'ಹ್ಯುಂಡೈ ಗೋಲ್ಡನ್ ವೀಲ್ ಆಫರ್' ಮಿಸ್ ಮಾಡದಿರಿ

Written By:

ಗುಣಮಟ್ಟದ ಕಾರುಗಳನ್ನು ಉತ್ಪಾದಿಸುವ ಮೂಲಕ ಭಾರತ ಮಾರುಕಟ್ಟೆಯಲ್ಲಿ ಭದ್ರ ನೆಲೆ ಸ್ಥಾಪಿಸಿರುವ ದೇಶದ ನಂ.2 ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ ತನ್ನ ಗ್ರಾಹಕರಿಗಾಗಿ ವಿನೂತನ ಆಫರ್ ಮುಂದಿಡುತ್ತಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ದೇಶದಲ್ಲಿ ಐದು ದಶಲಕ್ಷ ಮಾರಾಟದ ಯಶಸ್ಸನ್ನು ಆಚರಿಸಲು ಹೊರಟಿರುವ ಹ್ಯುಂಡೈ, 'ಗೋಲ್ಡನ್ ವೀಲ್ ಆಫರ್' ಎಂಬ ವಿಶೇಷ ಕೊಡುಗೆಗಳ ಮೇಳವನ್ನು ಈ ನವೆಂಬರ್ ತಿಂಳಗಲ್ಲಿ ಗ್ರಾಹಕರಿಗಾಗಿ ಮುಂದಿರಿಸಿದೆ.

ಸ್ವಿಫ್ಟ್ ಹಿಮ್ಮೆಟ್ಟಿಸಿತೇ ಗ್ರಾಂಡ್ ಐ10

ಇದರಂತೆ ನೂತನ ಹ್ಯುಂಡೈ ಮನೆಗೆ ಒಯ್ಯುವ ಮೂಲಕ ಅದೃಷ್ಟಶಾಲಿಗಳು ಒಂದು ಲಕ್ಷ ರು.ಗಳ ವರೆಗಿನ ಚಿನ್ನ ಗೆಲ್ಲಬಹುದಾಗಿದೆ. ಇದರ ಜತೆಗೆ ಇನ್ನಿತರ ಆಕರ್ಷಕ ಆಫರುಗಳನ್ನು ಹ್ಯುಂಡೈ ಮುಂದಿಡುತ್ತಿದೆ. ಈ ಎಲ್ಲದರ ಬಗ್ಗೆ ಸಮಗ್ರ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ. ವಿ.ಸೂ: ಪ್ರತಿಯೊಂದು ಖರೀದಿ ವೇಳೆಯೂ ಗಿಫ್ಟ್ ಗ್ಯಾರಂಟಿ- ವ್ಯಾಕ್ಯೂಮ್ ಕ್ಲೀನರ್ ಉಚಿತ

ಇಯಾನ್ ಸ್ಪೆಷಲ್ ಸೆಲೆಬ್ರೇಷನ್ ಕೊಡುಗೆ

ಇಯಾನ್ ಸ್ಪೆಷಲ್ ಸೆಲೆಬ್ರೇಷನ್ ಕೊಡುಗೆ

ಇದೀಗ ಕೇವಲ 2,49,900 ರು. ಮಾತ್ರ ಪಾವತಿಸಿ ಹ್ಯುಂಡೈ ಇಯಾನ್ ನಿಮ್ಮದಾಗಿಸಬಹುದಾಗಿದೆ. ಅಲ್ಲದೆ ಸ್ಯಾಂಟ್ರೊ ಅಥವಾ ಐ10 ಖರೀದಿ ಮಾಡಿದರೆ ಮೊದಲ ಐದು ಇಎಂಐಗಳನ್ನು ಕಂಪನಿ ಭರಿಸಲಿದೆ.

ಹ್ಯುಂಡೈ ಸ್ಯಾಂಟ್ರೊ

ಹ್ಯುಂಡೈ ಸ್ಯಾಂಟ್ರೊ

ಮೇಲೆ ತಿಳಿಸಿದಂತೆ ಐದು ಇಎಂಐ ಆಫರ್ ಸ್ಕೀಮ್ ಜತೆ ಸ್ಯಾಂಟ್ರೊ ಖರೀದಿ ವೇಳೆ ರು. 56,215 ವರೆಗೆ ಉಳಿತಾಯ ಮಾಡಬಹುದಾಗಿದೆ.

ಹ್ಯುಂಡೈ ಐ10

ಹ್ಯುಂಡೈ ಐ10

ಇನ್ನು ಪೆಟ್ರೋಲ್ ವೆರಿಯಂಟ್ ಐ10 ಖರೀದಿ ವೇಳೆ ರು. 56215 ವರೆಗೆ ಉಳಿತಾಯ ಮಾಡಬಹುದಾಗಿದೆ.

ಹ್ಯುಂಡೈ ಐ20

ಹ್ಯುಂಡೈ ಐ20

ಒಟ್ಟು ಉಳಿತಾಯ

ಪೆಟ್ರೋಲ್ ರು. 38,000 ವರೆಗೆ

ಡೀಸೆಲ್ ರು. 43,000 ವರೆಗೆ

ಹ್ಯುಂಡೈ ವರ್ನಾ

ಹ್ಯುಂಡೈ ವರ್ನಾ

ಒಟ್ಟು ಉಳಿತಾಯ

ಪೆಟ್ರೋಲ್ ರು. 30,000

ಡೀಸೆಲ್ ರು. 45,000

ಹ್ಯುಂಡೈ ಎಲಂಟ್ರಾ

ಹ್ಯುಂಡೈ ಎಲಂಟ್ರಾ

ಒಟ್ಟು ಉಳಿತಾಯ

ಪೆಟ್ರೋಲ್ ಮತ್ತು ಡೀಸೆಲ್ ರು. 75,000 ವರೆಗೆ

ಹ್ಯುಂಡೈ ಸೊನಾಟಾ

ಹ್ಯುಂಡೈ ಸೊನಾಟಾ

ಅತಿ ಕಡಿಮೆ ಅಂದರೆ ಶೇಕಡಾ 4.99 ಬಡ್ಡಿದರದಲ್ಲಿ ಲೋನ್ ಸೌಲಭ್ಯ.

ಹ್ಯುಂಡೈ ಸಾಂಟಾಫೆ

ಹ್ಯುಂಡೈ ಸಾಂಟಾಫೆ

ಸೊನಾಟಾಗೆ ಸಮಾನವಾದ ಬಡ್ಡಿದರದಲ್ಲಿ ಲೋನ್ (ಶೇ. 4.99) ಸೌಲಭ್ಯ.

  • ಇದಲ್ಲದೆ ಸರ್ಕಾರಿ ನೌಕರರು ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ವಿಶೇಷ ಆಫರ್ ಲಭ್ಯವಿರುತ್ತದೆ.

English summary
Celebrate the weekend with this incredible offer. Don’t miss this golden opportunity to bring home your favourite Hyundai.
Story first published: Tuesday, November 26, 2013, 10:09 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark