ಫೋರ್ಬ್ಸ್ ಪ್ರಭಾವಶಾಲಿ 100 ಪಟ್ಟಿಯಲ್ಲಿರುವ ಆಟೋ ಬ್ರಾಂಡ್‌ಗಳು
ಅಮೆರಿಕ ಜನಪ್ರಿಯ ನಿಯತಕಾಲಿಕ ಫೋರ್ಬ್ಸ್ ಇತ್ತೇಚೆಗಷ್ಟೇ 'ವಿಶ್ವದ ಅತ್ಯಂತ ಪ್ರಭಾವಿಶಾಲಿ ಟಾಪ್ 100 ಬ್ರಾಂಡ್'ಗಳ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಈ ಪೈಕಿ ಒಂಬತ್ತನೇ ಸ್ಥಾನ ಪಡೆದ ಬಿಎಂಡಬ್ಲ್ಯು ಆಟೋ ಜಗತ್ತಿನ ಅತ್ಯಂತ ಪವರ್‌ಫುಲ್ ಬ್ರಾಂಡ್ ಎನಿಸಿಕೊಂಡಿತ್ತು.
ಹಾಗಿದ್ದರೆ ಟಾಪ್ 100 ಪಟ್ಟಿಯಲ್ಲಿ ಇತರ ಯಾವೆಲ್ಲ ಬ್ರಾಂಡ್‌ಗಳು ಸ್ಥಾನ ಪಡೆದಿವೆ ಎಂಬುದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿರಬಹುದು. ಇದನ್ನು ಮನಗಂಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಫೋಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಆಟೋ ಬ್ರಾಂಡ್‌ಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ.
ಫೋರ್ಬ್ಸ್ ಅತ್ಯಂತ ಪ್ರಭಾವಶಾಲಿ 100 ಬ್ರಾಂಡ್‌ಗಳ ಪೈಕಿ ಆಟೋ ಜಗತ್ತಿನ 10 ಕಂಪನಿಗಳು ಕಾಣಿಸಿಕೊಂಡಿದೆ. ಈ ಪೈಕಿ ಬಿಎಂಡಬ್ಲ್ಯು, ಟೊಯೊಟಾ, ಮರ್ಸಿಡಿಸ್ ಬೆಂಝ್, ಹೋಂಡಾ ಹಾಗೂ ಆಡಿ ಪ್ರಮುಖವಾಗಿದೆ. ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಮೂಲಕ ಫೋರ್ಬ್ಸ್ ಪಟ್ಟಿಯಲ್ಲಿರುವ ಆಟೋ ಬ್ರಾಂಡ್‌ಗಳ ಬಗ್ಗೆ ಹಾಗೂ ಅವುಗಳ ಸ್ಥಾನಗಳ ಬಗ್ಗೆ ನಿಖರ ಮಾಹಿತಿ ಪಡೆದುಕೊಳ್ಳೋಣವೇ...

ಬಿಎಂಡಬ್ಲ್ಯು: 9ನೇ ಸ್ಥಾನ

ಟೊಯೊಟಾ: 14ನೇ ಸ್ಥಾನ

ಮರ್ಸಿಡಿಸ್ ಬೆಂಝ್: 16ನೇ ಸ್ಥಾನ

ಹೋಂಡಾ: 19ನೇ ಸ್ಥಾನ

ಆಡಿ: 32ನೇ ಸ್ಥಾನ

ಫೋಕ್ಸ್‌ವ್ಯಾಗನ್: 45ನೇ ಸ್ಥಾನ

ಫೋರ್ಡ್: 59ನೇ ಸ್ಥಾನ

ಹ್ಯುಂಡೈ: 71ನೇ ಸ್ಥಾನ

ನಿಸ್ಸಾನ್: 76ನೇ ಸ್ಥಾನ



Click it and Unblock the Notifications








