ಕೊನೆಗೂ ಬಂದೇಬಿಡ್ತು ಇಕೊಸ್ಪೋರ್ಟ್; ಇನ್ನೇನು ದರ ತಿಳ್ಕೊಳ್ಳಿ

By Nagaraja

ಅಂತು ಇಂತೂ ಕೊನೆಗೂ ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ಎಸ್‌ಯುವಿ ಕಾರು ಮಾರುಕಟ್ಟೆಗೆ ಆಗಮಿಸಿದ್ದು, ಗ್ರಾಹಕರಲ್ಲಿ ಅತೀವ ನಿರೀಕ್ಷೆ ತುಂಬುವಂತಾಗಿದೆ. ಇತರ ಕಾರು ಕಂಪನಿಗಳನ್ನು ಅಚ್ಚರಿಗೊಳಿಸುವ ರೀತಿಯ ಸ್ಮರ್ದಾತ್ಮಕ ದರಗಳಲ್ಲಿ ಮಾರುಕಟ್ಟೆ ಆಗಮನವಾಗಿರುವುದು ಫೋರ್ಡ್ ಇಕೊಸ್ಪೋರ್ಟ್ ಹಿರಿಮೆಗೆ ಪಾತ್ರವಾಗಿದೆ.

ಒಟ್ಟು 10 ವೆರಿಯಂಟ್‌ಗಳಲ್ಲಿ ಲಭ್ಯವಾಗಲಿರುವ ಇಕೊಸ್ಪೋರ್ಟ್ ಆರಂಭಿಕ ದರ 5.59 ಲಕ್ಷ ರು.ಗಳಾಗಿವೆ. ಹಾಗೆಯೇ ಟಾಪ್ ಎಂಡ್ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ದರ 8.99 ಲಕ್ಷ ರು.ಗಳಾಗಿವೆ.

ಮುಂದಿನ ದಿನಗಳಲ್ಲಿ ಡಸ್ಟರ್ ಮಾರುಕಟ್ಟೆಯನ್ನು ಇಕೊಸ್ಪೋರ್ಟ್ ಹೇಗೆ ಕೊಳ್ಳೆ ಹೊಡೆಯಲಿದೆ ಎಂಬುದು ಕಾರು ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ. ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್ ತಿರುವಿರಿ...

ಎಂಜಿನ್

ಎಂಜಿನ್

110 HP, 140 Nm 1.5 ಲೀಟರ್ ಪೆಟ್ರೋಲ್

90 HP, 204 Nm 1.5 ಲೀಡರ್ ಡೀಸೆಲ್

123 HP, 170 Nm 1.0 ಲೀಟರ್ ಇಕೊಬೂಸ್ಟ್ ಪೆಟ್ರೋಲ್

ಟ್ರಾನ್ಸ್‌ಮಿಷನ್

ಟ್ರಾನ್ಸ್‌ಮಿಷನ್

ಫೈವ್ ಸ್ಪೀಡ್ ಮ್ಯಾನುವಲ್ ಸ್ಟಾಂಡರ್ಡ್

6 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ (1.5 ಲೀಟರ್ ಪೆಟ್ರೋಲ್‌ ಎಂಜಿನ್‌ಗೆ ಮಾತ್ರ)

ಎಂಜಿನ್ ದಕ್ಷತೆ

ಎಂಜಿನ್ ದಕ್ಷತೆ

1.5 ಲೀಟರ್ ಪೆಟ್ರೋಲ್: 15.6 kmpl

1.5 ಲೀಟರ್ ಡೀಸೆಲ್: 22.7 kmpl

1.0 ಲೀಟರ್ ಇಕೊಬೂಸ್ಟ್: 18.9 kmpl

ವೆರಿಯಂಟ್

ವೆರಿಯಂಟ್

1.5 ಲೀಟರ್ ಪೆಟ್ರೋಲ್ ವೆರಿಯಂಟ್ ದರ ಮಾಹಿತಿ

Ambiente: 5.59 ಲಕ್ಷ ರು.

Trend: 6.49 ಲಕ್ಷ ರು.

Titanium: 7.51 ಲಕ್ಷ ರು.

Titanium Automatic: 8.45 ಲಕ್ಷ ರು.

1.5 ಲೀಟರ್ ಡೀಸೆಲ್ ವೆರಿಯಂಟ್ ದರ ಮಾಹಿತಿ

1.5 ಲೀಟರ್ ಡೀಸೆಲ್ ವೆರಿಯಂಟ್ ದರ ಮಾಹಿತಿ

Ambiente: 6.69 ಲಕ್ಷ ರು.

Trend: 7.61 ಲಕ್ಷ ರು.

Titanium: 8.62 ಲಕ್ಷ ರು.

Titanium Plus: 8.99 ಲಕ್ಷ ರು.

1.0 ಲೀಟರ್ ಇಕೊಬೂಸ್ಟ್ ಪೆಟ್ರೋಲ್ ದರ ಮಾಹಿತಿ

1.0 ಲೀಟರ್ ಇಕೊಬೂಸ್ಟ್ ಪೆಟ್ರೋಲ್ ದರ ಮಾಹಿತಿ

Titanium: 7.89 ಲಕ್ಷ ರು.

Titanium (O): 8.29 ಲಕ್ಷ ರು.

ಕಲರ್ ವೆರಿಯಂಟ್

ಕಲರ್ ವೆರಿಯಂಟ್

ಮಾರ್ಸ್ ರೆಡ್

ಕೈನಾಟಿಕ್ ಬ್ಲೂ

ಸಿ ಗ್ರೇ

ಮೂನ್‌ಡಸ್ಟ್ ಸಿಲ್ವರ್

ಪ್ಯಾಂಥರ್ ಬ್ಲ್ಯಾಕ್

ಡೈಮಂಡ್ ವೈಟ್

ಚಿಲ್

ಫೋರ್ಡ್ ಇಕೊಸ್ಪೋರ್ಟ್

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

More from DriveSpark

Article Published On: Monday, July 1, 2013, 10:55 [IST]
English summary
Ford has managed to stun the industry and customers alike by launching the EcoSport at extremely competitive prices. The EcoSport is offered in 10 variants and they start and end between INR 5.59 lakhs and INR 8.99 lakhs. The Ford EcoBoost engine equipped trim starts at a mere 7.89 lakhs. (all prices indicated are ex-showroom, Delhi)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+