ಬಿಎಂಡಬ್ಲ್ಯು 7 ಸಿರೀಸ್ ಅನಾವರಣಗೊಳಿಸಿದ ಸಚಿನ್

By Nagaraja

ಜರ್ಮನಿಯ ಪ್ರಖ್ಯಾತ ಪ್ರೀಮೀಯಂ ಕಾರು ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು, ನೂತನ 7ನೇ ಸಿರೀಸ್ ಕಾರನ್ನು ಭಾರತಕ್ಕೆ ಪರಿಚಯಿಸುತ್ತಿದೆ. ಇದರಂತೆ ಜೋಧ್‌ಪುರದಲ್ಲಿ ನಡೆದ ಮಾರ್ಚ್ 8ರಿಂದ 10ರ ವರೆಗೆ ನಡೆದ ಕಾರ್ಯಕ್ರಮದಲ್ಲಿ ಈ ಐಷಾರಾಮಿ ಕಾರಿನ ಬಗ್ಗೆ ಪೂರ್ವ ಪ್ರದರ್ಶನ ಏರ್ಪಡಿಸಲಾಗಿತ್ತು.

ಭಾರತ ಕ್ರಿಕೆಟ್ ತಂಡದ ಜನಪ್ರಿಯ ಆಟಗಾರ ಸಚಿನ್ ತೆಂಡೂಲ್ಕರ್, ನೂತನ ಬಿಎಂಡಬ್ಲ್ಯು 7 ಸಿರೀಸ್ ಫೇಸ್‌ಲಿಫ್ಟ್ ಕಾರನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಬಾಲಿವುಡ್ ನಟಿ ದಿಯಾ ಮಿರ್ಜಾ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾಬಿ, ಉದ್ಯಮಿ ಪವನ್ ಮುಂಜಾಲ್ ಉಪಸ್ಥಿತರಿದ್ದರು.

ಈ ಹಿಂದೆಯೂ ಬಿಎಂಡಬ್ಲ್ಯು ರಾಯಭಾರಿಯಾಗಿ ಸಚಿನ್ ಹಾಗೂ ದಿಯಾ ಮಿರ್ಜಾ ಕಾರ್ಯನಿರ್ವಹಿಸಿದ್ದಾರೆ. ಈ ನಡುವೆ ಬಿಎಂಡಬ್ಲ್ಯು 7 ಸಿರೀಸ್ ನಿರ್ವಹಣೆಯನ್ನು ಸಚಿನ್ ಅವರು ಪತ್ನಿ ಅಂಜಲಿ ಜತೆಸೇರಿ ಪರೀಕ್ಷಿಸಿದರು.

ಅಂದ ಹಾಗೆ ಬಿಎಂಡಬ್ಲ್ಯು ಏಳನೇ ಸಿರೀಸ್ ಕಾರು 2013 ಎಪ್ರಿಲ್ ತಿಂಗಳಲ್ಲಿ ಭಾರತ ಪ್ರವೇಶವಾಗಲಿದೆ. ಈ ಮೂಲಕ ಐಷಾರಾಮಿ ಕಾರು ತಯಾರಕ ಸಂಸ್ಥೆಯು ದೇಶದಲ್ಲಿ ಮತ್ತಷ್ಟು ಸುಭದ್ರ ನೆಲೆ ಕಂಡುಕೊಳ್ಳಲಿದೆ.

New BMW 7 Series Exclusive Preview

ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಅಧ್ಯಕ್ಷ philipp von sahr

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

ಬಿಎಂಡಬ್ಲ್ಯು 7 ಸಿರೀಸ್

More from DriveSpark

Article Published On: Wednesday, March 13, 2013, 15:47 [IST]
English summary
The new BMW 7 Series luxury saloon got its first exclusive Indian preview at the Jodhpur One World Retreat held between 8 and 10 March. The unveiling of the new 7 Series was attended by prominent personalities including His Highness Maharaja Gaj Singh II, Sachin Tendulkar, Dia Mirza, industrialist Pawan Munjal and socialite Suhel Seth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+