ಎಲ್ಲ ಸೆಗ್ಮೆಂಟ್ ಜತೆ ಇಕೊಸ್ಪೋರ್ಟ್ ಬೆಲೆ ಹೋಲಿಕೆ
ಕೆಲವು ದಿನಗಳ ಹಿಂದೆಯಷ್ಟೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ಎಸ್‌ಯುವಿ, ಸ್ಮರ್ಧಾತ್ಮಕ ದರಗಳಲ್ಲಿ ಆಗಮಿಸುವ ಮೂಲಕ ತನ್ನ ನಿಕಟ ಎದುರಾಳಿಗಳ ಜತೆಗೆ ಎಲ್ಲ ಸೆಗ್ಮೆಂಟ್‌ನ ಕಾರುಗಳಿಗೆ ಭೀತಿ ಸೃಷ್ಟಿಸುವಲ್ಲಿ ಯಶಸ್ವಿಯಾಗಿತ್ತು.
ಫೋರ್ಡ್ ಇಕೊಸ್ಪೋರ್ಟ್ ಬೇಸ್ ವೆರಿಯಂಟ್ ದರ 5.59 ಲಕ್ಷ ರು.ಗಳಾಗಿವೆ. ಈ ಮೂಲಕ ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಕಾರುಗಳಿಗೂ ಸವಾಲು ಸೃಷ್ಟಿ ಮಾಡಿದೆ. ಮುಂದಿನ ದಿನಗಳಲ್ಲಿ ಇತರ ಸೆಗ್ಮೆಂಟ್ ಆಂಕಾಕ್ಷಿಗಳು ಸಹ ಫೋರ್ಡ್ ಇಕೊಸ್ಪೋರ್ಟ್ ಆಯ್ಕೆ ಮಾಡಿದ್ದಲ್ಲಿ ಅಚ್ಚರಿ ಪಡಬೇಕಾಗಿಲ್ಲ.
ಅಷ್ಟಕ್ಕೂ ನೀವು ಎಂಯುವಿ, ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ವೆರಿಯಂಟ್‌ಗಿಂತಲೂ ಮಿಗಿಲಾಗಿ ಇಕೊಸ್ಪೋರ್ಟ್ ಯಾಕೆ ಆಯ್ಕೆ ಮಾಡಬೇಕು? ಇಲ್ಲಿದೆ ನೋಡಿ ದರ ಹೋಲಿಕೆ.

ದರ ಹೋಲಿಕೆ ಮಾಡಿದಾಗ ಇತರ ಸೆಗ್ಮೆಂಟ್ ಕಾರುಗಳಿಗಿಂತಲೂ ಇಕೆಸ್ಪೋರ್ಟ್ ಯಾಕೆ ಮಿಗಿಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಮುಂದಿನ ಸ್ಲೈಡರ್ ತಿರುವಿರಿ. ಇಲ್ಲಿ ಸೆಡಾನ್, ಹ್ಯಾಚ್‌ಬ್ಯಾಕ್, ಎಸ್‌ಯುವಿ ಹಾಗೂ ಎಂಯುವಿ ಸೇರಿದಂತೆ ಎಲ್ಲ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳನ್ನು ಇಕೊಸ್ಪೋರ್ಟ್ ದರದ ಜತೆ ಹೋಲಿಕೆ ಮಾಡಲಾಗಿದೆ.

ಪೆಟ್ರೋಲ್ ಕಾರುಗಳು
-ಪೋರ್ಡ್ ಇಕೊಸ್ಪೋಟ್ 1.5 ambiente ಎಂಟಿ ವೆರಿಯಂಟ್ ದರ 5.59 ಲಕ್ಷ ರು.
-ಟೊಯೊಟಾ ಎಟಿಯೋಸ್ ಲಿವಾ ವಿ ವೆರಿಯಂಟ್ ದರ 5.75 ಲಕ್ಷ ರು.
ಇಲ್ಲಿ ಟೊಯೊಟಾ ಎಟಿಯೋಸ್‌ಗಿಂತ ಕಡಿಮೆ ದರದಲ್ಲಿ ಇಕೊಸ್ಪೋರ್ಟ್ ಬೇಸ್ ವೆರಿಯಂಟ್ ನಿಮಗೆ ಲಭ್ಯವಾಗಲಿದೆ.

ಪೆಟ್ರೋಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ambiente ಎಂಟಿ ವೆರಿಯಂಟ್ ದರ 5.59 ಲಕ್ಷ ರು.
ಮಾರುತಿ ಸ್ವಿಫ್ಟ್ ಝಡ್‌ಎಕ್ಸ್‌ಐ ದರ 5.77 ಲಕ್ಷ ರು.
ಇಲ್ಲಿ ಹೆಚ್ಚುವರಿ 18,000 ರು. ಪಾವತಿಸಿದರೆ ನಿಮಗೆ ಸ್ವಿಫ್ಟ್ ಬದಲು ಇಕೊಸ್ಪೋರ್ಟ್ ಆಯ್ಕೆ ಮಾಡಬಹುದಾಗಿದೆ.

ಪೆಟ್ರೋಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ಟ್ರೆಂಡ್ ಎಂಟಿ ವೆರಿಯಂಟ್ ದರ 6.5 ಲಕ್ಷ ರು.
ಹೋಂಡಾ ಅಮೇಜ್ ವಿಎಕ್ಸ್ ದರ 6.60 ಲಕ್ಷ ರು.
ಇಲ್ಲಿ ಹೆಚ್ಚುವರಿ 10,000 ರು. ಪಾವತಿಸಿದರೆ ಹೋಂಡಾ ಅಮೇಜ್‌ಗಿಂತ ಇಕೊಸ್ಪೋರ್ಟ್ ಟ್ರೆಂಡ್ ವೆರಿಯಂಟ್ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಪೆಟ್ರೋಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ಟ್ರೆಂಡ್ ಎಂಟಿ ವೆರಿಯಂಟ್ ದರ 6.5 ಲಕ್ಷ ರು.
ಹ್ಯುಂಡೈ ಐ20 ಆಸ್ಟಾ ದರ 6.85 ಲಕ್ಷ ರು.
ಅದೇ ರೀತಿ ನೀವು ಹ್ಯುಂಡೈ ಐ20 ಖರೀದಿಸಲು ಬಯಿಸಿದ್ದಲ್ಲಿ ಮೇಲಿನ ದರ ಮಾಹಿತಿ ನೋಡಿ ನಿಮ್ಮ ಮನ ಪರಿವರ್ತನೆಗೊಳ್ಳುವ ಸಾಧ್ಯತೆಯಿದೆ.

ಪೆಟ್ರೋಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ಟೈಟಾನಿಯಂ ಎಂಟಿ ವೆರಿಯಂಟ್ ದರ 7.5 ಲಕ್ಷ ರು.
ವೆಂಟೊ ಟ್ರೆಂಡ್‌ಲೈನ್ ದರ 7.30 ಲಕ್ಷ ರು.
ಇಲ್ಲಿಯೂ ಪರಿಸ್ಥಿತಿ ಬಹುತೇಕ ಸಮಾನವಾಗಿದೆ.

ಪೆಟ್ರೋಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ಟೈಟಾನಿಯಂ ಎಂಟಿ ವೆರಿಯಂಟ್ ದರ 7.5 ಲಕ್ಷ ರು.
ಎರ್ಟಿಗಾ ಝಡ್‌ಎಕ್ಸ್‌ಐ ದರ 7.51 ಲಕ್ಷ ರು.
ಇನ್ನು ನಾವಿಲ್ಲಿ ಎರ್ಟಿಗಾ ಸಮಾನವಾದ ಬೆಲೆಯಲ್ಲಿ ಇಕೊಸ್ಪೋರ್ಟ್ ಆಗಮನವಾಗಿರುವುದನ್ನು ಗಮನಿಸಬಹುದು

ಪೆಟ್ರೋಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ ಇಕೊಬೂಸ್ಟ್ ಟೈಟಾನಿಯಂ ವೆರಿಯಂಟ್ ದರ 7.9 ಲಕ್ಷ ರು.
ಸನ್ನಿ ಎಕ್ಸ್‌ವಿ ದರ 7.88 ಲಕ್ಷ ರು.

ಪೆಟ್ರೋಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ ಇಕೊಬೂಸ್ಟ್ ಟೈಟಾನಿಯಂ ವೆರಿಯಂಟ್ ದರ 7.9 ಲಕ್ಷ ರು.
ಲಿನಿಯಾ ಡೈನಾಮಿಕ್ ದರ 8.13 ಲಕ್ಷ ರು.

ಪೆಟ್ರೋಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ ಇಕೊಬೂಸ್ಟ್ ಟೈಟಾನಿಯಂ ಪ್ಲಸ್ ವೆರಿಯಂಟ್ ದರ 8.29 ಲಕ್ಷ ರು.
ರಾಪಿಡ್ ಎಲೆಗನ್ಸ್ ದರ 8.38 ಲಕ್ಷ ರು.

ಪೆಟ್ರೋಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ಟೈಟಾನಿಯಂ ಎಟಿ ವೆರಿಯಂಟ್ ದರ 8.45 ಲಕ್ಷ ರು.
ಸಿಟಿ 1.5 ಎಸ್ ಎಂಟಿ ದರ 8.48 ಲಕ್ಷ ರು.

ಪೆಟ್ರೋಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ಟೈಟಾನಿಯಂ ಎಟಿ ವೆರಿಯಂಟ್ ದರ 8.45 ಲಕ್ಷ ರು.
ಡಸ್ಟರ್ 1.6 ಆರ್‌ಎಕ್ಸ್‌ಎಲ್ ದರ 8.6 ಲಕ್ಷ ರು.
ಇನ್ನು ಡಸ್ಟರ್ 1.6 ಆರ್‌ಎಕ್ಸ್‌ಎಲ್ ಬದಲು ಫೋರ್ಡ್ ಇಕೊಸ್ಪೋರ್ಟ್ ಪೆಟ್ರೋಲ್ ಟಾಪ್ ವೆರಿಯಂಟ್ ಖರೀದಿಸಬಹುದಾಗಿದೆ.

ಡೀಸೆಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ambiente ಟಿಡಿಸಿಐವೆರಿಯಂಟ್ ದರ 6.69 ಲಕ್ಷ ರು.
ಐ20 ಮ್ಯಾಗ್ನಾ 1.4 ವೆರಿಯಂಟ್ ದರ 6.61 ಲಕ್ಷ ರು.

ಡೀಸೆಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ambiente ಟಿಡಿಸಿಐವೆರಿಯಂಟ್ ದರ 6.69 ಲಕ್ಷ ರು.
ಮಾರುತಿ ಸ್ವಿಫ್ಟ್ ಝಡ್‌ಡಿಐ ದರ ಮಾಹಿತಿ 6.88 ಲಕ್ಷ ರು.

ಡೀಸೆಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ಟ್ರೆಂಡ್ ಟಿಡಿಸಿಐವೆರಿಯಂಟ್ ದರ 7.6 ಲಕ್ಷ ರು.
ಮಾರುತಿ ಡಿಜೈರ್ ಝಡ್‌ಡಿಐ ದರ 7.51 ಲಕ್ಷ ರು.

ಡೀಸೆಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ಟ್ರೆಂಡ್ ಟಿಡಿಸಿಐವೆರಿಯಂಟ್ ದರ 7.6 ಲಕ್ಷ ರು.
ಹೋಂಡಾ ಅಮೇಜ್ ವಿಎಕ್ಸ್ ದರ 7.60 ಲಕ್ಷ ರು.

ಡೀಸೆಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ಟ್ರೆಂಡ್ ಟಿಡಿಸಿಐವೆರಿಯಂಟ್ ದರ 7.6 ಲಕ್ಷ ರು.
ಮಹೀಂದ್ರ ಕ್ವಾಂಟೊ ಸಿ8 ದರ ರು. 7.66 ಲಕ್ಷ ರು.

ಡೀಸೆಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ಟೈಟಾನಿಯಂ ಟಿಡಿಸಿಐವೆರಿಯಂಟ್ ದರ 8.62 ಲಕ್ಷ ರು.
ಮಹೀಂದ್ರ ಕ್ಸೈಲೋ ಇ4 ಎಬಿಸ್ ದರ 8.56 ಲಕ್ಷ ರು.

ಡೀಸೆಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ಟೈಟಾನಿಯಂ ಟಿಡಿಸಿಐವೆರಿಯಂಟ್ ದರ 8.62 ಲಕ್ಷ ರು.
ಡಸ್ಟರ್ ಆರ್‌ಎಕ್ಸ್‌ಇ 85 ದರ ರು. 8.59 ಲಕ್ಷ ರು.

ಡೀಸೆಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ಟೈಟಾನಿಯಂ ಟಿಡಿಸಿಐವೆರಿಯಂಟ್ ದರ 8.62 ಲಕ್ಷ ರು.
ಎರ್ಟಿಗಾ ಝಡ್‌ಡಿಐ ದರ ರು. 8.71 ಲಕ್ಷ ರು.

ಡೀಸೆಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ಟೈಟಾನಿಯಂ ಪ್ಲಸ್ ಟಿಡಿಸಿಐ ವೆರಿಯಂಟ್ ದರ 8.99 ಲಕ್ಷ ರು.
ನಿಸ್ಸಾನ್ ಸನ್ನಿ ಎಕ್ಸ್‌ವಿ ಡಿಸಿಐ ದರ 8.95 ಲಕ್ಷ ರು.

ಡೀಸೆಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ಟೈಟಾನಿಯಂ ಪ್ಲಸ್ ಟಿಡಿಸಿಐ ವೆರಿಯಂಟ್ ದರ 8.99 ಲಕ್ಷ ರು.
ಎಸ್‌ಎಕ್ಸ್4 ಝಡ್‌ಡಿಐ ದರ 9.17 ಲಕ್ಷ ರು.

ಡೀಸೆಲ್ ಕಾರುಗಳು
ಪೋರ್ಡ್ ಇಕೊಸ್ಪೋಟ್ 1.5 ಟೈಟಾನಿಯಂ ಪ್ಲಸ್ ಟಿಡಿಸಿಐ ವೆರಿಯಂಟ್ ದರ 8.99 ಲಕ್ಷ ರು.
ಹ್ಯುಂಡೈ ವರ್ನಾ 1.4 ಇಎಕ್ಸ್ ದರ ರು. 9.21 ಲಕ್ಷ ರು.

ಹೀಗೆ ಎಲ್ಲ ಹಂತದಲ್ಲೂ ದರ ಹೋಲಿಕೆ ಮಾಡಿದಾಗ ತನ್ನ ನಿಕಟ ಸೆಗ್ಮೆಂಟ್‌ಗಿಂತಲೂ ಸ್ಮರ್ಧಾತ್ಮಕ ದರಗಳಲ್ಲಿ ಇಕೊಸ್ಪೋರ್ಟ್ ಆಗಮನವಾಗಿರುವುದನ್ನು ನಾವು ಮನಗಾನಬಹುದು. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Click it and Unblock the Notifications