2014 ಡೇಸಿಯಾ ಡಸ್ಟರ್ ಫೇಸ್‌ಲಿಫ್ಟ್ ವರ್ಷನ್

By Nagaraja

ಸದ್ಯ ರಸ್ತೆಯಲ್ಲಿ ಓಡಾಡುತ್ತಿರುವ ಡೇಸಿಯಾ ಡಸ್ಟರ್ ಅಥವಾ ರೆನೊ ಡಸ್ಟರ್ 2010ರ ಜಿನೆವಾ ಆಟೋ ಶೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತ್ತು. ಆ ಬಳಿಕ ಜಾಗತಿಕವಾಗಿ ಅತ್ಯಧಿಕ ಯಶಸ್ಸು ಸಾಧಿಸಿದ್ದ ಡಸ್ಟರ್, ರೆನೊದ ಅತ್ಯಂತ ಯಶಸ್ವಿ ಎಸ್‌ಯುವಿ ಮಾಡೆಲ್ ಎನಿಸಿಕೊಂಡಿತ್ತು.

ಡಸ್ಟರ್ ವರ್ಷನ್‌ನಲ್ಲಿ ಹೆಚ್ಚಿನ ಬದಲಾವಣೆ ತರದಿರುವ ಹೊರತಾಗಿಯೂ ಫೋರ್ಡ್ ಇಕೊಸ್ಪೋರ್ಟ್‌ಗಳಂತಹ ನಿಕಟ ಸ್ಪರ್ಧಾಳುಗಳಿಗೆ ಕಠಿಣ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿತ್ತು. ಪ್ರಸ್ತುತ ಡಸ್ಟರ್ ಫೇಸ್‌ಲಿಫ್ಟ್ ವರ್ಷನ್ ಬಿಡುಗಡೆಯಾಗಲು ಸಜ್ಜಾಗುತ್ತಿದೆ. 2014 ಡೇಸಿಯಾ ಡಸ್ಟರ್ ಹಲವಾರು ನೂತನ ಫೀಚರ್ಸ್‌ಗಳನ್ನು ಪಡೆಯಲಿದೆ.

2014 ಡೇಸಿಯಾ ಡಸ್ಟರ್

2014 ಡೇಸಿಯಾ ಡಸ್ಟರ್

ನೂತನ 2014 ಡೇಸಿಯಾ ಡಸ್ಟರ್ ಮುಂಬರುವ ಫ್ರಾಂಕ್ ಫರ್ಟ್ ಆಟೋ ಶೋದಲ್ಲಿ ಪ್ರದರ್ಶನ ಕಾಣಲಿದೆ.

2014 ಡೇಸಿಯಾ ಡಸ್ಟರ್

2014 ಡೇಸಿಯಾ ಡಸ್ಟರ್

ನೂತನ ಡಸ್ಟರ್‌ನಲ್ಲಿ ಹಲವು ಪ್ರಮುಖ ಬದಲಾವಣೆಗಳು ಕಂಡುಬರಲಿದೆ. ಹೊಸ ಬಂಪರ್, ಪರಿಷ್ಕೃತ ಹೆಡ್‌ಲೈಟ್ ಹಾಗೂ ಟೈಲ್ ಗೇಟ್ ಕಂಡುಬರಲಿದೆ.

2014 ಡೇಸಿಯಾ ಡಸ್ಟರ್

2014 ಡೇಸಿಯಾ ಡಸ್ಟರ್

ಮೂಲಗಳ ಪ್ರಕಾರ ಡಸ್ಟರ್ 4x4 ವರ್ಷನ್ ಪರಿಚಯವಾಗುವ ಸಾಧ್ಯತೆಗಳಿವೆ.

2014 ಡೇಸಿಯಾ ಡಸ್ಟರ್

2014 ಡೇಸಿಯಾ ಡಸ್ಟರ್

65ನೇ ಫ್ರಾಂಕ್ ಫರ್ಟ್ ಆಟೋ ಶೋ ಸೆಪ್ಟೆಂಬರ್ 10ರಂದು ಆರಂಭವಾಗಲಿದೆ.

2014 ಡೇಸಿಯಾ ಡಸ್ಟರ್

2014 ಡೇಸಿಯಾ ಡಸ್ಟರ್

ಇನ್ನು 2014 ವರ್ಷಾರಂಭದಲ್ಲಿ ಅಥವಾ ಮಧ್ಯಂತರ ಅವಧಿಯಲ್ಲಿ ಭಾರತಕ್ಕೆ ಡಸ್ಟರ್ ಪರಿಚಿಸುವ ಸಾಧ್ಯತೆಯಿದೆ. ಹೆಚ್ಚಿನ ಮಾಹಿತಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ.

More from DriveSpark

Article Published On: Tuesday, July 23, 2013, 17:33 [IST]
English summary
The 2014 Dacia Duster will be revealed at the 65th Frankfurt Auto Show which will begin from September 10.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+