ಲಂಬೋರ್ಗಿನಿ ಆಯ್ತು, ಇದೀಗ ದುಬೈ ಪೊಲೀಸ್‌ಗೆ ಫೆರಾರಿ ಬಲ
ವಿಶ್ವದ ಮುಂಚೂಣಿಯ ಸೂಪರ್ ಕಾರುಗಳಲ್ಲಿ ಒಂದಾಗಿರುವ ಲಂಬೋರ್ಗಿನಿ ಖರೀದಿಸಿರುವ ಬೆನ್ನಲ್ಲೇ ದುಬೈ ಪೊಲೀಸ್, ಫೆರಾರಿ ಲಗ್ಷುರಿ ಸ್ಪೋರ್ಟ್ಸ್ ಕಾರನ್ನು ತಮ್ಮದಾಗಿಸಿಕೊಂಡಿದೆ.
ಇದರೊಂದಿಗೆ ದುಬೈ ಪೊಲೀಸ್ ಬಲ ಇನ್ನಷ್ಟು ಹೆಚ್ಚಿದೆ. ವಿಶ್ವದಲ್ಲಿ ಶ್ರೀಮಂತ ಪೊಲೀಸ್ ಪಡೆ ಹೊಂದಿರುವ ದುಬೈ ಪೊಲೀಸ್, ದುಬಾರಿ ಕಾರುಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
ದುಬೈ ಪೊಲೀಸ್ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಉಲ್ಲೇಖವಾಗಿದೆ. ರಸ್ತೆಯಲ್ಲಿ ಚಲನೆಯನ್ನು ನಿಯಂತ್ರಿಸಲು ಲೇಟೆಸ್ಟ್ ತಂತ್ರಜ್ಞಾನವು ಅಗತ್ಯವಾಗಿದೆ. ಈ ಮೂಲಕ ಸುರಕ್ಷತೆಯನ್ನು ಕಾಪಾಡಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆರಾರಿ ಲಗ್ಷುರಿ ಸ್ಪೋರ್ಟ್ಸ್ ಕಾರು
ಫೆರಾರಿ ಆಗಮನವು ದುಬೈ ಪೊಲೀಸ್ ಕಾರ್ಯಾಚರಣೆಯ ಆವೇಗವನ್ನು ಇನ್ನಷ್ಟು ಹೆಚ್ಚಿಸಲಿದೆ.

ಫೆರಾರಿ ಲಗ್ಷುರಿ ಸ್ಪೋರ್ಟ್ಸ್ ಕಾರು
ಇದರೊಂದಿಗೆ ಪೊಲೀಸ್ ಗಸ್ತು ತಿರುವುದಕ್ಕೆ ನೆರವಾಗಲಿದೆ. ಯಾವುದೇ ಅಹಿತಕರ ಘಟನೆ ತಡೆಗಟ್ಟುವುದು ಇದರ ಮೂಲ ಉದ್ದೇಶವಾಗಿದೆ.

ಫೆರಾರಿ ಲಗ್ಷುರಿ ಸ್ಪೋರ್ಟ್ಸ್ ಕಾರು
ದುಬೈ ಪೊಲೀಸ್ ಈಗಾಗಲೇ ಟೊಯೊಟಾ ಲ್ಯಾಂಡ್ ಕ್ರೂಸರ್ ಹಾಗೂ ಕಿಯಾ ಮೊಹಾವೆ ಕಾರನ್ನು ಹೊಂದಿದೆ. ಇದರ ಬೆನ್ನಲ್ಲೇ ಲಂಬೋರ್ಗಿನಿ ಇದೀಗ ಫೆರಾರಿ ಆಗಮನವಾಗಿದೆ.

ಲಂಬೋರ್ಗಿನಿ ಸೂಪರ್ ಕಾರು

ಲಂಬೋರ್ಗಿನಿ ಸೂಪರ್ ಕಾರು

ಲಂಬೋರ್ಗಿನಿ ಸೂಪರ್ ಕಾರು

ಲಂಬೋರ್ಗಿನಿ ಸೂಪರ್ ಕಾರು

ಲಂಬೋರ್ಗಿನಿ ಸೂಪರ್ ಕಾರು
ಈ ಹಿಂದೆ ಇಟಲಿ ಪೊಲೀಸ್ ಕೂಡಾ ಲಂಬೋರ್ಗಿನಿ ಸೂಪರ್ ಕಾರನ್ನು ಬಳಸಿಕೊಂಡಿತ್ತು.


Click it and Unblock the Notifications








