ಮಾರ್ಚ್ ತಿಂಗಳಿನಲ್ಲಿ ಸ್ಕೋಡಾ ರ‍್ಯಾಪಿಡ್ ಕಾರು ಮಾರಾಟದಲ್ಲಿ ಶೇ.402ರಷ್ಟು ಹೆಚ್ಚಳ

ಸ್ಕೋಡಾ ರ‍್ಯಾಪಿಡ್ ದೇಶೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಸೆಡಾನ್ ಗಳಲ್ಲಿ ಒಂದಾಗಿದೆ. ದೇಶದಲ್ಲಿ ಕಳೆದ ತಿಂಗಳು ಸ್ಕೋಡಾ ರ‍್ಯಾಪಿಡ್ ಮಾದರಿಯ 903 ಯುನಿ‍‍ಟ್‍‍ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಯಿತು.

ಮಾರ್ಚ್ ತಿಂಗಳಿನಲ್ಲಿ ಸ್ಕೋಡಾ ರ‍್ಯಾಪಿಡ್ ಕಾರು ಮಾರಾಟದಲ್ಲಿ ಶೇ.402ರಷ್ಟು ಹೆಚ್ಚಳ

ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಸ್ಕೋಡಾ ರ‍್ಯಾಪಿಡ್ 180 ಯುನಿ‍‍ಟ್‍‍ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.402 ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. ಇನ್ನು 2021ರ ಫೆಬ್ರವರಿ ತಿಂಗಳಿನಲ್ಲಿ ಸ್ಕೋಡಾ ರ‍್ಯಾಪಿಡ್ 614 ಯುನಿ‍‍ಟ್‍‍ಗಳು ಮಾರಾಟವಾಗಿತ್ತು. ಸ್ಕೋಡಾ ರ‍್ಯಾಪಿಡ್ ತಿಂಗಳಿಗೊಮ್ಮೆ ಶೇ.47 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಮಾರ್ಚ್ ತಿಂಗಳಿನಲ್ಲಿ ಸ್ಕೋಡಾ ರ‍್ಯಾಪಿಡ್ ಕಾರು ಮಾರಾಟದಲ್ಲಿ ಶೇ.402ರಷ್ಟು ಹೆಚ್ಚಳ

ಸ್ಕೋಡಾ ರ‍್ಯಾಪಿಡ್ ಪ್ರಸ್ತುತ ಭಾರತದಲ್ಲಿ ಅತ್ಯಂತ ಒಳ್ಳೆ ಸಿ-ಸೆಗ್ಮೆಂಟ್ ಸೆಡಾನ್ ಗಳಲ್ಲಿ ಒಂದಾಗಿದೆ. ಈ ಸ್ಕೋಡಾ ರ‍್ಯಾಪಿಡ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.79 ಲಕ್ಷಗಳಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮಾರ್ಚ್ ತಿಂಗಳಿನಲ್ಲಿ ಸ್ಕೋಡಾ ರ‍್ಯಾಪಿಡ್ ಕಾರು ಮಾರಾಟದಲ್ಲಿ ಶೇ.402ರಷ್ಟು ಹೆಚ್ಚಳ

ಎಂಟ್ರಿ ಲೆವೆಲ್ ಸ್ಕೋಡಾ ರ‍್ಯಾಪಿಡ್ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಿಯಾಜ್, ಹ್ಯುಂಡೈ ವೆರ್ನಾ, ಹೋಂಡಾ ಸಿಟಿ, ಟೊಯೊಟಾ ಯಾರಿಸ್ ಮತ್ತು ಫೋಕ್ಸ್‌ವ್ಯಾಗನ್ ವೆಂಟೊ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಮಾರ್ಚ್ ತಿಂಗಳಿನಲ್ಲಿ ಸ್ಕೋಡಾ ರ‍್ಯಾಪಿಡ್ ಕಾರು ಮಾರಾಟದಲ್ಲಿ ಶೇ.402ರಷ್ಟು ಹೆಚ್ಚಳ

ಆಟೋಮ್ಯಾಟಿಕ್ ಆವೃತ್ತಿಯು ಸೆಡಾನ್ ಪ್ರಿಯರ ಪ್ರಮುಖ ಆಕರ್ಷಣೆಯಾಗಿದ್ದು, ಸ್ಕೋಡಾ ರ‍್ಯಾಪಿಡ್ ಹೊಸ ಎಂಜಿನ್ ಮಾದರಿಯನ್ನು ಫೋಕ್ಸ್‌ವ್ಯಾಗನ್ ವೆಂಟೊ ಸೆಡಾನ್ ಕಾರಿನಿಂದ ಎರವಲು ಪಡೆದುಕೊಳ್ಳಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಮಾರ್ಚ್ ತಿಂಗಳಿನಲ್ಲಿ ಸ್ಕೋಡಾ ರ‍್ಯಾಪಿಡ್ ಕಾರು ಮಾರಾಟದಲ್ಲಿ ಶೇ.402ರಷ್ಟು ಹೆಚ್ಚಳ

ಸ್ಕೋಡಾ ರ‍್ಯಾಪಿಡ್ ಕಾರಿನಲ್ಲಿ 1.0-ಲೀಟರ್ ಮೂರು-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 110 ಬಿಹೆಚ್‌ಪಿ ಪವರ್ ಮತ್ತು 175 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮಾರ್ಚ್ ತಿಂಗಳಿನಲ್ಲಿ ಸ್ಕೋಡಾ ರ‍್ಯಾಪಿಡ್ ಕಾರು ಮಾರಾಟದಲ್ಲಿ ಶೇ.402ರಷ್ಟು ಹೆಚ್ಚಳ

ಈ ಎಂಜಿನ್ ನೊಂದಿಗೆ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಯ್ಕೆಗಳನ್ನು ನೀಡಲಾಗಿದೆ. ಈ ಎಂಟ್ರಿ ಲೆವೆಲ್ ಸ್ಕೋಡಾ ರ‍್ಯಾಪಿಡ್ ಕಾರಿನಲ್ಲಿ ಹಲವಾರು ಆಕರ್ಷಕ ಫೀಚರ್ ಗಳನ್ನು ಹೊಂದಿವೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಮಾರ್ಚ್ ತಿಂಗಳಿನಲ್ಲಿ ಸ್ಕೋಡಾ ರ‍್ಯಾಪಿಡ್ ಕಾರು ಮಾರಾಟದಲ್ಲಿ ಶೇ.402ರಷ್ಟು ಹೆಚ್ಚಳ

ಈ ಕಾರಿನಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮಿರರ್ಲಿಂಕ್ನೊಂದಿಗೆ 8 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಈ ಕಾರಿನ ವ್ಹೀಂಗ್ ಮೀರರ್ ಗಳನ್ನು ಎಲೆಕ್ಟ್ರಿಕ್ ಆಗಿ ಆಡಜೆಸ್ಟ್ ಮಾಡಬಹುದಾಗಿದೆ.

ಮಾರ್ಚ್ ತಿಂಗಳಿನಲ್ಲಿ ಸ್ಕೋಡಾ ರ‍್ಯಾಪಿಡ್ ಕಾರು ಮಾರಾಟದಲ್ಲಿ ಶೇ.402ರಷ್ಟು ಹೆಚ್ಚಳ

ಇದರೊಂದಿಗೆ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್, ಆಟೋ-ಡಿಮ್ಮಿಂಗ್ ಐಆರ್ವಿಎಂ, ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಹೊಂದಾಣಿಕೆ ಸ್ಟೀಯರಿಂಗ್ ವ್ಹೀಲ್ ಮತ್ತು ಎತ್ತರ-ಹೊಂದಾಣಿಕೆಯ ಡ್ರೈವಿಂಗ್ ಸೀಟ್ ಅನ್ನು ಹೊಂದಿದೆ.

ಮಾರ್ಚ್ ತಿಂಗಳಿನಲ್ಲಿ ಸ್ಕೋಡಾ ರ‍್ಯಾಪಿಡ್ ಕಾರು ಮಾರಾಟದಲ್ಲಿ ಶೇ.402ರಷ್ಟು ಹೆಚ್ಚಳ

ಇನ್ನು ಈ ಕಾರಿನಲ್ಲಿ ಸುರಕ್ಷತಾ ಫೀಚರ್ ಗಳಾಗಿ 4 ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆಯುತ್ತದೆ.

Most Read Articles

Kannada
English summary
Skoda Rapid Sales Up By 402% In March 2021. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X