ಕೋವಿಡ್ ಎಫೆಕ್ಟ್: ಎಕ್ಸ್‌ಸಿ40 ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಯನ್ನು ಮುಂದೂಡಿದ ವೊಲ್ವೊ
ಕೋವಿಡ್ ಪರಿಣಾಮ ಆಟೋ ಉದ್ಯಮವು ಹಲವಾರು ಏರಿಳಿತಗಳನ್ನು ಎದುರಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ಹಲವು ಆಟೋ ಉತ್ಪಾದನಾ ಕಂಪನಿಗಳು ಕೋವಿಡ್ ಸಂಕಷ್ಟದಿಂದ ಹೊರಬರಲು ಹರಸಾಹಸಪಡುತ್ತಿವೆ.
{photo-feature}