ಭಾರತೀಯ ರಸ್ತೆಗೆ ಆಡಿ 2 ಕೋಟಿ ದುಬಾರಿ ಕಾರು

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಆಡಿ ಭಾರತಕ್ಕೆ ಮತ್ತೊಂದು ದುಬಾರಿ ಕಾರನ್ನು ಪರಿಚಯಿಸಲು ಹೊರಟಿದೆ. ವಿಶ್ವದಲ್ಲಿ ಏಳನೇ ಅತಿದೊಡ್ಡ ಕಾರು ಮಾರುಕಟ್ಟೆ ಆಗಿರುವ ಭಾರತದಲ್ಲಿ ಐಷಾರಾಮಿ ಕಾರುಗಳಿಗೂ ಅತ್ಯಧಿಕ ಬೇಡಿಕೆಯಿದೆ. ಈ ಪೈಕಿ ಇತ್ತೀಚೆಗಿನ ವರ್ಷಗಳಲ್ಲಿ ಉತ್ತಮ ಪ್ರಗತಿ ಸಾಧಿಸುವಲ್ಲಿ ಆಡಿ ಯಶಸ್ವಿಯಾಗಿದೆ.

ಈ ನಡುವೆ 2013-14 ಕೇಂದ್ರ ಬಜೆಟ್ ವಿರೋಧ ಧೋರಣೆಯ ನಡುವೆಯೂ ನೂತನ ಆರ್8 ಸೂಪರ್ ಕಾರು ಪರಿಚಯಿಸಲು ಆಡಿ ಹೊರಟಿದೆ. ಟಾಪ್ ವೆರಿಯೆಂಟ್ ಆಡಿ ಆರ್8 ವಿ10 ಪ್ಲಸ್ 5.2 ಲೀಟರ್ ವಿ10 ಎಂಜಿನ್ ಹೊಂದಿರಲಿದೆ. ಮೂಲಗಳ ಪ್ರಕಾರ ಇಟಲಿ ಸೂಪರ್ ಕಾರು ತಯಾರಕರಾದ ಲಂಬೋರ್ಗಿನಿ ಎಂಜಿನ್ ಆಡಿ ನೂತನ ಆವೃತ್ತಿಗೆ ಜೋಡಣೆ ಮಾಡಲಾಗುತ್ತಿದೆ.

ಇದರಿಂದ ಸಹಜವಾಗಿಯೇ ಉತ್ತಮ ಪಿಕಪ್ ಸಿಗಲಿದೆ. ಆಡಿ ಆರ್8 ವಿ10 ಪ್ಲಸ್ ಎಂಜಿನ್ 550 ಬಿಎಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಫೋರ್ ವೀಲ್ 7 ಸ್ಪೀಡ್ ಎಸ್ ಟ್ರಾನಿಕ್ ಗೇರ್ ಬಾಕ್ಸ್ ಪಡೆಯಲಿದೆ.

Audi R8 V10 Plus India Lauch

ಆಡಿ ಆರ್8 ವಿ10 ಪ್ಲಸ್ ಸೂಪರ್ ಕಾರು ಕೇವಲ 3.5 ಸೆಕೆಂಡುಗಳಲ್ಲಿ 100 ಕೀ.ಮೀ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಪ್ರತಿ ಗಂಟೆಗೆ ಗರಿಷ್ಠ 317 ಕೀ.ಮೀ. ವೇಗದಲ್ಲಿ ಚಲಿಸಲಿದೆ.

Audi R8 V10 Plus India Lauch

ಈ ಮೂಲಕ ಆಡಿಯಿಂದ ಉತ್ಪಾದನೆಯಾಗಿರುವ ಅತಿ ವೇಗದ ಕಾರೆಂಬ ಹೆಗ್ಗಳಿಕೆಗೂ ಆಡಿ ಆರ್8 ವಿ10 ಪ್ಲಸ್ ಪಾತ್ರವಾಗಲಿದೆ.

Audi R8 V10 Plus India Lauch

ಆಡಿ ಆರ್8 ವಿ10 ಪ್ಲಸ್ ಎಪ್ರಿಲ್ 4ರಂದು ನವದೆಹಲಿಯ ಗ್ರೇಟರ್ ನೋಯ್ಡಾದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಲಾಂಚ್ ಆಗಲಿದೆ. ಬಹುಶ: ಇದಕ್ಕಿಂತ ಉತ್ತಮವಾದ ವೇದಿಕೆ ಮತ್ತೊಂದು ಸಿಗಲ್ಲ.

Audi R8 V10 Plus India Lauch

ಪ್ರಸ್ತುತ ಕಾರು ಈಗಾಗಲೇ ಯುರೋಪ್ ಹಾಗೂ ಅಮೆರಿಕ ಮಾರುಕಟ್ಟೆಯನ್ನು ಪ್ರವೇಶಿಸಿದೆ.

Audi R8 V10 Plus India Lauch

ಇನ್ನು ದರ ಗಮನಿಸುವುದಾದರೆ ಆಡಿ ಐಷಾರಾಮಿ ಕಾರಿನ ದರ 2 ಕೋಟಿ ಅಸುಪಾಸಿನಲ್ಲಿರಲಿದೆ. ಬಜೆಟ್ ಬಳಿಕ ಆಡಿ ಕಾರು ಮತ್ತಷ್ಟು ದುಬಾರಿಯೆನಿಸಿದೆ.

Audi R8 V10 Plus India Lauch

ಭಾರತದಲ್ಲಿ ಈಗಾಗಲೇ ಆರ್8 ವಿ8 ಕೂಪೆ, ಆರ್8 ವಿ10 ಕೂಪೆ ಹಾಗೂ ಆರ್8 ವಿ10 ಸ್ಪೈಡರ್ ಪರಿಚಯವಾಗಿದ್ದು, ಇದೇ ಸಿರೀಸ್‌ನಲ್ಲಿ ಆರ್8 ವಿ10 ಪ್ಲಸ್ ಸೇರ್ಪಡೆಯಾಗಲಿದೆ.

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

ಆಡಿ ಆರ್8 ವಿ10 ಪ್ಲಸ್

More from DriveSpark

Article Published On: Wednesday, April 3, 2013, 20:00 [IST]
English summary
What could be a better proof of Audi's success in India, particularly that of its high end supercar models, than the fact that the German owners of Lamborghini decided to launch three ultra expensive models of its R8 supercar in India earlier this year. Now, joining the R8 brigade in India will be the fastest of all the R8s, the R8 V10 Plus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+