ಮಹೀಂದ್ರ ಎಕ್ಸ್‌ಯುವಿ ಹೈಬ್ರಿಡ್, ಕ್ವಾಂಟೊ ಆಟೋಮ್ಯಾಟಿಕ್ ಎಂಟ್ರಿ

By Nagaraja

ರಾಷ್ಟ್ರ ರಾಜಧಾನಿಯಲ್ಲಿ ಸಾಗುತ್ತಿರುವ 12ನೇ ಇಂಡಿಯಾ ಆಟೋ ಎಕ್ಸ್ ಪೋದಲ್ಲಿ, ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ನೂತನ ಎಕ್ಸ್‌ಯುವಿ500 ಹೈಬ್ರಿಡ್ ಡೀಸೆಲ್ ಕಾರನ್ನು ಅನಾವರಣಗೊಳಿಸಿದೆ.

2014 ಆಟೋ ಎಕ್ಸ್ ಪೋ

ಹಾಗೊಂದು ವೇಳೆ ಮಹೀಂದ್ರ ಎಕ್ಸ್‌ಯುವಿ500 ಡೀಸೆಲ್ ಹೈಬ್ರಿಡ್ ಕಾರು ನಿರ್ಮಾಣ ವರ್ಷನ್ ಪಡೆದ್ದಲ್ಲಿ, ದೇಶದ ವಾಹನೋದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗಲಿದೆ.

ಮಹೀಂದ್ರ ಎಕ್ಸ್‌ಯುವಿ ಹೈಬ್ರಿಡ್, ಕ್ವಾಂಟೊ ಆಟೋಮ್ಯಾಟಿಕ್ ಎಂಟ್ರಿ

ಎಕ್ಸ್‌ಯುವಿ500 ಮುಖಾಂತರ ತನ್ನ ಹೈಬ್ರಿಡ್ ಸಾಮರ್ಥ್ಯವನ್ನು ವಿಶ್ವಕ್ಕೆ ಮಹೀಂದ್ರ ಪ್ರದರ್ಶಿಸಿದೆ. ಇದು ಸಂಸ್ಥೆಯ ಮೊದಲ ಹೈಬ್ರಿಡ್ ಅವತರಣಿಕೆಯಾಗಿದೆ.

ಮಹೀಂದ್ರ ಎಕ್ಸ್‌ಯುವಿ ಹೈಬ್ರಿಡ್, ಕ್ವಾಂಟೊ ಆಟೋಮ್ಯಾಟಿಕ್ ಎಂಟ್ರಿ

ಪರಿಸರ ಸ್ನೇಹಿ ಎಕ್ಸ್‌ಯುವಿ500, ತನ್ನ ಸಾಮಾನ್ಯ ಡೀಸೆಲ್ ಆವೃತ್ತಿಗಿಂತಲೂ ಶೇಕಡಾ 18ರಷ್ಟು ಇಂಧನ ಉಳಿತಾಯ ಮಾಡಲಿದೆ.

ಮಹೀಂದ್ರ ಎಕ್ಸ್‌ಯುವಿ ಹೈಬ್ರಿಡ್, ಕ್ವಾಂಟೊ ಆಟೋಮ್ಯಾಟಿಕ್ ಎಂಟ್ರಿ

ಪ್ರಸ್ತುತ ಕಾರು ಸ್ಥಿರ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್ ಹಾಗೂ ಲಿಥಿಯಂ ಇಯಾನ್ ಬ್ಯಾಟರಿ ಹೊಂದಿರಲಿದೆ.

ಮಹೀಂದ್ರ ಎಕ್ಸ್‌ಯುವಿ ಹೈಬ್ರಿಡ್, ಕ್ವಾಂಟೊ ಆಟೋಮ್ಯಾಟಿಕ್ ಎಂಟ್ರಿ

ಇದೇ ಸಂದರ್ಭದಲ್ಲಿ ಕ್ವಾಂಟೊ ಆಟೋಮ್ಯಾಟಿಕ್ ಕಾರು ಸಹ ಪರಿಚಯಿಸಲಾಗಿದೆ.

ಮಹೀಂದ್ರ ಎಕ್ಸ್‌ಯುವಿ ಹೈಬ್ರಿಡ್, ಕ್ವಾಂಟೊ ಆಟೋಮ್ಯಾಟಿಕ್ ಎಂಟ್ರಿ

ಮೂಲಗಳ ಪ್ರಕಾರ ಮಹೀಂದ್ರ ಕ್ವಾಂಟೊ ಮಾರಾಟ ಸದ್ಯದಲ್ಲೇ ಆರಂಭವಾಗಲಿದೆ. ಇದು 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದೆ.

ಮಹೀಂದ್ರ ಎಕ್ಸ್‌ಯುವಿ ಹೈಬ್ರಿಡ್, ಕ್ವಾಂಟೊ ಆಟೋಮ್ಯಾಟಿಕ್ ಎಂಟ್ರಿ

ಮಹೀಂದ್ರ ಮಗದೊಂದು ಫಾರ್ಮುಲಾ ಇ ಚಾಂಪಿಯನ್ ರೇಸರ್ ಸಹ ಪರಿಚಯಿಸಿದೆ. ಪ್ರಸ್ತುತ ಕಾರು 2014 ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಎಫ್‌ಆಎ ಫಾರ್ಮುಲಾ ಇ ಚಾಂಪಿಯನ್‌ಶಿಪ್‌ನಲ್ಲಿ ಪಾದಾರ್ಪಣೆ ಮಾಡಲಿದೆ.

More from DriveSpark

Article Published On: Thursday, February 6, 2014, 12:30 [IST]
English summary
Mahindra unveils XUV 500 Hybrid, Quanto AT & Formula E racer at 2014 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+