ಫೋರ್ಡ್ 'ದೀಪಾವಳಿ ರಿಟರ್ನ್ಸ್' ವಿಶೇಷ ಆಫರ್
ನೀವು ದೀಪಾವಳಿ ಆಫರ್ ಮಿಸ್ ಮಾಡಿಕೊಂಡಿರುವೀರಾ? ಬೇಸರ ಪಡಬೇಡಿ. ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋರ್ಡ್ ಸಂಸ್ಥೆಯು ಮಗದೊಮ್ಮೆ 'ದೀಪಾವಳಿ ರಿಟರ್ನ್ಸ್' (Diwali Returns) ವಿಶೇಷ ಆಫರನ್ನು ಗ್ರಾಹಕರ ಮುಂದಿಡುತ್ತದೆ. ಅಲ್ಲದೆ ಆಕರ್ಷಕ ಉಡುಗೊರೆಗಳನ್ನು ನಿಮಗೆ ಗೆಲ್ಲುವ ಅವಕಾಶವಿದೆ.
ಸೀಮಿತ ಅವಧಿಯ ಆಫರುಗಳು ಎಲ್ಲ ಫೋರ್ಡ್ ಮಾದರಿಗಳಿಗೆ ಅನ್ವಯವಾಗುತ್ತದೆ. ಇದರಲ್ಲಿ ಮೊದಲ ವರ್ಷದ ವಿಮೆ, ಎಕ್ಸ್‌ಚೇಂಜ್ ಬೋನಸ್, ಲಾಯಲ್ಟಿ ಬೋನಸ್, ನಗದು ಹಾಗೂ ಕಾರ್ಪೋರೇಟ್ ಡಿಸ್ಕೌಂಟ್‌ಗಳು ಸೇರಿವೆ. ಫೋರ್ಡ್ ದೀಪಾವಳಿ ರಿಟರ್ನ್ಸ್‌ನಲ್ಲಿ ಭಾಗವಹಿಸುವ ಪ್ರತಿಯೊಬ್ಬ ಗ್ರಾಹಕರಿಗೆ (ಒಂದು ಬುಕ್ಕಿಂಗ್‌ಗೆ) ಖಚಿತ ಉಡುಗೊರೆ ಲಭ್ಯವಾಗಲಿದೆ. ಈ ಅಭಿಯಾನವು ಕೇರಳದಲ್ಲಿ ಮಾತ್ರ 'ಓಣಂ ರಿಟರ್ನ್ಸ್' ಎಂದೆನಿಸಿಕೊಳ್ಳಲಿದೆ.

ಮುಖ್ಯಾಂಶಗಳು:
- ಫೋರ್ಡ್ ದೀಪಾವಳಿ ರಿಟರ್ನ್ಸ್ ವಿಶೇಷ ಆಫರ್
- 2014 ಡಿಸೆಂಬರ್ 3ರಿಂದ 7ರ ವರೆಗೆ ಮಾತ್ರ
- ಗೆಲ್ಲಿರಿ ಖಚಿತ ಉಡುಗೊರೆ ರು. 5 ಕೋಟಿಯ ವರೆಗೆ
- ಆಕ್ಸೆಸರಿ ಆಯ್ಕೆ ವೇಳೆ ಶೇ. 50ರಷ್ಟು ರಿಯಾಯಿತಿ

ಫೋರ್ಡ್ ಫಿಯೆಸ್ಟಾ
ಆರಂಭಿಕ ಬೆಲೆ: 7.99 ಲಕ್ಷ ರು.
ವಿಶೇಷ ಆಫರ್: 54,000 ರು.

ಫೋರ್ಡ್ ಫಿಗೊ
ಆರಂಭಿಕ ಬೆಲೆ: 3.87 ಲಕ್ಷ ರು.
ವಿಶೇಷ ಆಫರ್: 77,000 ರು.

ಫೋರ್ಡ್ ಎಂಡೋವರ್
ಆರಂಭಿಕ ಬೆಲೆ: 20.32 ಲಕ್ಷ ರು.
ವಿಶೇಷ ಆಫರ್: 1,50,000 ರು.

ಫೋರ್ಡ್ ಇಕೊಸ್ಪೋರ್ಟ್
ಆರಂಭಿಕ ಬೆಲೆ: 6.46 ಲಕ್ಷ ರು.
ಇಎಂಐ ಪ್ರಾರಂಭ: 9,999 ರು./ಮಾಸಿಕ

ಫೋರ್ಡ್ ಕ್ಲಾಸಿಕ್
ಆರಂಭಿಕ ಬೆಲೆ: 4.90 ಲಕ್ಷ ರು.
ವಿಶೇಷ ಆಫರ್: 75,000 ರು.
*ಷರತ್ತುಗಳು ಅನ್ವಯ
*ಎಲ್ಲ ಬೆಲೆಗಳು ದೆಹಲಿ ಎಕ್ಸ್ ಶೋ ರೂಂ
ಹೆಚ್ಚಿನ ಮಾಹಿತಿಗಾಗಿ ಒಂದು ಮಿಸ್ ಕಾಲ್ ಕೊಡಿರಿ - 0124-6655428


Click it and Unblock the Notifications








