ಡಸ್ಟನ್ ಇನ್ ಬ್ಲ್ಯಾಕ್; ಇಂಡಿಯಾ ಎಂಟ್ರಿ ಯಾವಾಗ?

By Nagaraja

ಯುರೋಪ್ ಖಂಡದ್ಯಾಂತ ಡ್ಯಾಸಿಯಾ ಬ್ರಾಂಡ್‌ನಲ್ಲಿ ಯಶಸ್ವಿ ಮಾರಾಟ ಗಿಟ್ಟಿಸಿಕೊಂಡಿರುವ ರೆನೊ ಡಸ್ಟರ್, ಭಾರತದಲ್ಲೂ ಧೂಳೆಬ್ಬಿಸಿತ್ತು. ಪ್ರಸ್ತುತ ಜಗತ್ತಿನೆಲ್ಲೆಡೆಯ ಗ್ರಾಹಕರಿಂದ ಅದರಲ್ಲೂ ವಿಶೇಷವಾಗಿ ಬ್ರಿಟನ್ ಗ್ರಾಹಕರಿಂದ ದೊರಕಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ಪುಳಕಿತಗೊಂಡಿರುವ ಫ್ರಾನ್ಸ್ ಮೂಲದ ರೆನೊ ಕಂಪನಿಯು, ಇಂಗ್ಲೆಂಡ್ ಗ್ರಾಹಕರಿಗಾಗಿ ವಿಶೇಷವಾದ ಕಪ್ಪು ಬಣ್ಣದ ಡ್ಯಾಸಿಯಾ ಬ್ರಾಂಡ್ ಪರಿಚಯಿಸುತ್ತಿದೆ.

ಹಾಗಿದ್ದರೂ ಈ ದೈತ್ಯ ಎಸ್‌ಯುವಿ ಸದ್ಯ ಭಾರತಕ್ಕೆ ಎಂಟ್ರಿ ಕೊಡುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ. ಆದರೆ ದೇಶದಲ್ಲಿ ದೊರಕಿರುವ ಭರ್ಜರಿ ಯಶಸ್ಸಿನಿಂದಾಗಿ ಸದ್ಯದಲ್ಲೇ ಡಸ್ಟರ್ ಬ್ಲ್ಯಾಕ್ ಎಡಿಷನ್ ಭಾರತಕ್ಕೆ ಎಂಟ್ರಿ ಕೊಡಲಿದೆ ಎಂಬುದರಲ್ಲಿ ಯಾವುದೇ ಸಂದೇಹವೂ ಬೇಡ.

ಡ್ಯಾಸಿಯಾ ಡಸ್ಟರ್ ಬ್ಲ್ಯಾಕ್ ಎಡಿಷನ್

ಡ್ಯಾಸಿಯಾ ಡಸ್ಟರ್ ಬ್ಲ್ಯಾಕ್ ಎಡಿಷನ್

ಇತ್ತೀಚೆಗಷ್ಟೇ ಅಂತ್ಯಕಂಡ ಗುಡ್‌ವಿಲ್ ಫೇಸ್ಟಿವಲ್ ಆಫ್ ಸ್ಪೀಡ್‌ನಲ್ಲಿ ನೂತನ ಡಸ್ಟರ್ ಬ್ಲ್ಯಾಕ್ ಎಡಿಷನ್ ಆಗಮನದ ಬಗ್ಗೆ ಘೋಷಣೆಯಾಗಿದೆ.

ವೆರಿಯಂಟ್

ವೆರಿಯಂಟ್

ಮಿಡ್ ಲೆವೆಲ್ Ambiance dCi 110 4x2 ಆವೃತ್ತಿಯಲ್ಲಿ ಮಾತ್ರ ಡಸ್ಟರ್ ಬ್ಲ್ಯಾಕ್ ಎಡಿಷನ್ ದೊರಕಲಿದೆ.

ಎಕ್ಸ್‌ಟೀರಿಯರ್

ಎಕ್ಸ್‌ಟೀರಿಯರ್

ಕಪ್ಪು ಬಣ್ಣದ ಫಿನಿಶಿಂಗ್ ಟಚ್

18 ಇಂಚು ಅಲಾಯ್ ವೀಲ್

ರೂಫ್ ಮೌಂಟೆಡ್ ಹೆಡ್‌ಲೈಟ್ಸ್

ಇಂಟಿರಿಯರ್

ಇಂಟಿರಿಯರ್

ಆಶ್ ಲೆಥರ್ ಇಂಟಿರಿಯರ್

ಹೈಟೆಕ್ ಕೆನ್‌ವುಡ್ ಮೀಡಿಯಾ ಸಿಸ್ಟಂ ಜತೆಗೆ 6 ಇಂಚುಗಳ ಹೈ ರೆಸಲ್ಯೂಷನ್ ಸ್ಕ್ರೀನ್

ಗಾರ್ಮಿನ್ ಸಾಟಲೈಟ್ ನೇವಿಗೇಷನ್ ಜತೆಗೆ ಟ್ರಾಫಿಕ್ ಮಾಹಿತಿ

ಡಿಎಬಿ, ಬ್ಲೂಟೂತ್ ಜತೆಗೆ ಹ್ಯಾಂಡ್ ಫ್ರಿ ಕಾಲಿಂಗ್, ಐಪೊಡ್ ಕನೆಕ್ಟಿವಿಟಿ, ಡಿವಿಡಿ ಪ್ಲೇಬಾಕ್, ರಿಯರ್ ಯುಎಸ್‌ಬಿ ಕನೆಕ್ಷನ್.

ದರ ಮಾಹಿತಿ

ದರ ಮಾಹಿತಿ

ಅಂದ ಹಾಗೆ ಡಸ್ಟರ್ ಬ್ಲ್ಯಾಕ್ ಎಡಿಷನ್ ದರ ಬ್ರಿಟನ್‌ನಲ್ಲಿ 16 ಲಕ್ಷ ರು.ಗಳಾಗಿರಲಿದೆ

ಡ್ಯಾಸಿಯಾ ಡಸ್ಟರ್ ಬ್ಲ್ಯಾಕ್ ಎಡಿಷನ್

ಡ್ಯಾಸಿಯಾ ಡಸ್ಟರ್ ಬ್ಲ್ಯಾಕ್ ಎಡಿಷನ್

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

More from DriveSpark

Article Published On: Saturday, July 20, 2013, 17:00 [IST]
English summary
Now, people in the UK have one more reason to go for this compact, highly attractive and competitively priced SUV with the launch of the Dacia Duster Black Edition. Unfortunately, as of now Renault does not show any intention of launching this special edition Duster for India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+