ಹೆಲ್ತ್ ಕೇರ್ ವಿಭಾಗದಲ್ಲಿನ ಬೇಡಿಕೆ ಅನುಸಾರ ಟಾಟಾ ಹೊಸ ಮ್ಯಾಜಿಕ್ ಎಕ್ಸ್‌ಪ್ರೆಸ್ ಆ್ಯಂಬುಲೆನ್ಸ್ ಬಿಡುಗಡೆ

ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ವಿಭಾಗವು ಹೆಲ್ತ್ ಕೇರ್ ವಿಭಾಗದಲ್ಲಿನ ಬೇಡಿಕೆ ಅನುಸಾರವಾಗಿ ಮ್ಯಾಜಿಕ್ ಎಕ್ಸ್‌ಪ್ರೆಸ್ ಆ್ಯಂಬುಲೆನ್ಸ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಆ್ಯಂಬುಲೆನ್ಸ್ ವಾಹನವು ಬಜೆಟ್ ಬೆಲೆಯೊಂದಿಗೆ ಗರಿಷ್ಠ ಮಟ್ಟದ ಆರೋಗ್ಯ ಸೇವೆಗಳನ್ನು ಒಗದಿಸಲು ಸಾಧ್ಯವಾಗುವಂತೆ ಅಭಿವೃದ್ದಿಪಡಿಸಿದೆ.

ಹೆಲ್ತ್ ಕೇರ್ ವಿಭಾಗದಲ್ಲಿನ ಬೇಡಿಕೆ ಅನುಸಾರ ಟಾಟಾ ಹೊಸ ಮ್ಯಾಜಿಕ್ ಎಕ್ಸ್‌ಪ್ರೆಸ್ ಆ್ಯಂಬುಲೆನ್ಸ್ ಬಿಡುಗಡೆ

ಆರೋಗ್ಯ ಕ್ಷೇತ್ರದಲ್ಲಿ ಸೇವೆಗಳ ಪೂರೈಕೆಗಾಗಿ ಎರಡು ಆ್ಯಂಬುಲೆನ್ಸ್ ಸೆಗ್ಮೆಂಟ್ ಹೊಂದಿರುವ ಟಾಟಾ ಮೋಟಾರ್ಸ್ ಕಂಪನಿಯು ಲೈಫ್ ಸರ್ಪೊಟ್, ಅಡ್ವಾನ್ಸ್ ಲೈಫ್ ಸರ್ಪೊಟ್ ಮತ್ತು ಮಲ್ಟಿ ಸ್ಟ್ರೆಚರ್ ವಿಭಾಗಕ್ಕಾಗಿ ಮ್ಯಾಜಿಕ್ ಎಕ್ಸ್‌ಪ್ರೆಸ್ ಮತ್ತು ವಿನೆಗರ್ ಮಾದರಿಗಳನ್ನು ಬಳಕೆ ಮಾಡಲಾಗುತ್ತಿದ್ದು, ಆ್ಯಂಬುಲೆನ್ಸ್ ನಿರ್ವಹಣೆಗಾಗಿ ಸೂಚಿಸಲಾಗಿರುವ ಎಎಸ್ಐ 125 ನಿಯಮನಾಸಾರವಾಗಿ ಹೊಸ ಮ್ಯಾಜಿಕ್ ಎಕ್ಸ್‌ಪ್ರೆಸ್ ಮಾದರಿಯನ್ನು ಸಿದ್ದಪಡಿಸಲಾಗಿದೆ.

ಹೆಲ್ತ್ ಕೇರ್ ವಿಭಾಗದಲ್ಲಿನ ಬೇಡಿಕೆ ಅನುಸಾರ ಟಾಟಾ ಹೊಸ ಮ್ಯಾಜಿಕ್ ಎಕ್ಸ್‌ಪ್ರೆಸ್ ಆ್ಯಂಬುಲೆನ್ಸ್ ಬಿಡುಗಡೆ

ಸೇವಾ ಕ್ಷೇತ್ರಗಳಲ್ಲಿ ಹೊಸ ಅಯಮಾ ಪಡೆದುಕೊಳ್ಳುತ್ತಿರುವ ಆರೋಗ್ಯ ಕ್ಷೇತ್ರದಲ್ಲಿ ಗ್ರಾಹಕರಿಗೆ ಗುಣಮಟ್ಟದ ಸೇವೆಗಳನ್ನು ಖಾತ್ರಿಪಡಿಸಲಾಗುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಎಕ್ಸ್‌ಪ್ರೆಸ್ ಮತ್ತು ವಿನೆಗರ್ ಮಾದರಿಗಳನ್ನು ಆರೋಗ್ಯ ಸಂಸ್ಥೆಗಳ ಬೇಡಿಕೆಗೆ ಅನುಗುಣವಾಗಿ ಮಾಡಿಫೈ ಮಾಡಿಕೊಡಲಾಗುತ್ತಿದೆ.

ಹೆಲ್ತ್ ಕೇರ್ ವಿಭಾಗದಲ್ಲಿನ ಬೇಡಿಕೆ ಅನುಸಾರ ಟಾಟಾ ಹೊಸ ಮ್ಯಾಜಿಕ್ ಎಕ್ಸ್‌ಪ್ರೆಸ್ ಆ್ಯಂಬುಲೆನ್ಸ್ ಬಿಡುಗಡೆ

ಮ್ಯಾಜಿಕ್ ಎಕ್ಸ್‌ಪ್ರೆಸ್ ಆ್ಯಂಬುಲೆನ್ಸ್ ಮಾದರಿಯು ನಗರಪ್ರದೇಶಗಳಲ್ಲಿನ ಟ್ರಾಫಿಕ್ ದಟ್ಟಣೆಯ ನಡುವೆಯೂ ಸರಾಗವಾಗಿ ಚಾಲನೆಗೆ ಸಹಕಾರಿಯಾಗುವಂತೆ ನಿರ್ಮಾಣ ಮಾಡಲಾಗಿದ್ದು, ಒಳಭಾಗದಲ್ಲೂ ಗರಿಷ್ಠ ಮಟ್ಟದ ಲೈಫ್ ಸೇವಿಂಗ್ ಇಕ್ವಿಪ್ಮೆಂಟ್‌ಗಳನ್ನು ಜೋಡಣೆ ಮಾಡಲಾಗಿದೆ.

ಹೆಲ್ತ್ ಕೇರ್ ವಿಭಾಗದಲ್ಲಿನ ಬೇಡಿಕೆ ಅನುಸಾರ ಟಾಟಾ ಹೊಸ ಮ್ಯಾಜಿಕ್ ಎಕ್ಸ್‌ಪ್ರೆಸ್ ಆ್ಯಂಬುಲೆನ್ಸ್ ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯು ಮ್ಯಾಜಿಕ್ ಎಕ್ಸ್‌ಪ್ರೆಸ್ ಆ್ಯಂಬುಲೆನ್ಸ್‌ನಲ್ಲಿ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸಲು ಅರಾಮದಾಯಕ ಸ್ಥಳಾವಕಾಶದೊಂದಿಗೆ ಆರೋಗ್ಯ ಸಿಬ್ಬಂದಿಗೆ ಮತ್ತು ಚಾಲಕನಿಗೂ ಉತ್ತಮ ಸ್ಥಳಾವಕಾಶ ಒದಗಿಸಿದೆ. ಕರೋನಾ ಸೋಂಕಿತರ ಸೇವೆಗೂ ನೆರವಾಗುವಂತೆ ಹೊಸ ಆ್ಯಂಬುಲೆನ್ಸ್ ಒಳಭಾಗವನ್ನು ಸಿದ್ದಪಡಿಸಲಾಗಿದ್ದು, ಗರಿಷ್ಠ ಸುರಕ್ಷಾ ಕ್ರಮಗಳನ್ನು ಪಾಲನೆ ಮಾಡುವಂತೆ ಹೊಸ ವಿಧಾನವನ್ನು ಅಳವಡಿಸಲಾಗಿದೆ.

ಹೆಲ್ತ್ ಕೇರ್ ವಿಭಾಗದಲ್ಲಿನ ಬೇಡಿಕೆ ಅನುಸಾರ ಟಾಟಾ ಹೊಸ ಮ್ಯಾಜಿಕ್ ಎಕ್ಸ್‌ಪ್ರೆಸ್ ಆ್ಯಂಬುಲೆನ್ಸ್ ಬಿಡುಗಡೆ

ಪ್ರತ್ಯೇಕ ಕಂಫಾರ್ಟ್‌ಮೆಂಟ್‌ಗಳು ಕೋವಿಡ್ ಸೋಂಕಿತರ ಸೇವೆಗಳನ್ನು ಸರಳಗೊಳಿಸಲಾಗಿದ್ದು, ಆಟೋ ಲೋಡಿಂಗ್ ಸ್ಟ್ರೆಚರ್, ಮೆಡಿಕಲ್ ಯುನಿಟ್, ತುರ್ತು ಸಂದರ್ಭಗಳಿಗಾಗಿ ಆಕ್ಸಿಜನ್ ಸಿಲಿಂಡರ್, ವೈದ್ಯಕೀಯ ಸಿಬ್ಬಂದಿಯ ಪ್ರತ್ಯೇಕ ಆಸನ, ಪ್ರತ್ಯೇಕ ಒಳಾಂಗಣ ಲೈಟಿಂಗ್ಸ್ ಸಿಸ್ಟಂ, ರೆಟ್ರೊ ರಿಫ್ಲೆಕ್ಟಿವ್ ಡೆಕಲ್ಸ್ ಮತ್ತು ಸೈರನ್ ಹೊಂದಿರುವ ಬೀಕನ್ ಲೈಟ್ ಅಳವಡಿಸಲಾಗಿದೆ.

ಹೆಲ್ತ್ ಕೇರ್ ವಿಭಾಗದಲ್ಲಿನ ಬೇಡಿಕೆ ಅನುಸಾರ ಟಾಟಾ ಹೊಸ ಮ್ಯಾಜಿಕ್ ಎಕ್ಸ್‌ಪ್ರೆಸ್ ಆ್ಯಂಬುಲೆನ್ಸ್ ಬಿಡುಗಡೆ

ಇನ್ನು ಬೆಸ್ಟ್ ಇನ್ ಕ್ಲಾಸ್ 800ಸಿಸಿ ಟಿಸಿಐಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಮ್ಯಾಜಿಕ್ ಎಕ್ಸ್‌ಪ್ರೆಸ್ ಆ್ಯಂಬುಲೆನ್ಸ್ ಮಾದರಿಯು 44 ಬಿಎಚ್‌ಪಿ ಮತ್ತು 110 ಎನ್ಎಂ ಟಾರ್ಕ್ ಹಿಂದಿರುಗಿಸಲಿದ್ದು, 2 ವರ್ಷಗಳ ವಾರಂಟಿಯೊಂದಿಗೆ ಕನಿಷ್ಠ ನಿರ್ವಹಣಾ ವೆಚ್ಚಗಳ ಮೂಲಕ ಉತ್ತಮ ಸೇವೆಗಳನ್ನು ಪೂರೈಸಲು ಸಹಕಾರಿಯಾಗಿವೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಹೆಲ್ತ್ ಕೇರ್ ವಿಭಾಗದಲ್ಲಿನ ಬೇಡಿಕೆ ಅನುಸಾರ ಟಾಟಾ ಹೊಸ ಮ್ಯಾಜಿಕ್ ಎಕ್ಸ್‌ಪ್ರೆಸ್ ಆ್ಯಂಬುಲೆನ್ಸ್ ಬಿಡುಗಡೆ

ಇನ್ನು ಸಣ್ಣ ಗಾತ್ರ ವಾಣಿಜ್ಯ ವಿಭಾಗದಲ್ಲಿ ಮ್ಯಾಜಿಕ್ ವಾಹನವು ಕಳೆದ 13 ವರ್ಷಗಳಲ್ಲಿ ಲಕ್ಷಾಂತರ ಗ್ರಾಹಕರಿಂದ ಉತ್ತಮ ಪ್ರಕ್ರಿಯೆ ಪಡೆದುಕೊಂಡಿದ್ದು, ನ್ಯೂ ಜನರೇಷನ್ ಮಾದರಿಗಳೊಂದಿಗೆ ಟಾಟಾ ವಾಣಿಜ್ಯ ವಾಹನಗಳ ವಿಭಾಗವು ಮತ್ತಷ್ಟು ಪ್ರಬಲವಾಗುತ್ತಿದೆ.

ಹೆಲ್ತ್ ಕೇರ್ ವಿಭಾಗದಲ್ಲಿನ ಬೇಡಿಕೆ ಅನುಸಾರ ಟಾಟಾ ಹೊಸ ಮ್ಯಾಜಿಕ್ ಎಕ್ಸ್‌ಪ್ರೆಸ್ ಆ್ಯಂಬುಲೆನ್ಸ್ ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯ ಹೊಸ 'ಪವರ್ ಆಫ್ 6' ತತ್ವದಡಿ ಹೊಸ ವಾಣಿಜ್ಯ ವಾಹನಗಳಿಗೆ ಗರಿಷ್ಠ ಕಾರ್ಯಕ್ಷಮತೆ, ಅರಾಮದಾಯಕ ಚಾಲನೆ, ಅನುಕೂಲ ಮತ್ತು ಸಂಪರ್ಕದ ಜೊತೆಗೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೆಲ್ತ್ ಕೇರ್ ವಿಭಾಗದಲ್ಲಿನ ಬೇಡಿಕೆ ಅನುಸಾರ ಟಾಟಾ ಹೊಸ ಮ್ಯಾಜಿಕ್ ಎಕ್ಸ್‌ಪ್ರೆಸ್ ಆ್ಯಂಬುಲೆನ್ಸ್ ಬಿಡುಗಡೆ

'ಪವರ್ ಆಫ್ 6' ತತ್ವದಡಿ ಟಾಟಾ ಮೋಟಾರ್ಸ್ ಕಂಪನಿಯು ವಾಣಿಜ್ಯ ವಾಹನ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ತಲೆಮಾರಿನ ವೈಶಿಷ್ಯತೆಗಳೊಂದಿಗೆ ಮಾಲೀಕತ್ವ ವೆಚ್ಚಗಳನ್ನು ಪರಿಣಾಮಕಾರಿ ತಗ್ಗಿಸಿ ಲಾಭದಾಯಕ ಅಂಶಗಳನ್ನು ಹೆಚ್ಚಿಸುತ್ತಿದೆ.

Most Read Articles

Kannada
English summary
Tata Motors introduces the Magic Express Ambulance. Read in Kannada.
Story first published: Friday, March 19, 2021, 17:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X