ಬುರ್ಜ್ ಅಲ್ ಅರಬ್‌ನಲ್ಲಿ ಆಸ್ಟನ್ ಮಾರ್ಟಿನ್ ಶತಮಾನೋತ್ಸವ
ಪ್ರಪಂಚದ ಎಂಟನೇ ಅದ್ಭುತ ಎಂದೇ ಇದನ್ನು ವಿಶ್ಲೇಷಿಸಬಹುದು. ಯಾಕೆಂದರೆ ವಿಶ್ವದ ಅತಿ ಎತ್ತರದ ಕಟ್ಟಡಗಳಲ್ಲಿ ಒಂದಾಗಿರುವ ದುಬೈನ ಬುರ್ಜ್ ಅಲ್ ಅರಬ್ ಹೋಟೆಲ್‌ನಲ್ಲಿ ವಿಶ್ವದ ಅತಿ ಹಳೆಯ ಕಾರು ತಯಾರಕ ಕಂಪನಿಯಾದ ಬ್ರಿಟನ್‌ನ ಆಸ್ಟನ್ ಮಾರ್ಟಿನ್ ತನ್ನ ವ್ಯಾಂಗಿಷ್ ವಿಶೇಷ ಆವೃತ್ತಿ ಕಾರನ್ನು ಬಿಡುಗಡೆ ಮಾಡುವ ಮೂಲಕ ಶತಮಾನೋತ್ಸದ ಸಂಭ್ರಮವನ್ನು ಆಚರಿಸಿಕೊಂಡಿದೆ.
ಬುರ್ಜ್ ಅರಬ್ ವಿಶ್ವದಲ್ಲಿರುವ ನಾಲ್ಕನೇ ಅತಿ ಎತ್ತರದ ಹೋಟೆಲ್ ಆಗಿದೆ. ಇದರಂತೆ ಶತಮಾನೋತ್ಸವನ್ನು ವಿಶೇಷ ಆಚರಣೆಯೊಂದಿಗೆ ಸಂಭ್ರಮಿಸುವುದು ಆಸ್ಟನ್ ಮಾರ್ಟಿನ್ ಯೋಜನೆಯಾಗಿತ್ತು. ಇದರಂತೆ ಸಮುದ್ರದಿಂದ 1,000 ಅಡಿಯಷ್ಟು ಎತ್ತರದಲ್ಲಿ ಬುರ್ಜ್ ಅಲ್ ಅರಬ್ ಹೋಟೆಲ್ ಮೇಲ್ಗೆಡೆ ವ್ಯಾಂಗಿಷ್ ವಿಶೇಷ ಆವೃತ್ತಿಯ ಕಾರನ್ನು ಹೆಲಿಕಾಪ್ಟರ್ ಮೂಲಕ ಇಳಿಸುವ ಮೂಲಕ ಶತಮಾನೋತ್ಸವನ್ನು ಆಚರಿಸಿಕೊಂಡಿದೆ.
ಯುಟ್ಯೂಬ್‌ನಲ್ಲಿ ಜಾಲಾಡುತ್ತಿರುವ ಪ್ರಸ್ತುತ ವೀಡಿಯೋ ಕಾರು ಪ್ರಿಯರಲ್ಲಿ ರೋಮಾಂಚನಕ್ಕೆ ಕಾರಣವಾಗಿದೆ. ಆಸ್ಟನ್ ಮಾರ್ಟಿನ್ 100 ವ್ಯಾಂಗಿಷ್ ಸ್ಪೆಷನ್ ಅಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಿದೆ. ಹೆಲಿಕಾಪ್ಟರ್‌ನಲ್ಲಿ ಆಸ್ಟನ್ ಮಾರ್ಟಿನ್ ಸ್ಪೆಷಲ್ ಅಡಿಷನ್ ವ್ಯಾಂಗಿಷ್ ಕಾರನ್ನು ಹೊತ್ತೊಯ್ಯಲಾಗಿತ್ತು.
ವಿಶೇಷವಾಗಿ ನಿರ್ಮಿಸಲಾಗಿರುವ ಆಸ್ಟನ್ ಮಾರ್ಟಿನ್ ವ್ಯಾಂಗಿಷ್ ಸ್ವೆಷಲ್ ಅಡಿಷನ್ ಕಾರು 48 ವಾಲ್ವೆ 5.9 ಲೀಟರ್ ವಿ12 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 620 ಎನ್‌ಎಂ ಟರ್ಕ್ಯೂನಲ್ಲಿ 565 ಹಾರ್ಸ್ ಪವರ್ ಉತ್ಪಾದಿಸಲಿದೆ. ಹಾಗೆಯೇ 4.2 ಸೆಕೆಂಡುಗಳಲ್ಲಿ 0-100 ಕೀ.ಮೀ ವೇಗ ವರ್ಧಿಸುವ ಸಾಮರ್ಥ್ಯ ಹೊಂದಿದೆ. ಅಂತೆಯೇ 295 ಕೀ.ಮೀ ಗರಿಷ್ಠ ವೇಗದಲ್ಲಿ ಚಲಿಸಲಿದೆ.
ಇದರ ಜತೆ ಸಿಕ್ಸ್ ಸ್ಪೀಡ್ ಟಚ್‌ಟ್ರಾನಿಕ್ 2 ಆಟೋಮ್ಯಾಟಿಕ್ ಗೇರ್ ಬಾಕ್ಸ್, ವಿದ್ಯುತ್ ಚಾಲಿತ ರ‌್ಯಾಕ್ ಹಾಗೂ ಪವರ್ ಅಸಿಸ್ಟಡ್ ಸ್ಟೀರಿಂಗ್ ಹೊಂದಿರಲಿದೆ.
ಬುರ್ಜ್ ಅಲ್ ಅರಬ್‌ನಲ್ಲಿ ಆಸ್ಟನ್ ಮಾರ್ಟಿನ್ ಶತಮಾನೋತ್ಸವ ಸಂಭ್ರಮವನ್ನು ಚಿತ್ರದ ಮೂಲಕ ಸವಿಯಿರಿ. ಅಂತಿಮದಲ್ಲಿ ನೀಡಿರುವ ರೋಮಾಂಚಕ ವೀಡಿಯೋವನ್ನು ಮಾತ್ರ ಕ್ಲಿಕ್ಕಿಸಲು ಮರೆಯದಿರಿ...

ಆಸ್ಟನ್ ಮಾರ್ಟಿನ್ ಶತಮಾನೋತ್ಸವ
ಆಸ್ಟನ್ ಮಾರ್ಟಿನ್ ವ್ಯಾಂಗಿಷ್ ಹೆಲಿಕಾಪ್ಟರ್ ಮೂಲಕ ಬುರ್ಜ್ ಅಲ್ ಅರಬ್ ಹೋಟೆಲ್ ಮೇಲೆ ಲ್ಯಾಂಡ್ ಆದ ರೋಚಕ ಕ್ಷಣ

ಆಸ್ಟನ್ ಮಾರ್ಟಿನ್ ಶತಮಾನೋತ್ಸವ (ವೀಡಿಯೋ)
ಆಸ್ಟನ್ ಮಾರ್ಟಿನ್ ವ್ಯಾಂಗಿಷ್ ಹೆಲಿಕಾಪ್ಟರ್ ಮೂಲಕ ಬುರ್ಜ್ ಅಲ್ ಅರಬ್ ಹೋಟೆಲ್ ಮೇಲೆ ಲ್ಯಾಂಡ್ ಆದ ರೋಚಕ ಕ್ಷಣ

Click it and Unblock the Notifications