ದಟ್ಸನ್ ಗೊ ವಿಶೇಷ ಪ್ಯಾಕೇಜ್‌ಗಳಲ್ಲೂ ಲಭ್ಯ!

By Nagaraja

ಇನ್ನೇನು ಕೆಲವೇ ತಿಂಗಳಲ್ಲಿ ದಟ್ಸನ್ ಗೊ ಸಣ್ಣ ಕಾರು ನಿಮ್ಮ ಕೈ ಸೇರಲಿದೆ. ನಿಸ್ಸಾನ್ ಕಡಿಮೆ ಬೆಲೆಯ ಕಾರು ಬ್ರಾಂಡ್ ಆಗಿರುವ ದಟ್ಸನ್, ಇದೀಗ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರಿಗೆ ವಿಶೇಷ ಪ್ಯಾಕೇಜ್ ಸೌಲಭ್ಯ ಒದಗಿಸಿದೆ.

2014 ಆಟೋ ಎಕ್ಸ್ ಪೋ

ಇದಕ್ಕಾಗಿ ಗ್ರಾಹಕರು ಹೆಚ್ಚುವರಿ ಹಣ ಪಾವತಿಸಬೇಕಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ 2014 ಆಟೋ ಎಕ್ಸ್ ಪೋದಲ್ಲಿ ದಟ್ಸನ್ ವಿಶೇಷ ಪ್ಯಾಕೇಜ್ ಬಿಡುಗಡೆಗೊಳಿಸಲಾಗಿದೆ. ಎಕ್ಸ್‌ಕ್ಲೂಸಿವ್ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ದಟ್ಸನ್ ಗೊ ವಿಶೇಷ ಪ್ಯಾಕೇಜ್‌ಗಳಲ್ಲೂ ಲಭ್ಯ!

ಮಾರಾಟದ ವೇಳೆ ಗ್ರಾಹಕರು ಬೇಡಿಕೆಗೆ ಅನುಗುಣವಾಗಿ ವಿಶೇಷ ಪ್ಯಾಕೇಜ್ ಲಭ್ಯವಿರಲಿದೆ. ಇದು ಟ್ರೆಂಡಿ, ಫ್ಯಾಮಿಲಿ ಮತ್ತು ಕ್ರೀಡಾ ಪ್ಯಾಕೇಜ್‌ಗಳಲ್ಲಿ ಲಭ್ಯವಿರಲಿದೆ.

ದಟ್ಸನ್ ಗೊ ವಿಶೇಷ ಪ್ಯಾಕೇಜ್‌ಗಳಲ್ಲೂ ಲಭ್ಯ!

ಇದಕ್ಕಾಗಿ ಗ್ರಾಹಕರು ಹೆಚ್ಚುವರಿ ಹಣ ಪಾವತಿಸಬೇಕಾಗಿದೆ. ಇದು 6000 ರು.ಗಳಿಂದ 50,000 ರು.ಗಳ ವರೆಗಿದೆ.

ದಟ್ಸನ್ ಗೊ ಆಕ್ಸೆಸರಿ ಪ್ಯಾಕೇಜ್ ಫೀಚರ್ಸ್

ದಟ್ಸನ್ ಗೊ ಆಕ್ಸೆಸರಿ ಪ್ಯಾಕೇಜ್ ಫೀಚರ್ಸ್

  • ಮೂಡ್ ಲೈಟ್,
  • ಕಾರ್ಪೆಟ್ ಮ್ಯಾಟ್ ಬಣ್ಣ,
  • ಪಾರ್ಸೆಲ್ ಟ್ರೇ ಆಂಡ್ ಸ್ಪೀಕರ್ಸ್,
  • ಐಡಿನ್ ಆಡಿಯೊ, ಸ್ಮಾರ್ಟ್ ಫೋನ್ ಇಂಟೇಗ್ರೇಷನ್
  • ದಟ್ಸನ್ ಗೊ ಆಕ್ಸೆಸರಿ ಪ್ಯಾಕೇಜ್ ಫೀಚರ್ಸ್

    ದಟ್ಸನ್ ಗೊ ಆಕ್ಸೆಸರಿ ಪ್ಯಾಕೇಜ್ ಫೀಚರ್ಸ್

    • ಅಲಾಯ್ ವೀಲ್,
    • ಎಕ್ಸಾಸ್ಟ್ ಫಿನಿಶರ್,
    • ಸೀಟು ಕವರ್,
    • ಟೈಲ್ ಗೇಟ್ ಗಾರ್ನಿಶ್
    • ದಟ್ಸನ್ ಗೊ ಆಕ್ಸೆಸರಿ ಪ್ಯಾಕೇಜ್ ಫೀಚರ್ಸ್

      ದಟ್ಸನ್ ಗೊ ಆಕ್ಸೆಸರಿ ಪ್ಯಾಕೇಜ್ ಫೀಚರ್ಸ್

      • ಕ್ರೋಮ್ ಡೋರ್ ಹ್ಯಾಂಡಲ್,
      • ಫಾಗ್ ಲ್ಯಾಂಪ್,
      • ಗ್ಲೋವಿಂಗ್ ಲೊಗೊ,
      • ಎಲ್‌ಇಡಿ ಕಿಕ್ಕಿಂಗ್ ಪ್ಲೇಟ್
      • ರಿವರ್ಸ್ ಕ್ಯಾಮೆರಾ ಡಿಸ್‌ಪ್ಲೇ

More from DriveSpark

Article Published On: Thursday, February 6, 2014, 16:32 [IST]
English summary
Datsun Go Available with Special Accessory Packages
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+