಥೆಯು ಟಿಗೋರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಮಾದರಿಗಳನ್ನು ಸ್ಥಗಿತಗೊಳಿಸಲಾಗಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಇತಿಹಾಸದ ಪುಟ ಸೇರಿದ ಟಾಟಾ ಪರ್ಫಾಮೆನ್ಸ್ ಕಾರುಗಳು

ಟಾಟಾ ಮೋಟಾರ್ಸ್ ಜೆಟಿ ಸ್ಪೆಷಲ್ ವೆಹಿಕಲ್ಸ್ ಪ್ರೈ.ಲಿಮಿಟೆಡ್ ಜಯೆಮ್ ಆಟೋಮೋಟಿವ್ಸ್‌ನ 50% ಷೇರುಗಳನ್ನು ಖರೀದಿಸಲಿದೆ ಎಂದು ಕಂಪನಿ ಷೇರು ವಿನಿಮಯ ಕೇಂದ್ರಗಳು ಹೇಳಿಕೆ ನೀಡಿದ್ದಾರೆ. ಇದರ ಮೂಲಕ ಈ ಎರಡು ಕಂಪನಿಗಳು ಅಂಗಸಂಸ್ಥೆಯಾಗಲಿದೆ.

ಇತಿಹಾಸದ ಪುಟ ಸೇರಿದ ಟಾಟಾ ಪರ್ಫಾಮೆನ್ಸ್ ಕಾರುಗಳು

2018ರಲ್ಲಿ ಬಿಡುಗಡೆಗೊಳಿಸಿದ ಟಿಗೋರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಮಾದರಿಗಳು ಸ್ಟೈಲಿಂಗ್ ಮತ್ತು ಕಾರ್ಯಕ್ಷಮತೆಗೆ ಹೆಚ್ಚಿನ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಬಿಡುಗಡೆಯಾದ ಪ್ರಾರಂಭದಲ್ಲಿ ಈ ಕಾರುಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದರು.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇತಿಹಾಸದ ಪುಟ ಸೇರಿದ ಟಾಟಾ ಪರ್ಫಾಮೆನ್ಸ್ ಕಾರುಗಳು

ಆದರೆ ಕಳೆದ ವರ್ಷ ಆಟೋಮೊಬೈಲ್ ಕ್ಷೇತ್ರದಲಿ ದೊಡ್ಡ ಕುಸಿತವನ್ನು ಕಂಡಿದೆ. ಇದಾದ ಬಳಿಕ ಕೊರೊನಾ ವೈರಸ್ ಭೀತಿಯಿಂದ ಕಾರುಗಳ ಮಾರಾಟದ ಮೇಲೆ ದೊಡ್ಡ ಪರಿಣಾಮವನ್ನು ಭೀರಿತ್ತು. ಇದರಿಂದ ಟಾಟಾ ಮೋಟಾರ್ಸ್ ಮತ್ತು ಮತ್ತು ಜಯೆಮ್ ಆಟೋಮೋಟಿವ್ ಈ ಪರ್ಫಾಮೆನ್ಸ್ ಮಾದರಿಗಳನ್ನು ಸ್ಥಗಿತಗೊಳಿಸಿದೆ.

ಇತಿಹಾಸದ ಪುಟ ಸೇರಿದ ಟಾಟಾ ಪರ್ಫಾಮೆನ್ಸ್ ಕಾರುಗಳು

ಟಾಟಾ ಮೋಟಾರ್ಸ್ ಕಂಪನಿಯು ಟಿಗೋರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಕಾರುಗಳ ಗ್ರಾಹಕರಿಗೆ ಎಲ್ಲಾ ಅಗತ್ಯ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸುತ್ತದೆ. ಈ ವಿಷಯದಲ್ಲಿ ಯಾವುದೇ ಗೊಂದಲಗಳು ಗ್ರಾಹಕರಿಗೆ ಉಂಟಾಗುವುದಿಲ್ಲವೆಂದು ಟಾಟಾ ಕಂಪನಿಯು ಸ್ಪಷ್ಟಪಡಿಸಿದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಇತಿಹಾಸದ ಪುಟ ಸೇರಿದ ಟಾಟಾ ಪರ್ಫಾಮೆನ್ಸ್ ಕಾರುಗಳು

ಟಾಟಾ ಟಿಗೋರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಮಾದರಿಗಳು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 114 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎರಡು ಮಾದರಿಗಳು ವಿಭಿನ್ನ ವಿನ್ಯಾಸ ಟ್ವೀಕ್‌ಗಳನ್ನು ಮತ್ತು ಕೆಲವು ಇತರ ಯಾಂತ್ರಿಕ ನವೀಕರಣಗಳನ್ನು ಸಹ ಹೊಂದಿದೆ.

ಇತಿಹಾಸದ ಪುಟ ಸೇರಿದ ಟಾಟಾ ಪರ್ಫಾಮೆನ್ಸ್ ಕಾರುಗಳು

ಈ ಎರಡು ಮಾದರಿಗಳಲ್ಲಿ ಫ್ಯಾಟರ್ ಟಯರ್, ರಿವರ್ಕ್ಡ್ ಸಂಸ್ಪೆಕ್ಷನ್ ಸೆಟಪ್ ಮತ್ತು ಇತರ ಯಾಂತ್ರಿಕ ಉಪಕರಣಗಳನ್ನು ಕೂಡ ಹೊಂದಿದೆ. ಟಿಗೋರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಮಾದರಿಗಳು ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುವಲ್ಲಿ ಯಶ್ವಸಿಯಾಗಿತ್ತು. ಈ ಎರಡು ಮಾದರಿಗಳು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

Most Read Articles

Kannada
English summary
Tata Motors Discontinue Tiago & Tigor JTP Models. Read In Kannada.
Story first published: Monday, June 15, 2020, 13:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X