ಮಾರುತಿ ಎರ್ಟಿಗಾ ಸದ್ದು ಅಡಗಿತೇ? ಷೆವರ್ಲೆ ಎಂಜಾಯ್ ಲಾಂಚ್

ಭಾರತೀಯ ಮಾರುಕಟ್ಟೆಯಲ್ಲಿ ಅಗ್ರಪಂಕ್ತಿಯಲ್ಲಿರುವ ಮಾರುತಿ ಸುಜುಕಿಗೆ ಸೆಡ್ಡು ನೀಡಲು ಹೊರಟಿರುವ ಅಮೆರಿಕ ಮೂಲದ ಜನರಲ್ ಮೋಟಾರ್ಸ್, ನೂತನ ಷೆವರ್ಲೆ ಎಂಜಾಯ್ ಮಲ್ಟಿ ಪರ್ಪಸ್ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಪ್ರಮುಖವಾಗಿ ಭಾರಿ ಜನಪ್ರಿಯತೆ ಪಡೆದಿರುವ ಮಾರುತಿ ಎರ್ಟಿಗಾ ಪ್ರತಿಸ್ಪರ್ಧಿ ಎನಿಸಿಕೊಳ್ಳಲಿದೆ.

ವೆರಿಯಂಟ್, ದರ ಮಾಹಿತಿ

ಎಂಜಾಯ್ 1.4 ಪೆಟ್ರೋಲ್
ಎಂಜಾಯ್ ಎಲ್‌ಟಿಝಡ್- 6.99 ಲಕ್ಷ ರು.
ಎಂಜಾಯ್ ಎಲ್‌ಟಿ- 6.31 ಲಕ್ಷ ರು.
ಎಂಜಾಯ್ ಎಲ್‌ಎಸ್- 5.54 ಲಕ್ಷ ರು.
ಎಂಜಾಯ್ ಎಲ್‌ಎಸ್- 5.49 ಲಕ್ಷ ರು.

ಎಂಜಾಯ್ 1.3 ಡೀಸೆಲ್
ಎಂಜಾಯ್ ಎಲ್‌ಟಿಝಡ್- 7.99 ಲಕ್ಷ ರು.
ಎಂಜಾಯ್ ಎಲ್‌ಟಿ- 7.42 ಲಕ್ಷ ರು.
ಎಂಜಾಯ್ ಎಲ್‌ಎಸ್- 6.75
ಎಂಜಾಯ್ ಎಲ್ಎಸ್- 6.69 ಲಕ್ಷ ರು.

ಹೊರಂಗಣ ಶೈಲಿ

ಹೊರಂಗಣ ಶೈಲಿ

6 ಸ್ಪೋಕ್, 14 ಇಂಚು ಅಲಾಯ್ ವೀಲ್

ಸ್ವೂಶ್ ಶೈಲಿಯ ಕ್ಲಿಯರ್ ಹೆಡ್‌ಲ್ಯಾಂಪ್

ಇಂಟಿರಿಯರ್ ಶೈಲಿ

ಇಂಟಿರಿಯರ್ ಶೈಲಿ

ಐಷಾರಾಮಿ ಡ್ಯುಯಲ್ ಟೋನ್ ಇಂಟಿರಿಯರ್,

ಪ್ರೀಮಿಯಂ ಅನುಭವ,

ವುಡ್ ಫಿನಿಶ್ ಎಸಿ ವೆಂಟ್,

ಡೋರ್ ಟ್ರಿಮ್,

ಟ್ರಿಪಲ್ ಕ್ಲಸ್ಟರ್ ಸಿಲ್ವರ್ ಸೌರಂಡ್ ಇನ್ಸ್ಟ್ರುಮೆಂಟ್ ಪ್ಯಾನೆಲ್,

ಕಂಫರ್ಟ್ ಹಾಗೂ ಹೆಚ್ಚು ಅನುಕೂಲಕರ

ಷೆವರ್ಲೆ ಎಂಜಾಯ್ ಲಾಂಚ್; ವೈಶಿಷ್ಟ್ಯಗಳೇನು?

ಅಲ್ಟಿಮೇಟ್ ಸಿಟ್ಟಿಂಗ್ಗ್ ಕಂಫರ್ಟ್,

ಥಿಯಟರ್ ಶೈಲಿಯ ಸಿಟ್ಟಿಂಗ್,

ಟಿಲ್ಟ್ ಸ್ಟೀರಿಂಗ್ ,

ಸ್ಟಾಂಡರ್ಡ್ ಡ್ಯುಯಲ್ ಎಸಿ,

ರಿಯರ್ ವೈಪರ್ ಪ್ಲಸ್ ವಾಶರ್ ,

ಫ್ರಂಟ್ ಆಂಡ್ ರಿಯರ್ ಪವರ್ ವಿಂಡೋ ಆಂಡ್ ಪವರ್ ಹೊಂದಾಣಿಸಬಹುದಾದ OSRVM,

ಎತ್ತರ ಹೊಂದಾಣಿಸಬಹುದಾದ ಡ್ರೈವರ್ ಸೀಟ್ ,

ಮೂರನೇ ರೋನಲ್ಲಿ ಮಲ್ಟಿ ಪರ್ಪಸ್ 12 ವಾಟ್ ಆಕ್ಸೆಸರಿ ಪವರ್ ಔಟ್‌ಲೆಟ್ ,

ರಿಮೋಟ್ ಕಿಲೇಸ್ ಎಂಟ್ರಿ ವಿತ್ ಬಜ್ಲರ್,

ಎಂಜಾಯ್ ತಂತ್ರಜ್ಞಾನ

ಎಂಜಾಯ್ ತಂತ್ರಜ್ಞಾನ

1.3 ಲೀಟರ್ ಸ್ಟಾರ್ಟೆಕ್ (SMARTECH) ಟರ್ಬೊ ಚಾರ್ಜ್ಡ್ ಡಿಒಎಚ್‌ಸಿ ಡೀಸೆಲ್ ಎಂಜಿನ್

1.4 ಲೀಟರ್ ಸ್ಟಾರ್ಟೆಕ್ (SMARTECH) ಪೆಟ್ರೋಲ್ ಎಂಜಿನ್

ಎಂಜಾಯ್ ಸುರಕ್ಷತೆ

ಎಂಜಾಯ್ ಸುರಕ್ಷತೆ

ಸೇಫ್ ಕೇಜ್ ವಿನ್ಯಾಸದಿಂದ ಹೆಚ್ಚಿನ ಸುರಕ್ಷತೆ,

ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ,

ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ,

ಎಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್),

ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯುಷನ್ (ಇಬಿಡಿ),

ರಿಯರ್ ವೀಲ್ ಡ್ರೈವ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಮೂರನೇ ಸಾಲಿನಲ್ಲಿ ಮಲ್ಟಿ ಪರ್ಪಸ್ 12 ವಾಟ್ ಆಕ್ಸೆಸರಿ ಪವರ್ ಔಟ್‌ಲೆಟ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ರಿಮೋಟ್ ಕಿಲೇಸ್ ಎಂಟ್ರಿ ವಿತ್ ಬಜ್ಲರ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಸ್ವೂಶ್ ಶೈಲಿಯ ಕ್ಲಿಯರ್ ಹೆಡ್‌ಲ್ಯಾಂಪ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಎತ್ತರ ಹೊಂದಾಣಿಸಬಹುದಾದ ಡ್ರೈವರ್ ಸೀಟ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ರಿಯರ್ ವೀಲ್ ಡ್ರೈವ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಟ್ರಿಪಲ್ ಕ್ಲಸ್ಟರ್ ಸಿಲ್ವರ್ ಸೌರಂಡ್ ಇನ್ಸ್ಟ್ರುಮೆಂಟ್ ಪ್ಯಾನೆಲ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ರಿವರ್ಸ್ ಪಾರ್ಕಿಂಗ್ ಸೆನ್ಸಾರ್

Most Read Articles

Kannada
English summary
General Motors India launched Chevrolet Enjoy, the Multi-Purpose Vehicle in Indian market starting Delhi ex shoroom price 5.49 lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X