ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು

ಆಟೋ ಮೊಬೈಲ್ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಈ ನಡುವೆ ಡೆಟ್ರಾಯ್ಟ್ ಎಲೆಕ್ಟ್ರಿಕ್ ಆಟೋಮೊಬೈಲ್ ಕಂಪನಿಯು, ಜಗತ್ತಿನ ಅತಿ ವೇಗದ ವಿದ್ಯುತ್ ಚಾಲಿತ ಸ್ಪೋರ್ಟ್ಸ್ ಕಾರನ್ನು ಪರಿಚಯಿಸಿದೆ.

ಈ ವರೆಗೆ ಎಲೆಕ್ಟ್ರಿಕ್ ಕಾರುಗಳು ಕಡಿಮೆ ವೇಗವನ್ನು ಹೊಂದಿರುವುದು ಗ್ರಾಹಕರ ಅಸಂತೋಷಕ್ಕೆ ಕಾರಣವಾಗಿತ್ತು. ಇದೇ ಕಾರಣದಿಂದಾಗಿ ಎಲೆಕ್ಟ್ರಿಕ್ ಕಾರುಗಳು ಗಮನ ಸೆಳೆಯುವಲ್ಲಿ ವಿಫಲವಾಗಿದ್ದವು. ಆದರೆ ಭವಿಷ್ಯದ ಕಾರಿನತ್ತ ಸ್ಪಷ್ಟ ದೃಷ್ಟಿಕೋನ ಹೊಂದಿರುವ ಡೆಟ್ರಾಯ್ಟ್ ಎಲೆಕ್ಟ್ರಿಕ್, 'ಎಸ್‌ಪಿ:01' ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು ಪರಿಚಯಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡೆಟ್ರಾಯ್ಟ್ ಎಲೆಕ್ಟ್ರಿಕ್ ಸಿಇಒ ಹಾಗೂ ಮುಖ್ಯಸ್ಥ ಅಲ್ಬರ್ಟ್ ಲ್ಯಾಮ್, ಎಸ್‌ಪಿ:01 ಎಕ್ಸ್‌ಕ್ಲೂಸಿವ್, ಐಷಾರಾಮಿ ಹಾಗೂ ತಂತ್ರಗಾರಿಕೆಯಲ್ಲಿ ಮುಂದುವರಿದ ಕಾರಾಗಿದೆ. ಇದು ಡೆಟ್ರಾಯ್ಟ್ ಎಲೆಕ್ಟ್ರಿಕ್ ಕಾರುಗಳಲ್ಲೇ ಮೈಲುಗಲ್ಲು ಸೃಷ್ಟಿಸಲಿದೆ ಎಂದಿದ್ದಾರೆ. ಹಾಗಿದ್ದರೆ ಈ ಸ್ಪೋರ್ಟ್ಸ್ ಕಾರು ಎಷ್ಟು ವೇಗದಲ್ಲಿ ಚಲಿಸಲಿದೆ ಎಂಬುದನ್ನು ತಿಳಿದುಕೊಳ್ಳಲು ಕೆಳಗಡೆ ಕೊಡಲಾಗಿರುವ ಫೋಟೊ ಫೀಚರ್‌ನತ್ತ ಮುಂದುವರಿಯಿರಿ.
ಇವನ್ನೂ ಓದಿ: 1 ಲೀಟರ್ ಇಂಧನದಲ್ಲಿ 1000 ಕೀ.ಮೀ. ಸಾಗುವ ಕಾರು

ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು

ಇದರ 37 ಕೆಡಬ್ಲ್ಯುಎಚ್ ಬ್ಯಾಟರಿ 150 ಕಿಲೋ ವ್ಯಾಟ್ ಪವರ್ (200ಎಚ್‌ಪಿ) ಉತ್ಪಾದಿಸುತ್ತಿದ್ದು 225 ಎನ್‌ಎಂ ಟರ್ಕ್ಯೂ ಹೊಂದಿದೆ.

ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು

ಕಂಪನಿಯ ಪ್ರಕಾರ ಇದು ಕೇವಲ 3.7 ಸೆಕೆಂಡುಗಳಲ್ಲಿ 100 ಕೀ.ಮೀ ವೇಗ ವರ್ಧಿಸುವ ಸಾಮರ್ಥ್ಯ ಹೊಂದಿದೆ.

ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು

ಹಾಗೆಯೇ ಪ್ರತಿ ಗಂಟೆಗೆ ಗರಿಷ್ಠ 248 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು

ಪ್ರಸ್ತುತ ಕಾರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದ್ದು, ಎರಡು ಸ್ಪೀಡ್ ಆಟೋಮ್ಯಾಟಿಕ್ ಆಪ್ಷನ್ ಕೂಡಾ ಲಭ್ಯವಿರುತ್ತದೆ.

ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು

ಇನ್ನು 4.3 ತಾಸುಗಳಷ್ಟು ಹೊತ್ತು ಚಾರ್ಜ್ ಮಾಡಿಸಿದ್ದಲ್ಲಿ 300 ಕೀ.ಮೀಗಳಷ್ಟು ದೂರವನ್ನು ಸರಾಗವಾಗಿ ಸಾಗಬಹುದಾಗಿದೆ ಎಂದು ಪರೀಕ್ಷೆ ನಡೆಸಿರುವ ನ್ಯೂ ಯುರೋಪಿಯನ್ ಡ್ರೈವಿಂಗ್ ಸೈಕಲ್ ತಿಳಿಸಿದೆ.

ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು

ಅಷ್ಟೇ ಯಾಕೆ 30,000 ಮೈಲ್ ದೂರ ವಾರಂಟಿಯನ್ನು ಡೆಟ್ರಾಯ್ಟ್ ಎಲೆಕ್ಟ್ರಿಕ್ ನೀಡುತ್ತಿದೆ. ಆದರೆ ದರ ಮಾತ್ರ ಸ್ವಲ್ಪ ದುಬಾರಿಯಾಗಿದ್ದು, 75 ಲಕ್ಷ ರು. ಅಸುಪಾಸಿನಲ್ಲಿದೆ.

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

ಡೆಟ್ರಾಯ್ಟ್ ಎಲೆಕ್ಟ್ರಿಕ್ ಎಸ್‌ಪಿ:01

Most Read Articles

Kannada
English summary
Detroit Electric, an automobile company that has not built a car for quite some time, is back with a bang, with an electric production car, which it claims is the fastest on the planet. It is the SP:01.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X