ರೇಂಜ್ ರೋವರ್ ಅನಾವರಣಗೊಳಿಸಿದ ಜೇಮ್ಸ್ ಬಾಂಡ್

Written By:

ಜೇಮ್ಸ್ ಬಾಂಡ್ ಪತ್ತೇದಾರಿ ಸರಣಿ ಚಿತ್ರದಲ್ಲಿ ನಟಿಸುವ ಮೂಲಕ ವಿಶ್ವದ್ಯಾಂತ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಬ್ರಿಟನ್ ನಟ ಡ್ಯಾನಿಯಲ್ ಕ್ರೇಗ್, ನ್ಯೂಯಾರ್ಕ್ ಆಟೋ ಶೋ ಆರಂಭಕ್ಕೂ ಹಿಂದಿನ ದಿನದ ವರ್ಣಮಯ ಸಂಜೆ ವೇಳೆಯಲ್ಲಿ ನೂತನ ರೇಂಜ್ ರೋವರ್ ಸ್ಪೋರ್ಟ್ಸ್ ಕಾರನ್ನು ಅನಾವರಣಗೊಳಿಸಿದ್ದಾರೆ.

ಜೇಮ್ಸ್ ಬಾಂಡ್ ಸ್ಕೈಫಾಲ್ ಚಿತ್ರದಲ್ಲಿ ಅತ್ಯಂತ ಹೆಚ್ಚು ಜನ ಮನ್ನಣೆಗೆ ಪಾತ್ರವಾಗಿರುವ ಡ್ಯಾನಿಯಲ್ ಕ್ರೇಗ್, ಸಿನೆಮಾಗಳಲ್ಲಿ ಅತಿ ಸಾಹಸ ದೃಶ್ಯಗಳಲ್ಲಿ ನಾವು ನೋಡಿರುತ್ತೇವೆ. ಇದೀಗ ನಿಜ ಜೀವನದಲ್ಲೂ ದುಬಾರಿ ಕಾರು ಡ್ರೈವಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಮೂಲಗಳ ಪ್ರಕಾರ ಡ್ಯಾನಿಯಲ್ ಕ್ರೇಗ್ ಅಭಿನಯದ ನೂತನ ಕಿರುಚಿತ್ರದಲ್ಲಿ ರೇಂಜ್ ರೋವರ್ ಕಾಣಿಸಿಕೊಳ್ಳಲಿದೆ.

ರೇಂಜ್ ರೋವರ್ ಅನಾವರಣಗೊಳಿಸಿದ ಜೇಮ್ಸ್ ಬಾಂಡ್

ನ್ಯೂಯಾರ್ಕ್‌ ನಗರ ಬೀದಿ ಪ್ರದೇಶದಲ್ಲಿ ರೇಂಜ್ ರೋವರ್ ಸ್ಪೋರ್ಟ್ ಡ್ರೈವಿಂಗ್ ಮಾಡಿರುವ ಡ್ಯಾನಿಯಲ್ ಕ್ರೇಗ್ ಗಮನ ಸೆಳೆದರು.

ರೇಂಜ್ ರೋವರ್ ಅನಾವರಣಗೊಳಿಸಿದ ಜೇಮ್ಸ್ ಬಾಂಡ್

ರೇಂಜ್ ರೋವರ್ ನಿಧಾನವಾಗಿ ಪಾರ್ಕ್ ಮಾಡಿದ ಬಳಿಕ ಪ್ರತಿಕ್ರಿಯಿಸಿದ ಕ್ರೇಗ್, ಹಿಂದೆಂದು ಈ ರೀತಿಯ ಅನುಭವವಾಗಿಲ್ಲ ಎಂದು ತಿಳಿಸಿದರು.

ರೇಂಜ್ ರೋವರ್ ಅನಾವರಣಗೊಳಿಸಿದ ಜೇಮ್ಸ್ ಬಾಂಡ್

ಚಿತ್ರಗಳಲ್ಲಿ ಹಲವು ಬಾರಿ ಡ್ರೈವಿಂಗ್ ಮಾಡಿದ್ದೇನೆ. ಆದರೆ ಇಂತಹ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ನನಗೆ ಡ್ರೈವಿಂಗ್ ಮಾಡಲು ತಿಳಿದಿದೆಯೇ ಎಂದು ಮರು ಪ್ರಶ್ನೆ ಹಾಕಿದರು.

ರೇಂಜ್ ರೋವರ್ ಅನಾವರಣಗೊಳಿಸಿದ ಜೇಮ್ಸ್ ಬಾಂಡ್

ರೇಂಜ್ ರೋವರ್‌ನ ಮೆಟ್ರೋಪಾಲಿಟನ್ ಮಾರ್ಕೆಟ್ ಆಗಿರುವ ಅಮೆರಿಕದಲ್ಲಿ ಅತಿ ಹೆಚ್ಚು ರೇಂಜ್ ರೋವರ್ ಕಾರುಗಳ ಮಾರಾಟವಾಗುತ್ತಿವೆ.

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

ರೇಂಜ್ ರೋವರ್ ಸ್ಪೋರ್ಟ್

English summary
The all new Range Rover Sport, the most agile and responsive Rover till date, was revealed by Hollywood actor Daniel Craig. The James Bond actor drove the Range Rover Sport through the streets of Manhattan as part of the live reveal and delivered the car for its global unveiling at the New York Show.
Story first published: Thursday, March 28, 2013, 11:16 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark