ಇಕೊ ಲಿಮಿಟೆಡ್ 'ಸ್ಮೈಲ್ಸ್' ಲಾಂಚ್ - 7 ನ್ಯೂ ಫೀಚರ್ಸ್

By Nagaraja

ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ನೂತನ ಲಿಮಿಟೆಡ್ ಅಡಿಷನ್ ಇಕೊ 'ಸ್ಮೈಲ್ಸ್' ಲಾಂಚ್ ಮಾಡಿದ್ದು, ಏಳು ನೂತನ ಫೀಚರ್ಸ್‌ಗಳನ್ನು ಪಡೆಯಲಿದೆ.

2010ರಲ್ಲಿ ಇಕೊ ವ್ಯಾನ್ ಮೊದಲ ಬಾರಿಗೆ ದೇಶದ ಮಾರುಕಟ್ಟೆಗೆ ಪರಿಚಯಗೊಂಡಿತ್ತು. ಇದೀಗ ಸಾಮಾನ್ಯ ಇಕೊ ಹೊರತಾಗಿ ಹೆಚ್ಚುವರಿ ಫೀಚರ್ಸ್‌ಗಳೊಂದಿಗೆ ಸೀಮಿತ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

7 ನೂತನ ಫೀಚರ್ಸ್ ಯಾವುದೆಲ್ಲ?

  • ಡಬಲ್ ಡಿನ್ ಮ್ಯೂಸಿಕ್ ಸ್ಟಿರಿಯೋ, ಟು ಸ್ಪೀಕರ್
  • ಯುಎಸ್‌ಬಿ ಕನೆಕ್ಟಿವಿಟಿ
  • ಬ್ಲ್ಯಾಕ್ ಡೋರ್ ಮ್ಯಾಟ್
  • ಡ್ಯುಯಲ್ ಟೋನ್ ಸೀಟ್ ಕವರ್
  • ಫುಲ್ ವೀಲ್ ಕವರ್
  • ಮಡ್ ಪ್ಲಾಪ್
  • ಸ್ಲೈಲ್ ಸ್ಟಿಕ್ಕರ್

ಈ ಮೂಲಕ ಇಕೊ ಆವೃತ್ತಿಗೆ ಉತ್ತೇಜನ ನೀಡುವುದರೊಂದಿಗೆ ಮಾರಾಟ ಪ್ರಗತಿ ಸಾಧಿಸುವ ನಿರೀಕ್ಷೆಯನ್ನು ಮಾರುತಿ ಹೊಂದಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಮಾರಾಟ ಹಿನ್ನಡೆ ಅನುಭವಿಸಿರುವುದಿರಿಂದ ಈ ಸೀಮಿತ ಆವೃತ್ತಿ ಹೇಗೆ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Maruti Suzuki Launches Eeco Smiles Limited Edition

ನೂತನ ಲಿಮೆಟೆಡ್ ಅಡಿಷನ್ ಇಕೊ 'ಸ್ಮೈಲ್ಸ್' ವ್ಯಾನ್‌ಗಾಗಿ ನೀವು ಹೆಚ್ಚುವರಿ 9,490 ರು.ಗಳನ್ನು ಪಾವತಿಸಬೇಕಾಗುತ್ತದೆ.

Maruti Suzuki Launches Eeco Smiles Limited Edition

ಮಾರುತಿ ಇಕೋ ಫೈವ್ ಸೀಟರ್ ಮಾಡೆಲ್ ಆರಂಭಿಕ ದರ 3.05 ಲಕ್ಷ ರು.ಗಳಾಗಿದೆ. ಹಾಗೆಯೇ ಸೆವನ್ ಸೀಟರ್ ಇಕೊ ದೆಹಲಿ ಎಕ್ಸ್ ಶೋ ರೂಂ ದರ 3.22 ಲಕ್ಷ ರು.ಗಳಾಗಿವೆ.

Maruti Suzuki Launches Eeco Smiles Limited Edition

ನೂತನ ಲಿಮೆಟೆಡ್ ಅಡಿಷನ್ ಇಕೊ ಸ್ಮೈಲ್ ಕಾಸ್ಮೆಟಿಕ್ ಬದಲಾವಣೆಯೊಂದಿಗೆ ಆಗಮನವಾಗಿದ್ದು, ಡಿನ್ (DIN) ಮ್ಯೂಸಿಕ್ ಸ್ಟಿರಿಯೋ ಹಾಗೂ ಒಳಭಾಗದಲ್ಲಿ ಡೋರ್ ಮ್ಯಾಟ್ ಜತೆ ಡ್ಯುಯಲ್ ಟೋನ್ ಸೀಟ್ ಕವರ್ ಹೊಂದಿರಲಿದೆ.

Maruti Suzuki Launches Eeco Smiles Limited Edition

ವೀಲ್ ಕವರ್, ಮಡ್ ಪ್ಲಾಪ್ ಹಾಗೂ ಕಾರಿನ ಸೈಡ್ ಹಾಗೂ ಹಿಂಬದಿಯಲ್ಲಿ ಸ್ಲೈಲ್ ಸ್ಟಿಕ್ಕರ್‌ಗಳನ್ನು ನೂತನ ಇಕೊ ಪಡೆಯಲಿದೆ.

Maruti Suzuki Launches Eeco Smiles Limited Edition

ಮಾರುತಿ ಇಕೆ 1.2 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಸಿಎನ್‌ಜಿ ಕಿಟ್ ಆಪ್ಷನ್ ಲಭ್ಯವಿದೆ. ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ ಗರಿಷ್ಠ 73 ಬಿಎಚ್‌ಪಿ ಪವರ್ ಉತ್ಪಾದಿಸಿದ್ದು, 101 ಪೀಕ್ ಟರ್ಕ್ಯೂ ಹೊಂದಿರಲಿದೆ.

Maruti Suzuki Launches Eeco Smiles Limited Edition

ಇನ್ನು ಮೈಲೇಜ್ ಬಗ್ಗೆ ಮಾತನಾಡುವುದಾದರೆ ಇಕೊ ಪ್ರತಿ ಲೀಟರ್‌ಗೆ 15 ಕೀ.ಮೀ. ಮೈಲೇಜ್ ನೀಡಲಿದೆ. ಹಾಗೆಯೇ ಸಿಎನ್‌ಜಿ ಕಿಟ್ ಪ್ರತಿ ಕೆ.ಜಿ.ಗೆ 20 ಕೀ.ಮಿ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

More from DriveSpark

Article Published On: Thursday, March 21, 2013, 10:06 [IST]
English summary
To boost sales of the Eeco, Maruti Suzuki has now announced a limited edition version called ‘Smiles.' This limited edition Eeco offers seven new features for a starting price of INR 3.32 lakhs, which is only Rs 9490 more than the standard variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+