ಇಕೊಸ್ಪೋರ್ಟ್ ಪ್ಯಾಂಥರ್ ಸೀಮಿತ ಆವೃತ್ತಿ ಲಾಂಚ್

By Nagaraja

ಜೂನ್ ತಿಂಗಳಿನಲ್ಲಷ್ಟೇ ಫೋರ್ಡ್ ಇಕೊಸ್ಪೋರ್ಟ್ ಭಾರತ ಮಾರುಕಟ್ಟೆ ಪ್ರವೇಶ ಪಡೆದಿತ್ತು. ಇನ್ನೊಂದೆಡೆ ಯುರೋಪ್‌ ಗ್ರಾಹಕರಿಗೆ ನೂತನ ಇಕೊಸ್ಪೋರ್ಟ್ ಬರಮಾಡಿಕೊಳ್ಳುವ ಸಮಯ ಹತ್ತಿರ ಬಂದಿದೆ. ಹೌದು, ನೂತನ ಇಕೊಸ್ಪೋರ್ಟ್ ಪ್ಯಾಂಥರ್ ಬ್ಲ್ಯಾಕ್ ಟೈಟಾನಿಯಂ ಲಿಮಿಟೆಡ್ ಎಡಿಷನ್ ಯುರೋಪ್‌ನಲ್ಲಿ ಲಾಂಚ್ ಆಗಿದೆ.

ಪ್ರಸ್ತುತ ಬ್ರಿಟನ್ ಗ್ರಾಹಕರು ಫೇಸ್‌ಬುಕ್ ಮುಖಾಂತರ ನೂತನ ಎಕ್ಸ್‌ಕ್ಲೂಸಿವ್ ಲಿಮಿಟೆಡ್ ಎಡಿಷನ್ ಇಕೊಸ್ಪೋರ್ಟ್‌ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಇದು ಸೀಮಿತ 500 ಯುನಿಟ್ ಮಾತ್ರ ಲಭ್ಯವಿರುತ್ತದೆ.

ಸಿಂಕ್ ಅಪ್ ಲಿಂಕ್‌ಗಳಂತಹ ಪ್ಯಾಕೇಜ್‌ಗಳನ್ನು ನೂತನ ಫೋರ್ಡ್ ಹೊಂದಿದೆ. ಇದರ ಜತೆಗೆ ಸ್ಮಾರ್ಟ್ ಫೋನ್ ಕಂಟ್ರೋಲ್, 17 ಇಂಚು ಅಲಾಯ್ ವೀಲ್ ಹಾಗೂ ಲೆಥರ್ ಹೋದಿಕೆಗಳು ಸಹ ಲಭ್ಯವಿದೆ.

ಇಕೊಸ್ಪೋರ್ಟ್

ಇಕೊಸ್ಪೋರ್ಟ್

ಐಎಫ್‌ಎ 2013 ಈವೆಂಟ್‌ನಲ್ಲಿ ನೂತನ ಇಕೊಸ್ಪೋರ್ಟ್ ಲಿಮಿಟೆಡ್ ಎಡಿಷನ್ ಬಗ್ಗೆ ಘೋಷಣೆ ಮಾಡಲಾಗಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ಆಟೋ ಡಿಮ್ಮಿಂಗ್ ರಿಯರ್ ವ್ಯೂ ಮಿರರ್ ಮತ್ತು ಕ್ರೂಸ್ ಕಂಟ್ರೋಲ್
  • 'ಆಡಿಯೋಟೆಕಾ' ಆಡಿಯೋ ಬುಕ್
  • ಆಟೋಮ್ಯಾಟಿಕ್ ಹೆಡ್‌ಲೈಟ್
  • 17 ಇಂಚು ಅಲಾಯ್ ವೀಲ್
  • ಪ್ಯಾಂಥರ್ ಬ್ಲ್ಯಾಕ್ ಕಲರ್
  • ಸಿಂಕ್ (SYNC) ಅಪ್ ಲಿಂಕ್
  • ಶ್ರೇಷ್ಠ ಎಂಜಿನ್

    ಶ್ರೇಷ್ಠ ಎಂಜಿನ್

    2012 ಹಾಗೂ 2013ರಲ್ಲಿ ಸತತವಾಗಿ ಅಂತರಾಷ್ಟ್ರೀಯ ಎಂಜಿನ್ ಪ್ರಶಸ್ತಿಗೆ ಪಾತ್ರವಾಗಿರುವ 1.0 ಲೀಟರ್ ಇಕೊಬೂಸ್ಟ್ ಎಂಜಿನ್, ನೂತನ ಲಿಮಿಟೆಡ್ ಎಡಿಷನ್‌ನಲ್ಲಿ ಲಭ್ಯವಾಗಿರಲಿದೆ.

    ದರ ಮಾಹಿತಿ

    ದರ ಮಾಹಿತಿ

    ನೂತನ ಫೋರ್ಡ್ ಇಕೊಸ್ಪೋರ್ಟ್ ದರ 16,995 ಬ್ರಿಟಿಷ್ ಪೌಂಡ್‌ಗಳಾಗಿವೆ. ಇದನ್ನು ಭಾರತೀಯ ರುಪಾಯಿ ಮೌಲ್ಯಕ್ಕೆ ಪರಿವರ್ತಿಸಿದಾಗ ಅಂದಾಜು 17.5 ಲಕ್ಷ ರು.ಗಳಾಗಿವೆ.

    ಇಕೊಸ್ಪೋರ್ಟ್

    ಇಕೊಸ್ಪೋರ್ಟ್

    ಜೂನ್ ತಿಂಗಳಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸಿದ್ದ ಇಕೊಸ್ಪೋರ್ಟ್ ಈಗಾಗಲೇ 35,000ಕ್ಕೂ ಹೆಚ್ಚು ಮುಗಂಡ ಬುಕ್ಕಿಂಗ್‌ಗಳನ್ನು ಗಿಟ್ಟಿಸಿಕೊಂಡಿದೆ.

More from DriveSpark

Article Published On: Friday, September 6, 2013, 15:06 [IST]
English summary
For Ford, India is a major base from where it exports the international variants of the EcoSport compact SUV. UK included. The first of these India built vehicles will starting hitting the streets from early next year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+