ನಟಿ ಪ್ರಿಯಾಂಕಾರಿಂದ ಬಿಸಿ ಬಿಸಿ ಅಪ್ಪುಗೆ ಪಡೆದ ರೇಂಜ್ ರೋವರ್‌!

By Nagaraja

ದೆಹಲಿ ಆಟೋ ಎಕ್ಸ್ ಪೋ ಮಗದೊಂದು ಆಕರ್ಷಕ ಕಾರು ಅನಾವರಣಕ್ಕೆ ಕಾರಣವಾಗಿದೆ. ಹೌದು, 2014 ಆಟೋ ಎಕ್ಸ್ ಪೋದಲ್ಲಿ ಲ್ಯಾಂಡ್ ರೋವರ್‌ನಿಂದ ರೇಂಜ್ ರೋವರ್ ಲಾಂಗ್ ವೀಲ್ ಬೇಸ್ ದುಬಾರಿ ಮಾದರಿ ಪ್ರದರ್ಶನವಾಗಿದೆ.

2014 ಆಟೋ ಎಕ್ಸ್ ಪೋ

ಈ ಸಂದರ್ಭದಲ್ಲಿ ಬಾಲಿವುಡ್‌ನ ಅತಿ ಬೇಡಿಕೆಯ ನಟಿ ಪ್ರಿಯಾಂಕಾ ಚೋಪ್ರಾ ಸಾನಿಧ್ಯವು ಕಾರ್ಯಕ್ರಮವನ್ನು ಇನ್ನಷ್ಟು ಅಂದವಾಗಿಸಿತ್ತು. ಲ್ಯಾಂಡ್ ರೋವರ್ ಸಂಸ್ಥೆಯ ಪ್ರಕಾರ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೂತನ ಮಾದರಿ ಬಿಡುಗಡೆಗೊಳಿಸಲಾಗಿದೆ.

ನಟಿ ಪ್ರಿಯಾಂಕಾರಿಂದ ಬಿಸಿ ಬಿಸಿ ಅಪ್ಪುಗೆ ಪಡೆದ ರೇಂಜ್ ರೋವರ್‌!

ನೂತನ ರೇಂಜ್ ರೋವರ್ ಲಾಂಗ್ ವೀಲ್ ಬೇಸ್ ಆವೃತ್ತಿಯು ಅತಿ ಹೆಚ್ಚು ಸ್ಥಳಾವಕಾಶವನ್ನು ಹೊಂದಿರಲಿದೆ.

ನಟಿ ಪ್ರಿಯಾಂಕಾರಿಂದ ಬಿಸಿ ಬಿಸಿ ಅಪ್ಪುಗೆ ಪಡೆದ ರೇಂಜ್ ರೋವರ್‌!

ಅಂದ ಹಾಗೆ ಈ ಐಷಾರಾಮಿ ಕಾರು 3.5 ಕೋಟಿ ರು.ಗಳಷ್ಟು ದುಬಾರಿಯಾಗಲಿದೆ.

ನಟಿ ಪ್ರಿಯಾಂಕಾರಿಂದ ಬಿಸಿ ಬಿಸಿ ಅಪ್ಪುಗೆ ಪಡೆದ ರೇಂಜ್ ರೋವರ್‌!

ಇದು 503 ಬಿಎಚ್‌ಪಿ ಉತ್ಪಾದಿಸಬಲ್ಲ (625 ಎನ್‌ಎಂ ಟಾರ್ಕ್) 5.0 ಲೀಟರ್ ಎಂಜಿನ್ ಹೊಂದಿದೆ.

ನಟಿ ಪ್ರಿಯಾಂಕಾರಿಂದ ಬಿಸಿ ಬಿಸಿ ಅಪ್ಪುಗೆ ಪಡೆದ ರೇಂಜ್ ರೋವರ್‌!

ಒಟ್ಟಿನಲ್ಲಿ ಪ್ರತಿಷ್ಠಿತ ದೆಹಲಿ ಆಟೋ ಎಕ್ಸ್ ಪೋದಲ್ಲಿ ತಾರೆಗಳ ಸಮಾಗಮನಕ್ಕೂ ಎಡೆಮಾಡಿಕೊಟ್ಟಿದೆ.

ನಟಿ ಪ್ರಿಯಾಂಕಾರಿಂದ ಬಿಸಿ ಬಿಸಿ ಅಪ್ಪುಗೆ ಪಡೆದ ರೇಂಜ್ ರೋವರ್‌!

ಇದಕ್ಕೂ ಮೊದಲು ಬಿಎಂಡಬ್ಲ್ಯು ಐ8 ಎಲೆಕ್ಟ್ರಿಕ್ ಹೈಬ್ರಿಡ್ ಸೂಪರ್ ಕಾರನ್ನು ಸಚಿನ್ ತೆಂಡೂಲ್ಕರ್ ಅನಾವರಣಗೊಳಿಸಿದ್ದರು. ಇದರ ಬೆನ್ನಲ್ಲೇ ಪ್ರಿಯಾಂಕಾ ಚೋಪ್ರಾ ತನ್ನ ಮಾದಕ ಸೌಂದರ್ಯದಿಂದ ಮಾಧ್ಯಮ ಮಿತ್ರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

More from DriveSpark

Article Published On: Thursday, February 6, 2014, 9:58 [IST]
English summary
Land Rover showcases Range Rover LWB at 2014 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+