ಹೆಣ್ಮಕ್ಕಳಿಗಾಗಿ ಮಹಿಳಾ ಪ್ಯಾಕೇಜ್‌ನಲ್ಲೂ ದಟ್ಸನ್ ಗೊ ಲಭ್ಯ
ಇದೀಗಷ್ಟೇ ಲಾಂಚ್ ಆಗಿರುವ ದಟ್ಸನ್ ಗೊ, ಹೆಚ್ಚಿನ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ದೇಶದ ನಂ.1 ಕಾರು ಸಂಸ್ಥೆಯಾದ ಮಾರುತಿ ಸುಜುಕಿ ಭದ್ರ ಕೋಟೆಯಾಗಿರುವ ಸಣ್ಣ ಕಾರು ಮಾರುಕಟ್ಟೆಯನ್ನು ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕೊಳ್ಳೆ ಹೊಡೆಯಲಿದೆಯೇ ಎಂಬುದು ಬಹಳ ಕುತೂಹಲಕ್ಕೆ ಕಾರಣವಾಗಿದೆ.
ಈ ನಡುವೆ ದಟ್ಸನ್ ಗೊ ಸಣ್ಣ ಕಾರು ವಿವಿಧ ಪ್ಯಾಕೇಜ್‌ಗಳಲ್ಲಿ ಆಗಮನವಾಗುತ್ತಿರುವುದು ಗಮನಾರ್ಹವಾಗಿದೆ. ಇದು ಖರೀದಿ ವೇಳೆ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ನೀಡಲಿದೆ. ಅಷ್ಟಕ್ಕೂ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರು ಯಾವೆಲ್ಲ ಪ್ಯಾಕೇಜ್‌ಗಳಲ್ಲಿ ಆಗಮನವಾಗಲಿದೆ ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಮಹಿಳಾ ಪ್ಯಾಕೇಜ್
- ರಿವರ್ಸ್ ಪಾರ್ಕಿಂಗ್ ಸೆನ್ಸಾರ್,
- ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ,
- ಸೆಕ್ಯೂರಿಟಿ ಸಿಸ್ಟಂ,
- ಪಾರ್ಸೆಲ್ ಟ್ರೇ,
- ರಿಯರ್ ಕರ್ಟೈನ್,
- ಸೈಡ್ ಕರ್ಟೈನ್,
- ಕುಷನ್ (ದಿಂಬು) ಕಿಟ್,
- ಮೂಡ್ ಲೈಟ್ ಮತ್ತು ಬಾಡಿ ಗ್ರಾಫಿಕ್ಸ್.
- ಕಾರ್ಪೇಟ್ ಮ್ಯಾಟ್,
- ಪಿವಿಸಿ ಲಗ್ಗೇಜ್ ಮ್ಯಾಟ್,
- ಆರ್ಟ್ ಲೆಥರ್ ಸೀಟು ಕವರ್,
- ಕುಷನ್ ಕಿಟ್,
- ಪಾರ್ಸೆಲ್ ಟ್ರೇ,
- ಸೈಡ್ ಕರ್ಟೈನ್ ಮತ್ತು
- ಸೆಕ್ಯೂರಿಟಿ ಸಿಸ್ಟಂ.
- ಫಾಗ್ ಲ್ಯಾಂಪ್ ಕಿಟ್,
- ಡೋರ್ ವೈಸರ್,
- ಬಾಡಿ ಸೈಡ್ ಮೌಲ್ಡಿಂಗ್,
- ಸ್ಟೀರಿಂಗ್ ವೀಲ್ ಕವರ್,
- ಕಾರ್ಪೆಟ್ ಮ್ಯಾಟ್,
- ಪಿವಿಸಿ ಲಗ್ಗೇಜ್ ಮ್ಯಾಟ್,
- ಆರ್ಟ್ ಲೆಥರ್ ಸೀಟು ಕವರ್,
- ಕುಷನ್ (ದಿಂಬು) ಕಿಟ್,
- ಪಾರ್ಸೆಲ್ ಟ್ರೇ,
- ಸೈಡ್ ಕರ್ಟೈನ್ ಮತ್ತು
- ಸೆಕ್ಯೂರಿಟಿ ಸಿಸ್ಟಂ.
- ರಿಯರ್ ಸ್ಪಾಯ್ಲರ್,
- ರೂಫ್ ರೈಲ್,
- ಫಾಗ್ ಲ್ಯಾಂಪ್ ಕಿಟ್,
- ಡೋರ್ ವೈಸರ್,
- ಅಲಾಯ್ ವೀಲ್,
- ಎಕ್ಸಾಸ್ಟ್ ಫಿನಿಶರ್,
- ಬಾಡಿ ಸೈಡ್ ಮೌಲ್ಡಿಂಗ್,
- ಬಾಡಿ ಗ್ರಾಫಿಕ್ಸ್,
- ಸ್ಕಫ್ ಪ್ಲೇಟ್ ಜತೆ ಎಲ್‌ಇಡಿ,
- ಆರ್ಟ್ ಲೆಥರ್ ಸೀಟ್ ಕವರ್,
- ಸ್ಟೀರಿಂಗ್ ವೀಲ್ ಕವರ್,
- ಗೇರ್ ನಾಬ್ ಲೆಥರ್
- ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ,
- ಆಂಟೆನಾ,
- ಪಾರ್ಸೆಲ್ ಟ್ರೇ,
- ಆಡಿಯೋ,
- ಸ್ಮಾರ್ಟ್ ಫೋನ್ ಕನೆಕ್ಟಿವಿಟಿ,
- ರಿಯರ್ ಸ್ಪೀಕರ್,
- ಗ್ಲೋವಿಂಗ್ ಲೊಗೊ
- ಮೂಡ್ ಲೈಟ್.
- ಬಾಡಿ ಕವರ್,
- ಸ್ಲಾಶ್ ಗಾರ್ಡ್,
- ಲಗ್ಗೇಜ್ ಮ್ಯಾಟ್,
- ಪಿವಿಸಿ ಬ್ಲ್ಯಾಕ್ ಮ್ಯಾಟ್,
- ಫ್ಯಾಬ್ರಿಕ್ ಸೀಟ್ ಕವರ್
- ಸ್ಟೀರಿಂಗ್ ವೀಲ್ ಕವರ್.
- ರಿಯರ್ ಪಾರ್ಸೆಲ್ ಟ್ರೇ,
- ಕಾರ್ಪೆಟ್ ಮ್ಯಾಟ್,
- ರಿಮೋಟ್ ಲಾಕಿಂಗ್ ಕಿಟ್,
- ಫ್ಯಾಬ್ರಿಕ್ ಸೀಟ್ ಕವರ್
- ಸ್ಟೀರಿಂಗ್ ವೀಲ್ ಕವರ್

ಫ್ಯಾಮಿಲಿ ಪ್ಯಾಕೇಜ್ 1 (ಸ್ಟಾಂಡರ್ಡ್ + ಮಿಡ್)

ಫ್ಯಾಮಿಲಿ ಪ್ಯಾಕೇಜ್ 2 (ಹೈ)

ಸ್ಪೋರ್ಟಿ ಪ್ಯಾಕೇಜ್

ಟ್ರೆಂಡಿ ಪ್ಯಾಕೇಜ್

ಎಸೆನ್ಷಿಯಲ್ ಪ್ಯಾಕೇಜ್ 1



Click it and Unblock the Notifications








