ಹ್ಯುಂಡೈ ಸಾಂಟಾಫೆ ಎಸ್‌ಯುವಿ ಭಾರತದಲ್ಲಿ ಲಾಂಚ್

ಪ್ರತಿಷ್ಠಿತ 2014 ಇಂಡಿಯಾ ಆಟೋ ಎಕ್ಸ್ ಪೋ ವಾಹನ ಪ್ರದರ್ಶನ ಮೇಳ ಸಾಗುತ್ತಿರುವಂತೆಯೇ ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರು ಇಂಡಿಯಾ, ನೂತನ ಸಾಂಟಾಫೆ ಎಸ್‌ಯುವಿ ಕಾರನ್ನು ಲಾಂಚ್ ಮಾಡಿದೆ.

ದೆಹಲಿ ಆಟೋ ಎಕ್ಸ್ ಪೋ ಲೈವ್

ಸಾಂಟಾಫೆ ಎಕ್ಸ್ ಶೋ ರೂಂ ದರ 26.30 ಲಕ್ಷ ರು.ಗಳಾಗಿದೆ. ಇದು ಪ್ರಮುಖವಾಗಿಯೂ ಟೊಯೊಟಾ ಫ್ಯಾರ್ಚುನರ್ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಳ್ಳಲಿದೆ.

ಹ್ಯುಂಡೈ ಸಾಂಟಾಫೆ ಎಸ್‌ಯುವಿ ಭಾರತದಲ್ಲಿ ಲಾಂಚ್

ಸದ್ಯ ಮಾರುಕಟ್ಟೆಯಲ್ಲಿರುವ ಸಾಂಟಾ ಫೆ ಆವೃತ್ತಿಯನ್ನು ನೂತನ ಆವೃತ್ತಿ ಬದಲಾಯಿಸಲಿದೆ. ಇದು ಕೊರಿಯಾ ವಾಹನ ತಯಾರಕ ಸಂಸ್ಥೆಯಿಂದ ಆಗಮನವಾಗುತ್ತಿರುವ ಆಲ್ ನ್ಯೂ ಮಾಡೆಲ್ ಆಗಿದೆ.

ಹ್ಯುಂಡೈ ಸಾಂಟಾಫೆ ಎಸ್‌ಯುವಿ ಭಾರತದಲ್ಲಿ ಲಾಂಚ್

ನೂತನ ಸಾಂಟಾಫೆ ಸಿಆರ್‌ಡಿಐ ಡೀಸೆಲ್ ಜತೆಗೆ ಟರ್ಬೊ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 197 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹ್ಯುಂಡೈ ಸಾಂಟಾಫೆ ಎಸ್‌ಯುವಿ ಭಾರತದಲ್ಲಿ ಲಾಂಚ್

ಆರು ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳಲ್ಲಿ ನೂತನ ಸಾಂಟಾಫೆ ಲಭ್ಯವಿರಲಿದೆ.

ಹ್ಯುಂಡೈ ಸಾಂಟಾಫೆ ಎಸ್‌ಯುವಿ ಭಾರತದಲ್ಲಿ ಲಾಂಚ್

ಕೇವಲ ಟೊಯೊಟಾ ಫ್ಯಾರ್ಚುನರ್ ಮಾತ್ರವಲ್ಲ. ಇದು ನಿಸ್ಸಾನ್ ಎಕ್ಸ್ ಟ್ರೈಲ್, ಮಾರುತಿ ಸುಜುಕಿ ವಿಟರಾ, ಷೆವರ್ಲೆ ಕಾಪ್ಟಿವಾ ಮತ್ತು ಹೋಂಡಾ ಸಿಆರ್-ವಿ ಆವೃತ್ತಿಗಳಿಗೂ ಸೆಡ್ಡು ನೀಡಲಿದೆ.

ಹ್ಯುಂಡೈ ಸಾಂಟಾಫೆ ಎಸ್‌ಯುವಿ ಭಾರತದಲ್ಲಿ ಲಾಂಚ್

ಅಷ್ಟೆ ಅಲ್ಲದೆ ಆರು ಏರ್ ಬ್ಯಾಗ್ ಸ್ಟಾಂಡರ್ ಆಗಿಯೂ ಜತೆಗೆ ಎಬಿಎಸ್, ಇಎಸ್‌ಸಿ ಮತ್ತು ವಿಎಸ್‌ಎಂ ಸುರಕ್ಷತಾ ವೈಶಿಷ್ಟ್ಯಗಳಿರಲಿದೆ.

More from DriveSpark

Article Published On: Wednesday, February 5, 2014, 10:15 [IST]
English summary
Hyundai launches new Santa Fe SUV at 2014 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+