6.38 ಲಕ್ಷ ರು.ಗಳಿಗೆ ಹ್ಯುಂಡೈ ಐ20 ಆಕ್ಟಿವ್ ಭಾರತದಲ್ಲಿ ಬಿಡುಗಡೆ

By Nagaraja

ಬಹುನಿರೀಕ್ಷಿತ ಹ್ಯುಂಡೈ ಐ20 ಆಕ್ಟಿವ್ ಕ್ರಾಸೋವರ್ ಕಾರು ಭಾರತ ಮಾರುಕಟ್ಟೆಯಲ್ಲಿ ಭರ್ಜರಿ ಬಿಡುಗಡೆ ಕಂಡಿದೆ. ಭಾರತದಲ್ಲೇ ಜಾಗತಿಕ ಬಿಡುಗಡೆ ಕಂಡಿರುವ ಹೊಸ ಹ್ಯುಂಡೈ ಆಕ್ಟಿವ್ ದೆಹಲಿ ಎಕ್ಸ್ ಶೋ ರೂಂ ಬೆಲೆ 6.38 ಲಕ್ಷ ರು.ಗಳಾಗಿರಲಿದೆ.

ಪ್ರತಿಸ್ಪರ್ಧಿಗಳು

  • ಫಿಯೆಟ್ ಅವೆಂಚ್ಯುರಾ,
  • ಟೊಯೆಟಾ ಎಟಿಯೋಸ್ ಕ್ರಾಸ್,
  • ಫೋಕ್ಸ್ ವ್ಯಾಗನ್ ಕ್ರಾಸ್ ಪೊಲೊ,

ಬೆಲೆ ಮಾಹಿತಿ:

  • ಪೆಟ್ರೋಲ್ ಪ್ರಾರಂಭಿಕ ಬೆಲೆ 6.38 ಲಕ್ಷ ರು.
  • ಡೀಸೆಲ್ ಪ್ರಾರಂಭಿಕ ಬೆಲೆ 7.63 ಲಕ್ಷ ರು.

ನಿಮ್ಮ ಮಾಹಿತಿಗಾಗಿ ಹ್ಯುಂಡೈ ಐ20 ಹ್ಯಾಚ್ ಬ್ಯಾಕ್ ಕಾರಿನ ಕ್ರಾಸೋವರ್ ಮಾದರಿಯಾಗಿರಲಿದೆ. ಇದರಲ್ಲಿ ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ.

ಹ್ಯುಂಡೈ ಐ20 ಆಕ್ಟಿವ್ ಕ್ರಾಸೋವರ್ ಭಾರತದಲ್ಲಿ ಬಿಡುಗಡೆ

ಮೊದಲ ನೋಟದಲ್ಲೇ ಐ20 ಆಕ್ಟಿವ್ ಕಾರಿನಲ್ಲಿ ಕಂಡುಬಂದಿರುವ ಬದಲಾವಣೆಗಳನ್ನು ನೀವು ಗುರುತಿಸಬಹುದಾಗಿದೆ. ಹೊರಗಡೆಯಿಂದ ಕಾರು ಬೂದು ಬಣ್ಣ ಹೋದಿಕೆಯಿಂದ ಸುತ್ತುವರಿಯಲ್ಪಟ್ಟಿದೆ. ಇದರಲ್ಲಿ ಸ್ಕಿಡ್ ಪ್ಲೇಟ್, ರೂಫ್ ರೈಲ್ ಹಾಗೂ ಹೊಸತಾಗಿ ವಿನ್ಯಾಸಿತ ಅಲಾಯ್ ವೀಲ್ಸ್ ಇರಲಿದೆ.

ಹ್ಯುಂಡೈ ಐ20 ಆಕ್ಟಿವ್ ಕ್ರಾಸೋವರ್ ಭಾರತದಲ್ಲಿ ಬಿಡುಗಡೆ

ಹೊಸತಾದ ಫ್ರಂಟ್ ಹಾಗೂ ರಿಯರ್ ಬಂಪರ್ ಗಳು ಕಾರಿನ ಹೆಚ್ಚಿನ ಆಕರ್ಷಣೆ ಪ್ರದಾನ ಮಾಡಲಿದ್ದು, ಫಾಲ್ ಲ್ಯಾಂಪ್, ಗ್ರಿಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಡೇ ಟೈಮ್ ರನ್ನಿಂಗ್ ಲೈಟ್ಸ್, ಕಾರ್ನರಿಂಗ್ ಲೈಟ್ಸ್, ಇಂಧನ ತುಂಬುವಿಕೆ ಕ್ಯಾಪ್ ಹಾಗೂ ಕಪ್ಪು ವರ್ಣದ ಸಿ ಪಿಲ್ಲರ್ ಕಂಡುಬಂದಿದೆ.

ಹ್ಯುಂಡೈ ಐ20 ಆಕ್ಟಿವ್ ಕ್ರಾಸೋವರ್ ಭಾರತದಲ್ಲಿ ಬಿಡುಗಡೆ

ಕಾರಿನೊಳಗೂ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಅಂತೆಯೇ ವಿವಿಧ ವರ್ಣಗಳ ಮಿಶ್ರಣವನ್ನು ಕಾಣಬಹುದಾಗಿದೆ.

ಹ್ಯುಂಡೈ ಐ20 ಆಕ್ಟಿವ್ ಕ್ರಾಸೋವರ್ ಭಾರತದಲ್ಲಿ ಬಿಡುಗಡೆ

ಐ20 ಆಕ್ಟಿವ್ ಗ್ರೌಂಡ್ ಕ್ಲಿಯರನ್ಸ್ 20 ಎಂಎಂಗಳಷ್ಟು ಏರಿಕೆ ಕಂಡಿದ್ದು, 190 ಎಂಎಂಗೆ ತಲುಪಿದೆ. ಹಾಗಿದ್ದರೂ ಹ್ಯಾಚ್ ಬ್ಯಾಕ್ ಕಾರಿಗೆ ಸಮಾನವಾದ ಎಂಜಿನ್ ಮಾನದಂಡಗಳನ್ನು ಪಡೆದುಕೊಂಡಿದೆ.

ಹ್ಯುಂಡೈ ಐ20 ಆಕ್ಟಿವ್ ಕ್ರಾಸೋವರ್ ಭಾರತದಲ್ಲಿ ಬಿಡುಗಡೆ

ಇದು 82 ಅಶ್ವಶಕ್ತಿ ಉತ್ಪಾದಿಸಬಲ್ಲ 1.2 ಲೀಟರ್ ಪೆಟ್ರೋಲ್ ಅಂತೆಯೇ 89 ಅಶ್ವಶಕ್ತಿಯ 1.4 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದೆ. ಇವೆರಡು ಅನುಕ್ರಮವಾಗಿ ಫೈವ್ ಹಾಗೂ ಸಿಕ್ಸ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ.

ಮೈಲೇಜ್

ಮೈಲೇಜ್

ಸಂಸ್ಥೆಯ ಪ್ರಕಾರ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳು ಪ್ರತಿ ಲೀಟರ್‌ಗೆ ಅನುಕ್ರಮವಾಗಿ 17.9 ಹಾಗೂ 21.19 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ವೆರಿಯಂಟ್, ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ವೆರಿಯಂಟ್, ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪೆಟ್ರೋಲ್

1.2 - 6.28 ಲಕ್ಷ ರು.

1.2 ಎಸ್ - 7.09 ಲಕ್ಷ ರು.

ವೆರಿಯಂಟ್, ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ವೆರಿಯಂಟ್, ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಡೀಸೆಲ್

1.4 - 7.63 ಲಕ್ಷ ರು.

1.4 ಎಸ್ - 8.34 ಲಕ್ಷ ರು.

1.4 ಎಸ್ ಎಕ್ಸ್ - 8.89 ಲಕ್ಷ ರು.

ವಿಶಿಷ್ಟತೆ

ವಿಶಿಷ್ಟತೆ

  • 16 ಇಂಚುಗಳ ಅಲಾಯ್ ವೀಲ್ಸ್,
  • ಡ್ಯುಯಲ್ ಟೋನ್ ಇಂಟಿರಿಯರ್ ಕಲರ್,
  • 190 ಎಂಎಂ ಗ್ರೌಂಡ್ ಕ್ಲಿಯರನ್ಸ್,
  • ಅಲ್ಯೂಮಿನಿಯಂ ಹೋದಿಕೆಯ ಪೆಡಲ್,
  • ಗೇರ್ ನಾಬ್ ವಿಶೇಷ ವರ್ಣ,
  • ದೇಹದ ಸುತ್ತಲೂ ಪ್ಲಾಸ್ಟಿಕ್ ಕ್ಲಾಡಿಂಗ್,
  • ರೂಫ್ ಸ್ಪಾಯ್ಲರ್ ಮತ್ತು ರೂಫ್ ರೈಲ್,
  • ಆಯಾಮ

    ಆಯಾಮ

    ಉದ್ದ - 3995 ಎಂಎಂ,

    ಅಗಲ - 1760ಎಂಎಂ,

    ಎತ್ತರ - 1555 ಎಂಎಂ

    ವೀಲ್ ಬೇಸ್ - 2570 ಎಂಎಂ

More from DriveSpark

Article Published On: Tuesday, March 17, 2015, 14:04 [IST]
English summary
Hyundai i20 Active Launched In India: Price, Specs, Features And More Details 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+