ನಮ್ಮ ಬೆಂಗ್ಳೂರಿಗೂ ಬೆಂಝ್ ಐಷಾರಾಮಿ ಎಸ್‌ಯುವಿ ಆಗಮನ

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್, ಜಿಎಲ್-ಕ್ಲಾಸ್ ಬೆಂಗಳೂರಿನಲ್ಲಿ ಲಾಂಚ್ ಆಗಿದೆ. ಆಲ್ ನ್ಯೂ ಲಗ್ಷುರಿ ಎಸ್‌ಯುವಿ ಮರ್ಸಿಡಿಸ್ ಬೆಂಝ್ ಜಿಎಲ್ ಕ್ಲಾಸ್ ಎಕ್ಸ್ ಶೋ ರೂಂ ದರ 78.88 ಲಕ್ಷ ರು.ಗಳಾಗಿವೆ.

ಮಾಜಿ ಟೆನಿಸ್ ದಂತಕಥೆ ಬೊರಿಸ್ ಬೆಕರ್ ನೂತನ ಬೆಂಝ್ ಕಾರನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮರ್ಸಿಡಿಸ್ ಬೆಂಝ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶ ಹಾಗೂ ಸಿಇಒ ಆಗಿರುವ ಎಬೆರ್‌ಹಾರ್ಡ್ ಕೆರ್ನ್ ಉಪಸ್ಥಿತರಿದ್ದರು.

ರಾಜ್ಯದ ಬಹುದೊಡ್ಡ ಮರ್ಸಿಡಿಸ್ ಬೆಂಝ್ ಡೀಲರ್ ಆಗಿರುವ ಸುಂದರನ್ ಮೋಟಾರ್ಸ್‌ನಲ್ಲಿ ಜಿಎಲ್ ಕ್ಲಾಸ್ ಲಭ್ಯವಿರಲಿದೆ. ಮರ್ಸಿಡಿಸೆ ಬೆಂಝ್ ಜಿಎಲ್ ಕ್ಲಾಸ್ 3.0 ಲೀಟರ್ ವಿ6 ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಜಿ ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ.

ಕಸ್ತೂರ್ಬಾ ರಸ್ತೆಯಲ್ಲಿ ಸುಂದರನ್ ಮೋಟಾರ್ಸ್ ಸ್ಥಿತಗೊಂಡಿದ್ದು, 13,000 ಸ್ಕ್ವೇರ್ ಫೀಟ್ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಇಲ್ಲಿ ಏಕಕಾಲಕ್ಕೆ 16 ಬೆಂಝ್ ಕಾರುಗಳನ್ನು ಪ್ರದರ್ಶನ ಮಾಡುವ ಸಾಮರ್ಥ್ಯ ಹೊಂದಿದ್ದು, ಒಟ್ಟು 80 ಲಕ್ಷ ರು.ಗಳನ್ನು ಹೂಡಿಕೆ ಮಾಡಲಾಗಿದೆ. ಈ ಮೂಲಕ ದೇಶದಲ್ಲಿನ ತನ್ನ ಪ್ರಾಬಲ್ಯವನ್ನು ಇನ್ನಷ್ಟು ಬಲಪಡಿಸಿರುವ ಬೆಂಝ್, 32 ನಗರಗಳಲ್ಲಾಗಿ 57 ಔಟ್‌ಲೆಟ್‌ಗೆ ವ್ಯಾಪ್ತಿಸಿದೆ.

ನಮ್ಮ ಬೆಂಗ್ಳೂರಿಗೂ ಬೆಂಝ್ ಐಷಾರಾಮಿ ಎಸ್‌ಯುವಿ ಆಗಮನ

ಮರ್ಸಿಡಿಸ್ ಬೆಂಝ್ ಜಿಎಲ್ ಕ್ಲಾಸ್ ಗರಿಷ್ಠ ನಿರ್ವಹಣೆ, ಆರಾಮದಾಯಕತೆ, ಸುರಕ್ಷತೆ ಹಾಗೂ ದಕ್ಷತೆಗೆ ಹೆಸರುವಾಸಿಯಾಗಿದೆ.

ನಮ್ಮ ಬೆಂಗ್ಳೂರಿಗೂ ಬೆಂಝ್ ಐಷಾರಾಮಿ ಎಸ್‌ಯುವಿ ಆಗಮನ

ಸುಂದರನ್ ಮೋಟಾರ್ಸ್‌ನಲ್ಲಿ 16 ಬೆಂಝ್ ಕಾರು ಪ್ರದರ್ಶನ ಮಾತ್ರವಲ್ಲದೆ ಗ್ರಾಹಕರಿಗೆ ಮರ್ಸಿಡಿಸ್ ಕೆಫೆ ಹಾಗೂ ಮಕ್ಕಳಿಗಾಗಿ ಆಟದ ಪ್ರದೇಶ ಕೂಡಾ ಸಜ್ಜುಗೊಳಿಸಲಾಗಿದೆ.

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

Mercedes Benz GL-Class

More from DriveSpark

Article Published On: Saturday, May 18, 2013, 11:30 [IST]
English summary
The all new Mercedes Benz GL-Class was launched in Bangalore. The new luxury SUV is available for a starting price of INR 78.88 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+