ದಟ್ಸನ್ ಮೊದಲ ಕಾನ್ಸೆಪ್ಟ್ ಮಾದರಿ 'ರೆಡಿ ಗೊ' ಅನಾವರಣ

By Nagaraja

ಕಳೆದ ವರ್ಷವಷ್ಟೇ ದಟ್ಸನ್ ಸಣ್ಣ ಕಾರು ಬ್ರಾಂಡ್‌ಗೆ ನಿಸ್ಸಾನ್ ಪುನರ್ಜನ್ಮ ನೀಡಿತ್ತು. ಇದಾದ ಬಳಿಕ ದಟ್ಸನ್‌ನಿಂದ ಗೊ ಹ್ಯಾಚ್‌ಬ್ಯಾಕ್, ಗೊ ಪ್ಲಸ್ ಎಂಪಿವಿ ಸೇರಿದಂತೆ ಮೂರು ಮಾದರಿಗಳಷ್ಟೇ ಇದುವರೆಗೆ ಅನಾವರಣಗೊಂಡಿತ್ತು.

2014 ಆಟೋ ಎಕ್ಸ್ ಪೋ

ಆದರೆ ಇದೀಗ ಇನ್ನಷ್ಟು ಮುಂದಕ್ಕೆ ಸಾಗಿರುವ ದಟ್ಸನ್ ತನ್ನ ಪ್ರಪ್ರಥಮ ಕಾನ್ಸೆಪ್ಟ್ ಮಾದರಿಯನ್ನು 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿದೆ. ದಟ್ಸನ್ ನೂತನ ಕಾನ್ಸೆಪ್ಟ್ ಮಾದರಿ ರೆಡಿ ಗೊ ಎಂದು ಹೆಸರಿಸಿಕೊಂಡಿದೆ. ಈ ಮೂಲಕ 12ನೇ ಆಟೋ ಶೋ ಮೊದಲ ದಿನದಲ್ಲೇ ದಟ್ಸನ್ ತನ್ನ ಸಾನಿಧ್ಯವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ.

ದಟ್ಸನ್ ಮೊದಲ ಕಾನ್ಸೆಪ್ಟ್ ಮಾದರಿ 'ರೆಡಿ ಗೊ' ಅನಾವರಣ

ಮೊದಲ ನೋಟಕ್ಕೆ ದಟ್ಸನ್‌ ಹೊಸ ಕಾನ್ಸೆಪ್ಟ್ ಇತ್ತೀಚೆಗಷ್ಟೇ ಅನಾವರಣಗೊಂಡಿದ್ದ ಗೊ ಹ್ಯಾಚ್‌ಬ್ಯಾಕ್ ಕಾರಿನ ಪ್ರೀಮಿಯಂ ಆವೃತ್ತಿಯಾಗಿ ಗೋಚರಿಸುತ್ತಿದೆ.

ದಟ್ಸನ್ ಮೊದಲ ಕಾನ್ಸೆಪ್ಟ್ ಮಾದರಿ 'ರೆಡಿ ಗೊ' ಅನಾವರಣ

ನೂತನ ರೆಡಿ ಗೊ ಕಾನ್ಸೆಪ್ಟ್ ಕಾರು ಎಲ್‌ಇಡಿ ಟೈಲ್ ಲೈಟ್, ದಟ್ಸನ್ ಡಿ ಕಟ್ ಗ್ರಿಲ್ ಮತ್ತು ಎಲ್‌ಇಡಿ ರನ್ನಿಂಗ್ ಲೈಟ್ಸ್ ಹೊರಗಿನ ದೇಹಕ್ಕೆ ಸ್ಫೂರ್ತಿ ತುಂಬುವಂತಿದೆ.

ದಟ್ಸನ್ ಮೊದಲ ಕಾನ್ಸೆಪ್ಟ್ ಮಾದರಿ 'ರೆಡಿ ಗೊ' ಅನಾವರಣ

ಇನ್ನು ಸಣ್ಣ ಕಾರು ಆಗಿರುವ ಹೊರತಾಗಿಯೂ 15 ಇಂಚು ಅಲಾಯ್ ವೀಲ್ ಪಡೆದುಕೊಂಡಿದೆ.

ದಟ್ಸನ್ ಮೊದಲ ಕಾನ್ಸೆಪ್ಟ್ ಮಾದರಿ 'ರೆಡಿ ಗೊ' ಅನಾವರಣ

ಹಾಗಿದ್ದರೂ ರೆಡಿ ಗೊ ಎಂಜಿನ್ ಮಾನದಂಡಗಳ ಬಗ್ಗೆ ಕಂಪನಿಯಿಂದ ಯಾವುದೇ ರೀತಿಯ ಮಾಹಿತಿಗಳು ಬಂದಿಲ್ಲ.

ದಟ್ಸನ್ ಮೊದಲ ಕಾನ್ಸೆಪ್ಟ್ ಮಾದರಿ 'ರೆಡಿ ಗೊ' ಅನಾವರಣ

ಹಾಗೊಂದು ವೇಳೆ ನಿರ್ಮಾಣ ವರ್ಷನ್ ಪಡೆಯುವುದಾದ್ದಲ್ಲಿ 1.2 ಲೀಟರ್ ಎಂಜಿನ್ ಮತ್ತು ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಳ್ಳುವ ಸಾಧ್ಯತೆಯಿದೆ.

More from DriveSpark

Article Published On: Thursday, February 6, 2014, 8:08 [IST]
English summary
Datsun unveiled its first concept car Redi-GO
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+