ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್ ಕಾರು ಬಿಡುಗಡೆ

ಜರ್ಮನ್ ಮೂಲದ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಎಂ5 ಕಾಂಪಿಟೇಶನ್ ಫೇಸ್‌ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.62 ಕೋಟಿಯಾಗಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್ ಕಾರು ಬಿಡುಗಡೆ

ಈ ಹೊಸ ಎಂ5 ಕಾರು ನವೀಕರಿಸಿದ ವಿನ್ಯಾಸ, ಸುಧಾರಿತ ಕಾರ್ಯಕ್ಷಮತೆ, ಡೈನಾಮಿಕ್ಸ್ ಮತ್ತು ಇತರ ಅಂಶಗಳನ್ನು ಒಳಗೊಂಡಿದೆ. ಈ ಹೊಸ ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಕಾರು ಎಲ್-ಆಕಾರದ ಡಿಆರ್‌ಎಲ್‌ಗಳೊಂದಿಗೆ ಹೊಸ ಲೇಸರ್ ಲೈಟ್ ಹೆಡ್‌ಲ್ಯಾಂಪ್‌ಗಳು ಮತ್ತು ಪರಿಷ್ಕೃತ ಟೈಲ್-ಲ್ಯಾಂಪ್‌ಗಳಿವೆ. ಕಾರು ನವೀಕರಿಸಿದ ಬಂಪರ್‌ಗಳನ್ನು ಸಹ ಪಡೆಯುತ್ತದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್ ಕಾರು ಬಿಡುಗಡೆ

ಈ ಐಷಾರಾಮಿ ಕಾರಿನ ಹಿಂಭಾಗದಲ್ಲಿ ಹೊಸ ಏಪ್ರನ್ ಮತ್ತು ಡಿಫ್ಯೂಸರ್ ವಿನ್ಯಾಸವನ್ನು ಹೊಂದಿದೆ, ಜೊತೆಗೆ ನವೀಕರಿಸಿದ ಎಕ್ಸಾಸ್ಟ್ ಟಿಪ್ಸ್ ಗಳಿವೆ. ಖರೀದಿದಾರರು 20 ಇಂಚಿನ ಅಲಾಯ್ ವ್ಹೀಲ್ ಗಳ ಆಯ್ಕೆಗಳನ್ನು ಪಡೆಯುತ್ತಾರೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್ ಕಾರು ಬಿಡುಗಡೆ

ಬಿಎಂಡಬ್ಲ್ಯು ಎಂ5 ಕಾಂಪಿಟಿಷನ್ ಕಾರಿನ ಕ್ಯಾಬಿನ್ ಒಳಗೆ, ಇನ್ಫೋಟೈನ್ಮೆಂಟ್ ಸಿಸ್ಟಂನಲ್ಲಿ ದೊಡ್ಡ ಬದಲಾವಣೆಯಾಗಿದೆ. ಈ ಕಾರು ಈಗ ಇತ್ತೀಚಿನ ಐಡ್ರೈವ್ ಸಿಸ್ಟಂನೊಂದಿಗೆ ದೊಡ್ಡ 12.3-ಇಂಚಿನ ಟಚ್ಸ್ಕ್ರೀನ್ ಅನ್ನು ಪಡೆಯುತ್ತಿದೆ ಮತ್ತು ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಕಾರ್ ಪ್ಲೇ ಕನೆಕ್ಟಿವಿಟಿಯನ್ನು ಹೊಂದಿದೆ

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್ ಕಾರು ಬಿಡುಗಡೆ

ಬಿಎಂಡಬ್ಲ್ಯು ತನ್ನ ಈ ಪರ್ಫಾಮೆನ್ಸ್ ಸೆಡಾನ್ ನಲ್ಲಿ ಹೊಸ ಶಾಕ್ ಅಬ್ಸಾರ್ಬರ್‌ಗಳನ್ನು ನೀಡುವ ಜೊತೆಗೆ ಕಾರಿನ ಚಾಸಿಸ್ ಅನ್ನು ಕೂಡ ನವೀಕರಿಸಿದೆ ಎಂದು ಹೇಳಲಾಗುತ್ತಿದೆ. ಈ ಹೊಸ ಕಾರಿನಲ್ಲಿ ಈ ರೀತಿಯಲ್ಲಿ ಹಲವು ನವೀಕರಣಗಳನ್ನು ಪಡೆದುಕೊಂಡಿದೆ,

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್ ಕಾರು ಬಿಡುಗಡೆ

ಇನ್ನು ಈ ಐಷಾರಾಮಿ ಕಾರಿನ ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ಅಡಾಪ್ಟಿವ್ ಡ್ಯಾಂಪರ್‌ಗಳು, ಟ್ರ್ಯಾಕ್ ಮೋಡ್ ಸೇರಿದಂತೆ ಎಂ ಡ್ರೈವ್ ಮೋಡ್‌ಗಳು, ಆಂಬಿಯೆಂಟ್ ಲೈಟಿಂಗ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗಿನ ಟಚ್‌ಸ್ಕ್ರೀನ್, ಗೆಸ್ಚರ್ ಕಂಟ್ರೋಲ್ ಮತ್ತು ವಾಯ್ಸ್ ಅಸಿಸ್ಟೆಂಟ್, 12.3 ಇಂಚಿನ ಡಿಜಿಟಲ್ ಡಿಸ್ ಪ್ಲ್ಕೇ ಮತ್ತು ಹೀಟಿಡ್ ಸ್ಪೋರ್ಟ್ಸ್ ಫ್ರಂಟ್ ಸೀಟ್ ಅನ್ನು ಹೊಂದಿದೆ,

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್ ಕಾರು ಬಿಡುಗಡೆ

ಇನ್ನು ಇದರೊಂದಿಗೆ ನಾಲ್ಕು ಹಂತದ ಕ್ಲೈಮೇಂಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಹ್ಯಾಂಡ್ಸ್-ಫ್ರೀ ಪಾರ್ಕಿಂಗ್ ಮತ್ತು 16-ಸ್ಪೀಕರ್ ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಂ ಮತ್ತು ಇತರ ಫೀಚರ್ಸ್ ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್ ಕಾರು ಬಿಡುಗಡೆ

ಖರೀದಿದಾರರು ಸನ್‌ರೂಫ್, ಕಾರ್ಬನ್ ಸೆರಾಮಿಕ್ ಬ್ರೇಕ್‌ಗಳು, ಸಾಫ್ಟ್-ಕ್ಲೋಸ್ ಡೋರ್ಸ್, ವೆಂಟಿಲೆಟಡ್ ಸೀಟುಗಳು, ಮಸಾಜ್ ಫಂಕ್ಷನ್ ಹೊಂದಿರುವ ಮುಂಭಾಗದ ಸೀಟುಗಳು, ಹಿಂದಿನ ಸೀಟ್ ಮನರಂಜನೆ ಮತ್ತು 360 ಡಿಗ್ರಿ ಕ್ಯಾಮೆರಾಗಳಂತಹ ಹೆಚ್ಚುವರಿ ತಂತ್ರಜ್ಞಾನದ ಮೇಲೆ ಆಯ್ಕೆ ಮಾಡಬಹುದು.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್ ಕಾರು ಬಿಡುಗಡೆ

ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್ ಫೇಸ್‌ಲಿಫ್ಟ್ ಕಾರಿನಲ್ಲಿ 4.4-ಲೀಟರ್, ಟ್ವಿನ್-ಟರ್ಬೊ ವಿ8 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 625 ಹೆಚ್‌ಪಿ ಪವರ್ ಮತ್ತು 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್ ಕಾರು ಬಿಡುಗಡೆ

ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದು ಎಲ್ಲಾ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ. ಪ್ರಿ-ಫೇಸ್‌ಲಿಫ್ಟ್ ಕಾರಿನಂತೆ ಇದು ಕೂಡ, ಕೇವಲ3.3 ಸೆಕೆಂಡುಗಳ 0-100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ.

More from DriveSpark

Article Published On: Thursday, July 1, 2021, 19:22 [IST]
English summary
2021 BMW M5 Competition Launched. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+