ಲಂಬೊರ್ಗಿನಿ ಸುಂದರಿಗೆ ಮನಸೋತ ವಿಜಯ್ ಮಲ್ಯ?

By Nagaraja

ಇತ್ತೀಚೆಗಿನ 2013 ಪಾರ್ಕ್ಸ್ ಸೂಪರ್ ಕಾರು ಶೋ ಹಲವು ಕಾರಣಗಳಿಂದಾಗಿ ಗಮನ ಸೆಳೆದಿದ್ದವು. ಪ್ರಸ್ತುತ ಈವೆಂಟ್‌ನಲ್ಲಿ 100ಕ್ಕೂ ಹೆಚ್ಚು ಸೂಪರ್ ಕಾರುಗಳ ಪ್ರದರ್ಶನವಾಗಿದ್ದವು. ಇದರಲ್ಲಿ ಪ್ರಮುಖವಾಗಿರುವುದು ಡಿಸಿ ವಿನ್ಯಾಸಗೊಳಿಸಿರುವ ನೂತನ ಲಂಬೊರ್ಗಿನಿ ಅವೆಂಟಡೋರ್

ನಿಮ್ಮ ಮಾಹಿತಿಗಾಗಿ, ಕಸ್ಟಮೈಸ್ಡ್ ವಾಹನ ನಿರ್ಮಿಸುವುದರಲ್ಲಿ ಪ್ರಸಿದ್ಧಿ ಪಡೆದಿರುವ ಡಿಸಿ ಡಿಸೈನ್ ದೇಶದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಅಂದ ಹಾಗೆ ನೂತನ ಕಸ್ಟಮೈಸ್ಡ್ ಲಂಬೊರ್ಗಿನಿ ಕಾರಿನ ಫ್ರಂಟ್ ಡೋರ್‌ನಲ್ಲಿ ವಿಜೆ (VJ) ಅಕ್ಷರಗಳು ಕಂಡುಬಂದಿರುವುದು ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿತ್ತು. ಮೂಲಗಳ ಪ್ರಕಾರ ಈ ಲಂಬೊರ್ಗಿನಿ ಸುಂದರಿಗೆ ಮದ್ಯದೊರೆ ವಿಜಯ್ ಮಲ್ಯ ಮನಸೋತಿದ್ದಾರೆ ಎಂಬ ಸುದ್ದಿಗಳು ಹರಡಿದ್ದವು.

ಆದರೆ ಕಿಂಗ್‌ಫಿಶರ್ ಬಿಕ್ಕಟ್ಟಿನಿಂದಾಗಿ ಸಾಲದ ಸುಳಿಗೆ ಬಿದ್ದಿರುವ ವಿಜಯ್ ಮಲ್ಯ ಸದ್ಯದ ಪರಿಸ್ಥಿತಿಯಲ್ಲಿ ಈ ಅತಿ ದುಬಾರಿ ಕಾರು ಖರೀದಿಸಿರುವರೇ ಎಂಬುದನ್ನು ಕೂಡಾ ಚರ್ಚಿಸಬೇಕಾಗುತ್ತದೆ. ಆದರೆ ತಮ್ಮ ಫಾರ್ಮುಲಾ ಒನ್ ರೇಸ್ ಕಾರುಗಳಲ್ಲಿ ವಿಜೆಎಂ ಹಸ್ತಾಕ್ಷರ ಇರುವುದರಿಂದ ಇದು ಕೂಡಾ ಮಲ್ಯಗೆ ಸೇರಿದ ಕಾರಾಗಿರಬಹುದು ಎಂದು ಜನರು ಶಂಕಿಸಿದ್ದರು.

ಆದರೆ ನಿಮ್ಮೆಲ್ಲ ಆತಂಕಗಳಿಗೆ ತೆರೆಬಿದ್ದಿದೆ. ಯಾಕೆಂದರೆ ಈ ಲಂಬೊರ್ಗಿನಿ ಸುಂದರಿ ವರುನ್ ಜೈ ಎಂಬವರಿಗೆ ಸೇರಿದ್ದಾಗಿದೆ. ಕಾರಿಗೆ ಚಿನ್ನದ ಲೇಪನ ಮಾಡಿರುವುದು ಇದರ ಅಂದತೆಯನ್ನು ಹೆಚ್ಚಿಸಿದೆ. ಹಾಗಿದ್ದರೆ ಲಂಬೊರ್ಗಿನಿ ಸುಂದರಿಗೆ ಡಿಸಿ ಸ್ಪರ್ಶ ಸುಖ ನೋಡೋಣ...

DC Lamborghini Aventador

DC Lamborghini Aventador

ಅಷ್ಟೇ ಯಾಕೆ ಮುಂಬೈನಲ್ಲಿ ಸಾಗಿದ 2013 ಪಾರ್ಕ್ಸ್ ಸೂಪರ್ ಕಾರು ಶೋ ವಿಜಯಿಯಾಗಿ ಈ ಡಿಸಿ ಲಂಬೊರ್ಗಿನಿ ಅವೆಂಟಡೋರ್ ಸುಂದರಿ ಆಯ್ಕೆಯಾಗಿದ್ದಾಳೆ.

DC Lamborghini Aventador

DC Lamborghini Aventador

ಸಾಂಪ್ರದಾಯಿಕ ಅವೆಂಟಡೋರ್ ಶೈಲಿ ತಲಹದಿಯಲ್ಲಿಯೇ ನೂತನ ಅವೆಂಟಡೋರ್ ಸೂಪರ್ ಕಾರನ್ನು ಡಿಸಿ ವಿನ್ಯಾಸಗೊಳಿಸಿದೆ.

DC Lamborghini Aventador

DC Lamborghini Aventador

ಲಂಬೊರ್ಗಿನಿ ಸುಂದರಿಗೆ ಚಿನ್ನದ ಲೇಪನ ಹಚ್ಚಿರುವುದು ಡಿಸಿ ವಿನ್ಯಾಸದ ಪ್ರಮುಖ ಆಕರ್ಷಣೆಯಾಗಿದೆ.

DC Lamborghini Aventador

DC Lamborghini Aventador

ಒಟ್ಟಿನಲ್ಲಿ ಎಲ್ಲ ಹಂತದಲ್ಲಿಯೂ 2013 ಪಾರ್ಕ್ಸ್ ಸೂಪರ್ ಕಾರು ಶೋದಲ್ಲಿ ಡಿಸಿ ಲಂಬೊರ್ಗಿನಿ ಅವೆಂಟಡೋರ್ ಪ್ರಮುಖ ಆಕರ್ಷಣೆಯಾಗಿತ್ತು.

DC Lamborghini Aventador

DC Lamborghini Aventador

ಪ್ರಸ್ತುತ ಲಂಬೊರ್ಗಿನಿ ಪ್ರತಿ ಗಂಟೆಗೆ 300 ಕೀ. ಮೀ.ಗಿಂತಲೂ ಹೆಚ್ಚು ವೇಗತೆಯಲ್ಲಿ ಚಲಿಸಲಿದೆ ಎಂಬುದು ಕಾರು ಪ್ರಿಯರ ಗಮನ ಸೆಳೆಯಲು ಕಾರಣವಾಗಿದೆ.

DC Lamborghini Aventador

DC Lamborghini Aventador

DC Lamborghini Aventador

DC Lamborghini Aventador

DC Lamborghini Aventador

DC Lamborghini Aventador

DC Lamborghini Aventador

DC Lamborghini Aventador

DC Lamborghini Aventador

DC Lamborghini Aventador

DC Lamborghini Aventador

DC Lamborghini Aventador

DC Lamborghini Aventador

DC Lamborghini Aventador

DC Lamborghini Aventador

DC Lamborghini Aventador

More from DriveSpark

Article Published On: Wednesday, February 6, 2013, 12:26 [IST]
English summary
DC Designs had heads turning again during the recent 2013 Parx Super Car Show in Mumbai. This year's show had more than 100 super cars on display but the one car that was most noticeable was the DC Lamborghini Aventador.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+