ದುಬೈನಲ್ಲಿ ಇನ್ನು ಕಳ್ಳತನ ಅಸಾಧ್ಯದ ಮಾತು?

ಕಳ್ಳರೇ ಎಚ್ಚರಿಕೆ..! ದುಬೈನಲ್ಲಿ ಇನ್ನು ಕಳ್ಳತನ ಅಸಾಧ್ಯದ ಮಾತು! ಯಾಕೆ ಅಂತೀರಾ? ವಿಶ್ವದಲ್ಲೇ ಅತಿಶ್ರೇಷ್ಠ ಸೂಪರ್ ಕಾರು ತಯಾರಕಗಳಲ್ಲಿ ಒಂದಾಗಿರುವ ಲಂಬೋರ್ಗಿನಿ ಕಾರುಗಳು ಇನ್ನು ದುಬೈ ಪೊಲೀಸ್ ನೆರವಿಗೆ ಬರಲಿದೆ.

ವಿಶ್ವದ ಅತ್ಯಂತ ಸಿರಿವಂತ ರಕ್ಷಣಾ ಪಡೆಯನ್ನು ಹೊಂದಿರುವ ದೇಶಗಳಲ್ಲಿ ದುಬೈ ಪೊಲೀಸ್ ಒಂದಾಗಿದೆ. ಇದರಂತೆ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲು ಇಟಲಿಯ ಸೂಪರ್ ಕಾರು ತಯಾರಕರು ಕೈಜೋಡಿಸಿಕೊಂಡಿದೆ.

ಹೌದು, ದುಬೈ ಪೊಲೀಸ್ ಅಧಿಕಾರಿಗಳು ಇದೀಗ ಲಂಬೋರ್ಗಿನಿ ಸೂಪರ್ ಕಾರುಗಳನ್ನು ಬಳಕೆ ಮಾಡಲಿದ್ದಾರೆ. ಅಂದರೆ ಕಳ್ಳರನ್ನು ಬೆನ್ನಟ್ಟಿ ಹಿಡಿಯುವುದು ಇನ್ನು ಸುಲಭದ ಮಾತು. ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್‌‍ನಲ್ಲಿ ದುಬೈ ಪೊಲೀಸ್ ಟ್ವೀಟ್ ಮಾಡಿಕೊಂಡಿದೆ. ಹಾಗಿದ್ದರೆ ಬನ್ನಿ ದುಬೈ ಪೊಲೀಸ್‌ಗೆ ಸೇರ್ಪಡೆಯಾಗಿರುವ ಲಂಬೋರ್ಗಿನಿ ಸೂಪರ್ ಕಾರಿನ ವೈಶಿಷ್ಟ್ಯಗಳ ಬಗ್ಗೆ ನೋಡೋಣ.

ದುಬೈನಲ್ಲಿ ಇನ್ನು ಕಳ್ಳತನ ಅಸಾಧ್ಯದ ಮಾತು

ಲಂಬೋರ್ಗಿನಿಯ ಈ ವಿ12 ಕಾರು 700 ಹಾರ್ಸ್ ಪವರ್ ಉತ್ಪಾದಿಸಲಿದೆ. ಇದರ ದರ 2 ಕೋಟಿ ರು.ಗಳಷ್ಟು ದುಬಾರಿಯಾಗಿದೆ. ಸದ್ಯ ನಮ್ಮ ಭಾರತದಲ್ಲಂತೂ ಇದನ್ನು ನಿರೀಕ್ಷಿಸುವಂತಿಲ್ಲ?

ದುಬೈನಲ್ಲಿ ಇನ್ನು ಕಳ್ಳತನ ಅಸಾಧ್ಯದ ಮಾತು

ಹಾಗೆಯೇ 0-100 ವೇಗತೆಯನ್ನು ಕೇವಲ 3.9 ಸೆಕೆಂಡುಗಳಲ್ಲಿ ಪಡೆಯಲಿದೆ. ಇನ್ನು ಗರಿಷ್ಠ 217 ಕೀ.ಮೀ. ವೇಗತೆಯನ್ನು ಪಡೆಯಲಿದೆ.

ದುಬೈನಲ್ಲಿ ಇನ್ನು ಕಳ್ಳತನ ಅಸಾಧ್ಯದ ಮಾತು

ದುಬೈ ಪೊಲೀಸ್ ಹೊಂದಿರುವ ಲಂಬೋರ್ಗಿನಿ ಸೂಪರ್ ಕಾರು ಬಿಳಿ ಹಾಗೂ ಹಸಿರು ಬಣ್ಣಗಳ ಮಿಶ್ರಣವಾಗಿದೆ.

ದುಬೈನಲ್ಲಿ ಇನ್ನು ಕಳ್ಳತನ ಅಸಾಧ್ಯದ ಮಾತು
ದುಬೈನಲ್ಲಿ ಇನ್ನು ಕಳ್ಳತನ ಅಸಾಧ್ಯದ ಮಾತು

More from DriveSpark

Article Published On: Saturday, April 13, 2013, 10:45 [IST]
English summary
The Dubai Police force announced yesterday that they had procured their first Lamborghini Aventador supercar, which costs about $400,000 or INR 2.17 crores.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+