ಮಹೀಂದ್ರ ವೆರಿಟೊ ವೈಬ್ ಲಾಂಚ್; ನಾಳೆ ಬೆಂಗ್ಳೂರು ಎಂಟ್ರಿ

ಮಹೀಂದ್ರ ವೆರಿಟೊದ ಕನಸಿನ ಕೂಸು ಎಂದೇ ವಿಶ್ಲೇಷಿಸಬಹುದಾದ ನೂತನ 'ವೆರಿಟೊ ವೈಬ್' ಭಾರತೀಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಈ ಸಬ್ ಫೋರ್ ಮೀಟರ್ ಕಾರಿನ ಬೆಂಗಳೂರು ಲಾಂಚ್ ನಾಳೆ ನಡೆಯಲಿದೆ.

ಒಟ್ಟು 3 ವೆರಿಯಂಟ್...
ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಮಹೀಂದ್ರ ವೆರಿಟೊ ಆಗಮನವಾಗಿದ್ದು, ಈ ಎಲ್ಲ ಆವೃತ್ತಿಗಳು ಡೀಸೆಲ್ ಎಂಜಿನ್‌ಗಳಲ್ಲಿ ಲಭ್ಯವಿರಲಿದೆ. ಮಹೀಂದ್ರ ವೈಬ್ ಬೇಸ್ ವೆರಿಯಂಟ್ ಎಕ್ಸ್ ಶೋ ರೂಂ ದರ 5.63 ಲಕ್ಷ ರು.ಗಳಾಗಿದ್ದು ಟಾಪ್ ಆಂಡ್ ವೆರಿಯಂಟ್ 6.49 ಲಕ್ಷ ರು.ಗಳಲ್ಲಿ ಲಭ್ಯವಿರಲಿದೆ.

ಮೈಲೇಜ್...
ಕಂಪನಿಯ ಪ್ರಕಾರ ಮಹೀಂದ್ರ ವೆರಿಟೊ ವೈಬ್ ಪ್ರತಿ ಲೀಟರ್‌ಗೆ 20.8 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ವೆರಿಟೊದಲ್ಲಿರುವ ಸಮಾನ 1.5 ಲೀಟರ್ ಡೀಸೆಲ್ ಎಂಜಿನ್‌ ಆಳವಡಿಸಲಾಗಿದೆ. ಸಬ್ ಫೋರ್ ಮೀಟರ್‌ನಲ್ಲಿ ಆಗಮನವಾಗಲಿರುವುದರಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ನೆರವಾಗಲಿದೆ.

ಎಂಜಿನ್ ಮತ್ತು ಮೈಲೇಜ್

ಎಂಜಿನ್ ಮತ್ತು ಮೈಲೇಜ್

1.5 ಲೀಟರ್ ಡಿಸಿಐ ಡೀಸೆಲ್ ಎಂಜಿನ್

ಟೈಪ್: 4 ಸಿಲಿಂಡರ್, 8 ವಾಲ್ವೆ

ಡಿಸ್‌ಪ್ಲೇಸ್‌ಮೆಂಟ್: 1461 ಸಿಸಿ

ಮ್ಯಾಕ್ಸಿಮಮ್ ಪವರ್ (ps/rpm): 65/4000

ಮಾಕ್ಸಿಮಮ್ ಟರ್ಕ್ಯೂ (nm/rpm): 160/2000

ಒಟ್ಟು ಭಾರ: 1655 ಕೆಜಿ

ಕರ್ಬ್ ತೂಕ: 1155 ಕೆಜಿ

ಮೈಲೇಜ್ ಪ್ರತಿ ಲೀಟರ್‌ಗೆ 20.8 ಕೀ.ಮೀ.

ಆರಾಮದಾಯಕ

ಆರಾಮದಾಯಕ

ಎಸಿ

ಹೊಂದಾಣಿಸಬಹುದಾದ ಹೆಡ್ ರೆಸ್ಟ್ (ಫ್ರಂಟ್ ಆಂಡ್ ರಿಯರ್)

ಫ್ರಂಟ್ ಡೋರ್ ಮ್ಯಾಪ್ ಪಾಕೆಟ್

ರಿಯರ್ ಡಿಫಾಗರ್

ಒಳಗಡೆಯಿಂದ ಹೊಂದಾಣಿಸಬಹುದಾದ ಒಆರ್‌ವಿಎಂ

ಪವರ್ ಸ್ಟೀರಿಂಗ್

ಪವರ್ ವಿಂಡೋ (ಫ್ರಂಟ್ ಆಂಡ್ ರಿಯರ್)

2 ಡಿನ್ ಮ್ಯೂಸಿಕ್ ಸಿಸ್ಟಂ ಜತೆ ಸಿಡಿ/ಎಂಪಿ3 ಪ್ಲೇಯರ್, ಯುಎಸ್‌ಬಿ ಕನೆಕ್ಷನ್, ಎಯುಎಕ್ಸ್ ಇನ್, ಟ್ಯೂನರ್, 4 ಸ್ಪೀಕರ್

ಸೆಂಟ್ರಲ್ ಲಾಂಕಿಗ್

ಎಕ್ಸ್‌ಟೀರಿಯರ್

ಎಕ್ಸ್‌ಟೀರಿಯರ್

ಲೈಟ್- ಸ್ಟ್ರೀಮಿಂಗ್ ಎಲ್‌ಇಡಿ ಟೈಲ್ ಲ್ಯಾಂಪ್

ಅಥ್ಲೇಟಿಕ್ ಅಲಾಯ್ ವೀಲ್

ಕಾರ್ಬನ್ ಫಿನಿಶ್ ಫ್ರಂಟ್ ಗ್ರಿಲ್

ವಿಂಡ್ ಶೀಲ್ಡ್ ವೈಪರ್

ಬಾಡಿ ಕಲರ್ ಬಂಪರ್

ಸೈಡ್- ಪ್ರಭಾವಿ ಬೀಮ್

ಫ್ರಂಟ್ ಫಾಗ್ ಲ್ಯಾಂಪ್ ಜತೆ ಕ್ಲಿಯರ್ ಲೀನ್ಸ್

ಸೈಡ್ ವ್ಯೂ ಮಿರರ್

ರೂಫ್ ರೈಲ್

ವಿಂಗ್ ಶೇಪ್ ರಿಯರ್ ಕ್ರೋಮ್ ಅಪ್ಲಿಕ್ಯೂ

ಬಾಡಿ ಕಲರ್ ಡೋರ್ ಹ್ಯಾಂಡಲ್

ಇಂಟಿರಿಯರ್

ಇಂಟಿರಿಯರ್

ಪ್ಲಶ್ ಫ್ಯಾಬ್ರಿಕ್ ಅಪ್‌ಹೋಲ್‌ಸ್ಟೆರಿ

ಪಾರ್ಸೆಲ್ ಶೆಲ್ಫ್

ಫ್ರಂಟ್ ಆಂಡ್ ರಿಯರ್ ಡೋರ್ ಟ್ರಿಮ್ ವಿತ್ ಫ್ಯಾಬ್ರಿಕ್

ಸ್ಪೋರ್ಟಿ ಗಿಯರ್ ಶಿಫ್ಟ್ ಲೆವೆರ್ ನಾಬ್

ಇನ್ಸ್ಟುಮೆಂಟ್ ಪ್ಯಾನೆಲ್ ಟಾಪರ್ ಬ್ಯಾಡ್

ಸೆಂಟರ್ ಕನ್ಸಾಲ್ ಸ್ಟೋರೆಜ್ ಸ್ಪೇಸ್

ಸೆಂಟರ್ ಫಾಸಿಯಾ

ಮೊಬೈಲ್ ಹೋಲ್ಡರ್

ಬಾಟಲ್ ಹೋಲ್ಡರ್

ಡೈಮಷನ್

ಡೈಮಷನ್

ಬೂಟ್ ಸ್ಪೇಸ್ 330 ಲೀಟರ್

ಒಟ್ಟು ಉದ್ದ 3991 ಎಂಎಂ

ಒಟ್ಟು ಅಗಲ 1740 ಎಂಎಂ

ಎತ್ತರ 1540 ಎಂಎಂ

ವೀಲ್ ಬೇಸ್ 2630 ಎಂಎಂ

ಗ್ರೌಂಡ್ ಕ್ಲಿಯರನ್ಸ್ 172 ಎಂಎಂ

ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯ 50 ಲೀಟರ್

ಟರ್ನಿಂಗ್ ರೇಡಿಯಸ್ 5.25 ಮೀಟರ್

ಟೈರ್ 185/70 R14 ಟ್ಯೂಬ್ ಲೆಸ್

ಸ್ಥಳಾವಕಾಶ

ಸ್ಥಳಾವಕಾಶ

ಬೆಸ್ಟ್ ಇನ್ ಕ್ಲಾಸ್ ಕ್ಯಾಬಿನ್ ಸ್ಪೇಸ್

330 ಲೀಟರ್ ಬೂಟ್ ಸ್ಪೇಸ್

ವಿಶಾಲವಾದ ಹಿಂಭಾಗದ ಸೀಟ್

3 ಹೊಂದಾಣಿಸಬಹುದಾದ ರಿಯರ್ ಹೆಡ್‌ರೆಸ್ಟ್

ಕ್ವಾಡ್ರಾಟೋನ್ ಡ್ಯಾಶ್‌ಬೋರ್ಡ್

2 ಡಿನ್ ಮ್ಯೂಸಿಕ್ ಸಿಸ್ಟಂ, ಸಿಡಿ ಪ್ಲೇಯರ್, ಎಂಪಿ3, ಯುಎಸ್‌ಬಿ, ಎಯುಎಕ್ಸ್

ಕ್ವಿಕ್ ಕಂಟ್ರೋಲ್ ಎಸಿ ಜತೆ ಎರ್ಗಾಮಿಕ್ ಕಂಟ್ರೋಲ್

ಮಲ್ಟಿ ಡೈರಕ್ಷನಲ್ ಸರ್ಕ್ಯೂಲರ್ ಎಸಿ ವೆಂಟ್

ಫ್ರಂಟ್ ಡ್ಯಾಶ್ ಪಾರ್ಸೆಲ್ ಶೆಲ್ಫ್ ವಿತ್ ಕ್ರೋಮ್ ಅಸೆಂಟ್

ಇನ್ಸ್ಟ್ರುಮೆಂಟ್ ಪ್ಯಾನೆಲ್, ಮಲ್ಟಿ ಮಾಹಿತಿ ಡಿಸ್‌ಪ್ಲೇ

ಎಲಕ್ಟ್ರಿಕ್ ಒಆರ್‌ವಿಎಂ ಕಂಟ್ರೋಲ್

ಆರಾಮದಾಯಕ ಸೀಟ್

ಸುರಕ್ಷತೆ

ಸುರಕ್ಷತೆ

ಎಬಿಎಸ್ ಜತೆ ಇಬಿಡಿ

ಡ್ರೈವರ್ ಏರ್ ಬ್ಯಾಗ್

ಹಿಂದುಗಡೆ ಹೆಚ್ಚುವರಿ ರಕ್ಷಣೆ

ಸೈಡ್- ಪ್ರಭಾವಿ ಬೀಮ್

ಹೆಲೊಜೆನ್ ಹೆಡ್ ಲೈಟ್

ಫ್ರಂಟ್ ಡಿಸ್ಕ್ ಬ್ರೇಕ್

ಎಲೆಕ್ಟ್ರಿಕಲ್ ರಿಯರ್ ವಿಂಡೋ ಚೈಲ್ಡ್ ಲಾಕ್

ಕಲರ್, ವಾರಂಟಿ

ಕಲರ್, ವಾರಂಟಿ

ಮೂರು ವರ್ಷ ಅಥವಾ ಒಂದು ಲಕ್ಷ ಕೀ.ಮಿ ವಾರಂಟಿ ಲಭ್ಯ

aqua rush

toreador red

dolphin grey

diamond white

java brown

fiery black

mist silver

ಕಾಂಪಾಕ್ಟ್ ವೆರಿಟೊ ವೈಬ್: ದೊಡ್ಡದಾದ, ಬಲಿಷ್ಠ ಹಾಗೂ ಕ್ರೀಡಾ ಲುಕ್

ಕಾಂಪಾಕ್ಟ್ ವೆರಿಟೊ ವೈಬ್: ದೊಡ್ಡದಾದ, ಬಲಿಷ್ಠ ಹಾಗೂ ಕ್ರೀಡಾ ಲುಕ್

ಫಸ್ಟ್ ಇನ್ ಕ್ಲಾಸ್, ಲೈಟ್ ಸ್ಟ್ರೀಮಿಂಗ್ ಎಲ್‌ಇಡಿ ಟೈಲ್ ಲ್ಯಾಂಪ್

ಅಲಾಯ್ ವೀಲ್

ಕಾರ್ಬನ್ ಫಿನಿಶ್ ಫ್ರಂಟ್ ಗ್ರಿಲ್

ವಿಂಗ್ ಶೇಪ್ ರಿಯರ್ ಕ್ರೋಮ್ ಅಪ್ಲಿಕ್ಯೂ

ಸ್ಟ್ರೀಮ್‌ಲೈನ್ಡ್ ಸ್ಕೈ ರಾಕ್ಸ್

ಸ್ಮೋಕ್ಡ್ ಗ್ಲಾಸ್ ಹೆಡ್ ಲ್ಯಾಂಪ್

ಸ್ಪೋರ್ಟಿ ಮಫ್ಮರ್ ಕಟ್ಟರ್

ಸ್ಪೋರ್ಟಿ ಡ್ಯುಯಲ್ ಟೋನ್ ರಿಯರ್ ಬಂಪರ್

ಬೋಲ್ಡ್ ವೀಲ್ ಆರ್ಚಸ್

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Mahindra Verito Vibe

Article Published On: Wednesday, June 5, 2013, 16:16 [IST]
English summary
Mahindra Verito Vibe compact sedan, available in three variants, has a starting price of INR 5,63,496, ex-showroom, Mumbai, for the D2 1.5 variant. The other variants are, D4 1.5, priced at INR 5,89,642 and 1.5 D6 priced at INR 6,49,473.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+