ಆಸ್ಟನ್ ಮಾರ್ಟಿನ್ ಸಂಚುರಿ ಸಂಭ್ರಮಕ್ಕೆ ಸಿಸಿ100 ಸ್ಪೀಡ್‌ಸ್ಟಾರ್

By Nagaraja

100 ವರ್ಷಗಳ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಜಗತ್ತಿನ ಅತಿ ಪುರಾತನ ಕಂಪನಿಗಳಲ್ಲಿ ಒಂದಾಗಿರುವ ಆಸ್ಟನ್ ಮಾರ್ಟಿನ್ ಖ್ಯಾತಿಗೆ ಇನ್ನಷ್ಟು ಮೆರಗು ನೀಡಲು ಮತ್ತೊಂದು ಸೂಪರ್ ಕಾರಿನ ಆಗಮನವಾಗುತ್ತಿದೆ. ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್ ಕಾನ್ಸೆಪ್ಟ್‌ ಕಾರಿನ ಸಂಪೂರ್ಣ ವಿವರಣೆ ಹೊರಬಂದಿದ್ದು, ಮೆ 19ಕ್ಕೆ ಬಿಡುಗಡೆಯಾಗಲಿದೆ.

ಆಸ್ಟನ್ ಮಾರ್ಟಿನ್ ಕ್ರೀಡಾ ಪರಂಪರೆಯ ಕಾರುಗಳನ್ನು ಸಿಸಿ100 ಪ್ರತಿನಿಧಿಸಲಿದು. ಇದರ ವಿನ್ಯಾಸ ಅದ್ಭುತವಾಗಿದ್ದು, ಲಂಬೋರ್ಗಿನಿ ಅವೆಂಟಡೊರ್ ಜೆ ರೋಡ್‌ಸ್ಟನ್ ರೀತಿಯಲ್ಲೇ ಕಡಿಮೆ ಕಾಲಾವಧಿಯಲ್ಲಿ ನಿರ್ಮಾಣವಾಗಿದೆ.

ಆಸ್ಟನ್ ಮಾರ್ಟಿನ್ 100 ವರ್ಷಗಳ ಸಂಭ್ರಮದ ಸಂಕೇತವಾಗಿರುವ ಸಿಸಿ100 ಸ್ಪೀಡ್‌ಸ್ಟೆರ್ ಕಾನ್ಸೆಪ್ಟ್ ಪ್ರಸ್ತುತ ಕಾರಿನ ಭವಿಷ್ಯದ ಬ್ರಾಂಡ್ ಎನಿಸಿಕೊಳ್ಳಲಿದೆ. 959ರ ಆಸ್ಟನ್ ಮಾರ್ಟಿನ್ ಲಿ ಮ್ಯಾನ್ಸ್ ವಿನ್ನಿಂಗ್ ರೇಸ್ ಕಾರು ಆದ DBR1 ಸ್ಮರಣಾರ್ಥ ಇದನ್ನು ತಯಾರಿಸಲಾಗಿದೆ. ಈ ಕಾರು ಒಟ್ಟು 18 ರೇಸ್‌ಗಳಲ್ಲಿ 8ರಲ್ಲಿ ಗೆಲುವಿನ ಪತಾಕೆ ಹಾರಿಸಿತ್ತು.

Aston Martin CC100 Speedster

ಅಷ್ಟಕ್ಕೂ ಡಿಬಿಆರ್100 ಎಂದೇ ಅಡ ಹೆಸರು ಇಡಲಾಗಿದ್ದು, ಆಸ್ಟನ್ ಮಾರ್ಟಿನ್‌ಗೆ ಹುಟ್ಟುಹಬ್ಬದ ಉಡುಗೊರೆಯಾಗಿರಲಿದೆ.

Aston Martin CC100 Speedster

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್ ಸ್ಟಾರ್ ವಿ8 ವಾಂಟೇಜ್ ಪ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣವಾಗಿದ್ದು, ಎಎಂ11 ವಿ12 ಎಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ.

Aston Martin CC100 Speedster

ಇದರ ವಿ12 ಎಂಜಿನ್ 6 ಸ್ಪೀಡನ್ ಆಟೋಮ್ಯಾಟಿಕ್ ಹಾಗೂ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದೆ.

Aston Martin CC100 Speedster

ಹಾಗೆಯೇ ಕೇವಲ 4 ಸೆಕೆಂಡುಗಳಲ್ಲಿ 96 ಅಂತೆಯೇ ಪ್ರತಿ ಗಂಟೆಗೆ ಗರಿಷ್ಠ 290 ಕೀ.ಮೀ. ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

ಆಸ್ಟನ್ ಮಾರ್ಟಿನ್ ಸಿಸಿ100 ಸ್ಪೀಡ್‌ಸ್ಟೆರ್

More from DriveSpark

Article Published On: Monday, May 20, 2013, 16:44 [IST]
English summary
Aston Martin took the veils off its one-off CC100 Speedster on May 19th as a 100th birthday gift to itself. The CC100 stands for Concept Car 100. The CC100 Speedster is designed after the iconic Aston Martin Le Mans winning race car, the 1959 DBR1.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+