ಬೆಲೆ ಏರಿಕೆ ಪಡೆದುಕೊಂಡ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ: ಹೊಸ ಬೆಲೆ, ವೈಶಿಷ್ಟ್ಯಗಳು ಇಂತಿವೆ..

ಭಾರತದ ಜನಪ್ರಿಯ ಕಾರು ತಯಾರಕ ಕಂಪನಿ ಹಾಗೂ ಆಟೋಮೋಟಿವ್ ದೈತ್ಯ ಟಾಟಾ ಮೋಟಾರ್ಸ್ ತನ್ನ ಮಾದರಿ ಶ್ರೇಣಿಯಾದ್ಯಂತ ಏಪ್ರಿಲ್ 23, 2022 ರಿಂದ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳನ್ನು ಉಲ್ಲೇಖಿಸಿ ಬೆಲೆ ಪರಿಷ್ಕರಣೆಗಳನ್ನು ಜಾರಿಗೊಳಿಸುತ್ತಿದೆ. ಇದು ಈ ವರ್ಷದಲ್ಲಿ ಘೋಷಿಸಲಾದ ಮೂರನೇ ಬೆಲೆ ಪರಿಷ್ಕರಣೆಯಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ: ಹೊಸ ಬೆಲೆ, ವೈಶಿಷ್ಟ್ಯಗಳು ಇಂತಿವೆ..

ಕಂಪನಿಯು ಈಗಾಗಲೇ ನೆಕ್ಸಾನ್, ಪಂಚ್, ಸಫಾರಿ, ಹ್ಯಾರಿಯರ್, ಡಿಯಾಗೋ, ಅಲ್ಟ್ರೋಸ್ ಮತ್ತು ಟಿಗೋರ್ ಅನ್ನು ಒಳಗೊಂಡಿರುವ ತನ್ನ ಶ್ರೇಣಿಯಾದ್ಯಂತ ಬೆಲೆ ಪರಿಷ್ಕರಣೆಗಳನ್ನು ಜಾರಿಗೆ ತಂದಿದೆ. ಕಂಪನಿಯು ವರ್ಷಾರಂಭ ಜನವರಿಯಲ್ಲಿ ಬೆಲೆ ಏರಿಕೆಯನ್ನು ಘೋಷಿಸಿತು. ಇದರ ನಂತರ ಮಾರ್ಚ್ 2022 ರಲ್ಲಿ ಎರಡನೇ ಬೆಲೆ ಏರಿಕೆಯಾಗಿದೆ. ಇದೀಗ ಏಪ್ರಿಲ್ 23, 2022 ರಿಂದ ಘೋಷಿಸಲಾದ ಮೂರನೇ ಬೆಲೆ ಏರಿಕೆಯಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ: ಹೊಸ ಬೆಲೆ, ವೈಶಿಷ್ಟ್ಯಗಳು ಇಂತಿವೆ..

ಈ ಬಾರಿ ಟಾಟಾ ಯಾವುದೇ ಬೆಲೆ ರಕ್ಷಣೆಯನ್ನು ನೀಡುತ್ತಿಲ್ಲ ಎಂಬುದು ಗಮನಾರ್ಹ. ಜನಪ್ರಿಯ Punch Micro SUV ಯ ಇತ್ತೀಚಿನ ಬೆಲೆ ಮಾಹಿತಿಯನ್ನು ತಿಳಿಯಲು ಬಯಸುವಿರಾ?

ಬೆಲೆ ಏರಿಕೆ ಪಡೆದುಕೊಂಡ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ: ಹೊಸ ಬೆಲೆ, ವೈಶಿಷ್ಟ್ಯಗಳು ಇಂತಿವೆ..

ಟಾಟಾ ಪಂಚ್ 5 ಆಸನಗಳ ಮಾದರಿಯ ಮ್ಯಾನುವಲ್ ಮತ್ತು ಸ್ವಯಂಚಾಲಿತ ರೂಪಾಂತರಗಳ ಬೆಲೆಯನ್ನು ಹೆಚ್ಚಿಸಿದೆ. ಪಂಚ್‌ಗೆ ಹೆಚ್ಚುವರಿ ವೆಚ್ಚವು ಈಗ ಶೇ1.06 ರಿಂದ ಗರಿಷ್ಠ ಶೇ2.64 ವರೆಗೆ ಏರಿಕೆಯಾಗಿದೆ. ಪ್ರಸ್ತುತ ವಾಹನದ ಬೆಲೆ 5,82,900 ರಿಂದ ಟಾಪ್‌ ಎಂಡ್ 9,48,900 ರೂ. ಇದೆ.

ಬೆಲೆ ಏರಿಕೆ ಪಡೆದುಕೊಂಡ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ: ಹೊಸ ಬೆಲೆ, ವೈಶಿಷ್ಟ್ಯಗಳು ಇಂತಿವೆ..

ಪಂಚ್ ಪ್ಯೂರ್ ಮ್ಯಾನ್ಯುವಲ್ ರೂಪಾಂತರದ ಬೆಲೆಯನ್ನು 15,000 ಅಂದರೆ ಶೇ2.64 ರಷ್ಟು ಹೆಚ್ಚಿಸಲಾಗಿದೆ. ಈ ಮೂಲಕ ವಾಹನದ ಬೆಲೆ 5,67,900 ರಿಂದ 5,84,900ಕ್ಕೆ ಹೆಚ್ಚಳವಾಗಿದೆ. ಪ್ಯೂರ್ ರಿದಮ್ ರೂಪಾಂತರದ ಎಕ್ಸ್ ಶೋ ರೂಂ ಬೆಲೆ ಈಗ 6,14,900 ರೂ. ಇದ್ದು, ಶೇ.2.50ರಷ್ಟು ಬೆಲೆ ಏರಿಕೆಯಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ: ಹೊಸ ಬೆಲೆ, ವೈಶಿಷ್ಟ್ಯಗಳು ಇಂತಿವೆ..

ಟಾಟಾ ಪಂಚ್ ಅಡ್ವೆಂಚರ್ ಆವೃತ್ತಿಯು ಪ್ರಸ್ತುತ ರೂ. 6,64,900 ಮತ್ತು ಅಡ್ವೆಂಚರ್ ರಿದಮ್ ರೂಪಾಂತರದ ಬೆಲೆ ರೂ 6,99,000 ಆಗಿದೆ. ಪಂಚ್ ಅಕ್ಕಾಪ್ಲಿಶ್ ಮತ್ತು ಅಕಂಪ್ಲಿಶ್ ಡೋಸಿಲ್ ಕ್ರಮವಾಗಿ 7,49,900 ಮತ್ತು 7,87,900 ರೂ. ಅಕಾಂಪ್ಲಿಶ್ಡ್ ಆವೃತ್ತಿಗೆ ಹೆಚ್ಚುವರಿ 7,000 ರೂ. ಆಗಿದ್ದು, ಅಕಂಪ್ಲಿಶ್ ಡೋಸಿಲ್ ಬೆಲೆ ಏರಿಕೆಯನ್ನು ಸ್ವೀಕರಿಸಲಿಲ್ಲ ಎಂಬುದು ಗಮನಾರ್ಹ.

ಬೆಲೆ ಏರಿಕೆ ಪಡೆದುಕೊಂಡ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ: ಹೊಸ ಬೆಲೆ, ವೈಶಿಷ್ಟ್ಯಗಳು ಇಂತಿವೆ..

ಕಂಪನಿಯು ಟಾಟಾ ಪಂಚ್ ಕ್ರಿಯೇಟಿವ್, ಕ್ರಿಯೇಟಿವ್ ಡಿಟಿ, ಕ್ರಿಯೇಟಿವ್ ಐಆರ್ಎ ಮತ್ತು ಕ್ರಿಯೇಟಿವ್ ಐಆರ್ಎ ಡಿಟಿಗಳ ಮೇಲೆ 10,000 ರೂ. ಹೆಚ್ಚಿಸಲಾಗಿದೆ. ಸದ್ಯ ಇವುಗಳ ಬೆಲೆ 8,31,900 ರಿಂದ 8,71,900 ರೂ.ವರೆಗೆ ಹೆಚ್ಚಾಗಿದೆ. ಇತ್ತೀಚಿಗೆ ಬಿಡುಗಡೆಯಾದ ಪಂಚ್ ಕಾಜಿರಂಗ ಎಡಿಷನ್ ಮತ್ತು ಕಾಜಿರಂಗ IRA ವೇರಿಯಂಟ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಬೆಲೆ ಏರಿಕೆ ಪಡೆದುಕೊಂಡ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ: ಹೊಸ ಬೆಲೆ, ವೈಶಿಷ್ಟ್ಯಗಳು ಇಂತಿವೆ..

ಮೈಕ್ರೋ SUV ಯ AMT ಆವೃತ್ತಿಗಳನ್ನು ನೋಡುವುದಾದರೆ, ಎಕ್ಸ್ ಶೋ ರೂಂ ಬೆಲೆ 7,24,900 ರಿಂದ 9,48,900 ರೂ., ಟಾಟಾ ಪಂಚ್ ಅಡ್ವೆಂಚರ್ ಎಎಮ್‌ಟಿ ರೂಪಾಂತರವು ಶೇಕಡಾ 1.68 ಅಥವಾ 12,000 ಮತ್ತು ಪಂಚ್ ಅಡ್ವೆಂಚರ್ ರಿದಮ್ ಶೇಕಡಾ 1.60 ಅಥವಾ 12,000 ರೂ. ಹೆಚ್ಚಾಗಿದೆ. ಇನ್ನು ಮುಂದೆ ಇವುಗಳ ಬೆಲೆ ಕ್ರಮವಾಗಿ ರೂ.7,24,900 ಮತ್ತು ರೂ.7,59,900 ಎಕ್ಸ್ ಶೋ ರೂಂ, ಇರಲಿದೆ.

ಬೆಲೆ ಏರಿಕೆ ಪಡೆದುಕೊಂಡ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ: ಹೊಸ ಬೆಲೆ, ವೈಶಿಷ್ಟ್ಯಗಳು ಇಂತಿವೆ..

ಇರಪಂಚ್ ಕ್ರಿಯೇಟಿವ್, ಕ್ರಿಯೇಟಿವ್ ಡಿಟಿ, ಕ್ರಿಯೇಟಿವ್ ಐಆರ್‌ಎ ಮತ್ತು ಕ್ರಿಯೇಟಿವ್ ಐಆರ್‌ಎ ಡಿಟಿ ಬೆಲೆಯನ್ನು 10,000 ರೂ.ಗಳಷ್ಟು ಕಡಿಮೆಗೊಳಿಸಿದ್ದರೆ, ಅಕಂಪ್ಲಿಶ್ ಡೋಸಿಲ್, ಕಾಜಿರಂಗ ಮತ್ತು ಕಾಜಿರಮ್ಹಾ ಐಆರ್‌ಎ ಆಟೋಮ್ಯಾಟಿಕ್ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.

ಬೆಲೆ ಏರಿಕೆ ಪಡೆದುಕೊಂಡ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ: ಹೊಸ ಬೆಲೆ, ವೈಶಿಷ್ಟ್ಯಗಳು ಇಂತಿವೆ..

ಟಾಟಾ ಮೋಟಾರ್ಸ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತದಲ್ಲಿ ತನ್ನ ಮೈಕ್ರೋ SUV ಪಂಚ್ ಅನ್ನು ಬಿಡುಗಡೆ ಮಾಡಿತು. ಬೇಬಿ SUV ಯ ಪ್ರಮುಖ ಅಂಶವೆಂದರೆ ಅದರ ಆಕ್ರಮಣಕಾರಿ ಬೆಲೆ ಮತ್ತು ಸುರಕ್ಷತೆಯ ರೇಟಿಂಗ್ ಆಗಿತ್ತು. ಪಂಚ್‌ನ 1.2 ಲೀಟರ್, ನ್ಯಾಚುರಲ್ ಅ್ಯಾಸ್ಪಿರೇಟೆಡ್, ಇನ್‌ಲೈನ್-3 ಪೆಟ್ರೋಲ್ ಎಂಜಿನ್ ಆಗಿದೆ.

ಬೆಲೆ ಏರಿಕೆ ಪಡೆದುಕೊಂಡ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ: ಹೊಸ ಬೆಲೆ, ವೈಶಿಷ್ಟ್ಯಗಳು ಇಂತಿವೆ..

ಇದು ಗರಿಷ್ಠ 86 bhp ಮತ್ತು 113 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಟಿಯಾಗೊ, ಟಿಗೊರ್ ಮತ್ತು ಅಲ್ಟ್ರೋಸ್ ಮಾದರಿಗಳಲ್ಲಿ ಕಂಡುಬರುವ ಅದೇ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ. ಗೇರ್ ಬಾಕ್ಸ್‌ ಆಯ್ಕೆಗಳಲ್ಲಿ, ಕಂಪನಿಯು 5-ಸ್ಪೀಡ್ ಮ್ಯಾನುವಲ್ AMT ಸ್ವಯಂಚಾಲಿತವನ್ನು ನೀಡುತ್ತಿದೆ.

ಬೆಲೆ ಏರಿಕೆ ಪಡೆದುಕೊಂಡ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ: ಹೊಸ ಬೆಲೆ, ವೈಶಿಷ್ಟ್ಯಗಳು ಇಂತಿವೆ..

ಇತರ ವೈಶಿಷ್ಟ್ಯಗಳನ್ನು ನೋಡಿದರೆ, ಟಾಟಾ ಪಂಚ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, LED DRL ಗಳು, LED ಟೈಲ್‌ಲೈಟ್‌ಗಳು, 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು, ಸ್ವಯಂಚಾಲಿತ ಹೆಡ್‌ಲ್ಯಾಂಪ್‌ಗಳು ಮತ್ತು ರೈನ್ ಸೆನ್ಸಿಂಗ್ ವೈಪರ್‌ಗಳಂತಹ ಸುಧಾರಿತ ವೈಶಿಷ್ಟ್ಯಗಳನ್ನು ನೀಡುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ: ಹೊಸ ಬೆಲೆ, ವೈಶಿಷ್ಟ್ಯಗಳು ಇಂತಿವೆ..

ಇದು MID ಜೊತೆಗೆ 7 - ಇಂಚಿನ ಸೆಮಿ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪುಶ್-ಬಟನ್ ಸ್ಟಾರ್ಟ್ / ಸ್ಟಾಪ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕೂಲ್ ಗ್ಲೋವ್ ಬಾಕ್ಸ್ ಮತ್ತು ಪ್ಯಾಡಲ್ ಲ್ಯಾಂಪ್‌ಗಳನ್ನು ಸಹ ಹೊಂದಿದೆ.

Most Read Articles

Kannada
English summary
Tata punch micro suv new price list details
Story first published: Saturday, April 30, 2022, 18:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X