ಮಾಡಿಫೈಗೊಂಡು ಮಿಂಚುತ್ತಿರುವ ಮಾರುತಿ ಸುಜುಕಿ ಸಿಯಾಜ್ ಕಾರು

ಮಾರುತಿ ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಕಾರುಗಳನ್ನು ಮಾರಾಟ ಮಾಡುತ್ತದೆ. ಮಾರುತಿ ಸುಜುಕಿ ಕಂಪನಿಯ ಕಾರುಗಳು ಕೈಗೆಟುಕುವ ಬೆಲೆ ಹೊಂದಿರುವ ಕಾರಣಕ್ಕೆ ಹಾಗೂ ಕಡಿಮೆ ಮೆಂಟೆನೆನ್ಸ್ ಕಾರಣಕ್ಕೆ ಜನಪ್ರಿಯವಾಗಿವೆ.

ಮಾಡಿಫೈಗೊಂಡು ಮಿಂಚುತ್ತಿರುವ ಮಾರುತಿ ಸುಜುಕಿ ಸಿಯಾಜ್ ಕಾರು

ಮಾರುತಿ ಸುಜುಕಿ ಕಂಪನಿಯ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಸ್ಟಮೈಸ್ ಮಾಡಲಾಗುತ್ತದೆ. ಅದರಲ್ಲೂ ಸ್ವಿಫ್ಟ್ ಹಾಗೂ ಬಲೆನೊ ಕಾರುಗಳನ್ನು ಹೆಚ್ಚು ಮಾಡಿಫೈ ಮಾಡಲಾಗಿದೆ. ಮಾರುತಿ ಸುಜುಕಿ ಕಂಪನಿಯ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಮಾತ್ರವಲ್ಲದೇ ಸೆಡಾನ್‌ ಕಾರುಗಳನ್ನು ಮಾಡಿಫೈಗೊಳಿಸಲಾಗಿದೆ.

ಮಾಡಿಫೈಗೊಂಡು ಮಿಂಚುತ್ತಿರುವ ಮಾರುತಿ ಸುಜುಕಿ ಸಿಯಾಜ್ ಕಾರು

ಮಾರುತಿ ಸುಜುಕಿ ಸಿಯಾಜ್ ಕಾರು ಮಧ್ಯಮ ಗಾತ್ರದ ಸೆಡಾನ್ ಆಗಿದ್ದು, ಈ ಸೆಗ್'ಮೆಂಟಿನಲ್ಲಿ ಹೋಂಡಾ ಸಿಟಿ ಹಾಗೂ ಹ್ಯುಂಡೈ ವರ್ನಾ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈಗ ಸಿಯಾಜ್ ಕಾರ್ ಅನ್ನು ಮಾಡಿಫೈಗೊಳಿಸಿರುವ ಬಗ್ಗೆ ವರದಿಯಾಗಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಮಾಡಿಫೈಗೊಂಡು ಮಿಂಚುತ್ತಿರುವ ಮಾರುತಿ ಸುಜುಕಿ ಸಿಯಾಜ್ ಕಾರು

ಮಾಡಿಫೈಗೊಂಡಿರುವ ಸಿಯಾಜ್ ಕಾರಿನ ವೀಡಿಯೊವನ್ನು ಮ್ಯಾಡ್‌ಮೈಂಡರ್ಸ್ ವ್ಲಾಗ್‌ ಯೂಟ್ಯೂಬ್ ಚಾನೆಲ್'ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಈ ಸೆಡಾನ್‌ ಕಾರ್'ನಲ್ಲಿ ಮಾಡಲಾಗಿರುವ ಎಲ್ಲಾ ಅಪ್ ಡೇಟ್'ಗಳನ್ನು ತೋರಿಸಲಾಗಿದೆ.

ಮಾಡಿಫೈಗೊಂಡು ಮಿಂಚುತ್ತಿರುವ ಮಾರುತಿ ಸುಜುಕಿ ಸಿಯಾಜ್ ಕಾರು

ಮಾಡಿಫೈಗೊಂಡಿರುವ ಈ ಕಾರ್ ಅನ್ನು ಒಂದೂವರೆ ವರ್ಷದ ಹಿಂದೆ ಖರೀದಿಸಲಾಗಿತ್ತು ಎಂದು ಕಾರಿನ ಮಾಲೀಕರು ತಿಳಿಸಿದ್ದಾರೆ. ಮುಂಭಾಗದ ಸ್ಟಾಕ್ ಗ್ರಿಲ್ ಬದಲಿಸಿ ಬ್ಲಾಕ್ ಮೆಶ್ ಡಿಸೈನ್ ಹಾಗೂ ಎಲ್ಇಡಿ ದೀಪಗಳನ್ನು ಹೊಂದಿರುವ ಆಫ್ಟರ್ ಮಾರ್ಕೆಟ್ ಯುನಿಟ್ ಅಳವಡಿಸಲಾಗಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಮಾಡಿಫೈಗೊಂಡು ಮಿಂಚುತ್ತಿರುವ ಮಾರುತಿ ಸುಜುಕಿ ಸಿಯಾಜ್ ಕಾರು

ಬಂಪರ್ ಕೆಳಭಾಗದಲ್ಲಿ ರೆಡ್ ಅಸೆಂಟ್ ಹಾಗೂ ಅದರ ಕೆಳಗೆ ಆಫ್ಟರ್ ಮಾರ್ಕೆಟ್ ಸ್ಪ್ಲಿಟರ್ ಅಳವಡಿಸಲಾಗಿದೆ. ಹೆಡ್‌ಲೈಟ್‌ಗಳನ್ನು ಹೆಚ್‌ಐಡಿ ಯುನಿಟ್'ಗಳಾಗಿ ಬದಲಿಸಲಾಗಿದ್ದು, ಫಾಗ್ ಲ್ಯಾಂಪ್'ಗಳ ಪಕ್ಕದಲ್ಲಿ ಎಲ್‌ಇಡಿ ದೀಪಗಳನ್ನು ನೀಡಲಾಗಿದೆ.

ಮಾಡಿಫೈಗೊಂಡು ಮಿಂಚುತ್ತಿರುವ ಮಾರುತಿ ಸುಜುಕಿ ಸಿಯಾಜ್ ಕಾರು

ಈ ಸೆಡಾನ್ ಕಾರು ಬಂಪರ್ ಲಾಕ್ ಅನ್ನು ಸಹ ಹೊಂದಿದೆ. ಈ ಕಾರಿನ ಮೂಲ ಬಣ್ಣದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಆದರೆ ಡೋರ್'ಗಳಿಗೆ ಗ್ರೇ ಸ್ಟ್ರಿಪ್ ನೀಡಲಾಗಿದೆ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಮಾಡಿಫೈಗೊಂಡು ಮಿಂಚುತ್ತಿರುವ ಮಾರುತಿ ಸುಜುಕಿ ಸಿಯಾಜ್ ಕಾರು

ಸೈಡ್ ಫೆಂಡರ್ ಕಪ್ಪು ಬಣ್ಣವನ್ನು ಹೊಂದಿದ್ದು, ಕಾರಿನಲ್ಲಿರುವ ಎಲ್ಲಾ ಕ್ರೋಮ್ ಯುನಿಟ್'ಗಳು ಸಹ ಕಪ್ಪು ಬಣ್ಣವನ್ನು ಹೊಂದಿವೆ. ರೆಡ್ ಅಲಾಯ್ ಪ್ರೊಟೆಕ್ಟರ್'ಗಳಲ್ಲಿ ಸ್ಟಾಕ್ ಸ್ಟೀಲ್ ವ್ಹೀಲ್'ಗಳಿಗೆ ಬದಲಿಗೆ ಆಫ್ ಮಾರ್ಕೆಟ್ ಅಲಾಯ್ ವ್ಹೀಲ್'ಗಳನ್ನು ನೀಡಲಾಗಿದೆ.

ಮಾಡಿಫೈಗೊಂಡು ಮಿಂಚುತ್ತಿರುವ ಮಾರುತಿ ಸುಜುಕಿ ಸಿಯಾಜ್ ಕಾರು

ಬಾಡಿ ಕಿಟ್ ಅನ್ನು ಸೈಡ್'ನಲ್ಲಿ ಅಳವಡಿಸಲಾಗಿದ್ದು, ಸೈಡ್ ಸ್ಕರ್ಟ್ ಅನ್ನು ಕೆಳಭಾಗದಲ್ಲಿ ಜೋಡಿಸಲಾಗಿದೆ. ವಾಹನದಲ್ಲಿ ಬ್ಲೈಂಡ್ ಸ್ಪಾಟ್ ಮಿರರ್'ಗಳನ್ನು ಸಹ ಅಳವಡಿಸಲಾಗಿದೆ. ಟೇಲ್‌ಲೈಟ್‌ನಲ್ಲಿ ಮಾಡಿರುವ ಮಾಸ್ಕಿಂಗ್'ನಂತಹ ಸಣ್ಣ ಬದಲಾವಣೆ ಟೇಲ್‌ಲೈಟ್‌'ಗೆ ವಿಶಿಷ್ಟ ಲುಕ್ ನೀಡುತ್ತದೆ.

MOSTREAD: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಮಾಡಿಫೈಗೊಂಡು ಮಿಂಚುತ್ತಿರುವ ಮಾರುತಿ ಸುಜುಕಿ ಸಿಯಾಜ್ ಕಾರು

ಈ ಕಾರಿನಲ್ಲಿ ಕಾರ್ಬೊ ಫೈಬರ್ ಫಿನಿಶ್‌ ಹೊಂದಿರುವ ಬೂಟ್ ಲಿಪ್ ಸ್ಪಾಯ್ಲರ್ ಅಳವಡಿಸಲಾಗಿದೆ. ಹಿಂಭಾಗದ ಬಂಪರ್‌ನಲ್ಲಿ ಬಾಡಿ ಕಿಟ್‌ ಹೊಂದಿರುವ ರಿಫ್ಲೆಕ್ಟರ್ ಲ್ಯಾಂಪ್'ಗಳನ್ನು ಅಳವಡಿಸಲಾಗಿದೆ.

ಮಾಡಿಫೈಗೊಂಡು ಮಿಂಚುತ್ತಿರುವ ಮಾರುತಿ ಸುಜುಕಿ ಸಿಯಾಜ್ ಕಾರು

ಮುಂಭಾಗದಂತೆ ಹಿಂಭಾಗದ ಬಂಪರ್'ನ ಕೆಳಭಾಗದಲ್ಲಿ ರೆಡ್ ಅಸೆಂಟ್ ಹಾಗೂ ಹಿಂಭಾಗದಲ್ಲಿ ಫಾಕ್ಸ್ ಡ್ಯುಯಲ್ ಎಕ್ಸಾಸ್ಟ್ ನೀಡಲಾಗಿದೆ. ಇಂಟಿರಿಯರ್'ನಲ್ಲಿ ಕಸ್ಟಮ್ ಮೇಡ್ ಬಕೆಟ್ ಸೀಟ್, ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸ್ಕ್ರೀನ್, ಲೆದರ್ ವ್ರಾಪ್ ಸ್ಟೀಯರಿಂಗ್ ವ್ಹೀಲ್‌, ಆಂಬಿಯೆಂಟ್ ಲೈಟಿಂಗ್ ನೀಡಲಾಗಿದೆ.

MOSTREAD: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಮಾಡಿಫೈಗೊಂಡು ಮಿಂಚುತ್ತಿರುವ ಮಾರುತಿ ಸುಜುಕಿ ಸಿಯಾಜ್ ಕಾರು

ಈ ಕಾರಿನಲ್ಲಿರುವ ಸಣ್ಣ ಎಲ್ಇಡಿ ಲೈಟ್'ಗಳು ಬ್ಲಾಕ್ ಲೈನರ್'ಗಳನ್ನು ಸ್ಟಾರ್ ಲೈಟ್ ರೂಫ್ ಆಗಿ ಮಾಡಿವೆ. ಕಾರಿನಲ್ಲಿರುವ ಸ್ಪೀಕರ್ ಸಿಸ್ಟಂ ಅನ್ನು ಅಪ್ ಡೇಟ್ ಮಾಡಲಾಗಿದೆ. ಮಾರುತಿ ಸುಜುಕಿ ಸಿಯಾಜ್ ಕಾರ್ ಅನ್ನು ಪೆಟ್ರೋಲ್ ಎಂಜಿನ್‌ ಕಾರಿನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ.

ಮಾಡಿಫೈಗೊಂಡು ಮಿಂಚುತ್ತಿರುವ ಮಾರುತಿ ಸುಜುಕಿ ಸಿಯಾಜ್ ಕಾರು

ಈ ಕಾರಿನಲ್ಲಿ 1.5 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಚಿತ್ರ ಕೃಪೆ: ಫೇಸ್ ಬುಕ್

More from DriveSpark

Article Published On: Tuesday, April 27, 2021, 9:55 [IST]
English summary
Modified Maruti Suzuki Ciaz car looks amazing. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+