ಸ್ಟಿಂಗ್ರೇ ಮೈಲೇಜ್ 20.51 kmpl; ಸದ್ಯದಲ್ಲೇ ಸಿಎನ್‌ಜಿ ಎಂಟ್ರಿ

By Nagaraja

ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಗೆ ಕಾಲಿಟ್ಟಿರುವ ಮಾರುತಿ ಸುಜುಕಿ ಸ್ಟಿಂಗ್ರೇ ನಿರ್ವಹಣೆ ಬಗ್ಗೆ ಕಾರು ಪ್ರಿಯರಲ್ಲಿ ಕುತೂಹಲ ಮನೆ ಮಾಡಿದೆ. ಇತ್ತೀಚೆಗಷ್ಟೇ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ಲಗ್ಷುರಿ ಹ್ಯಾಚ್‌ಬ್ಯಾಕ್ ಸ್ಟಿಂಗ್ರೇ ಲಾಂಚ್ ಮಾಡಿತ್ತು. ಇದರ ದೆಹಲಿ ಎಕ್ಸ್ ಶೋ ರೂಂ ದರ 4.09 ಲಕ್ಷ ರು.ಗಳಿಂದ ಆರಂಭವಾಗಿ 4.66 ಲಕ್ಷ ರು.ಗಳ ವರೆಗಿದೆ.

ಹಾಗಿದ್ದರೂ ಸ್ಟಿಂಗ್ರೇ ಮೈಲೇಜ್ ಬಗ್ಗೆ ತಿಳಿಯುವ ಕುತೂಹಲ ಹಲವರಲ್ಲಿದೆ. ನಿಮ್ಮ ಮಾಹಿತಿಗಾಗಿ ಮಾರುತಿ ಸುಜುಕಿ ಸ್ಟಿಂಗ್ರೇ ಪ್ರತಿ ಲೀಟರ್‌ಗೆ 20.51 ಕೀ.ಮೀ. ಮೇಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದರಲ್ಲಿ 1.0 ಲೀಟರ್ ಕೆ ಸಿರೀಸ್ 998ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಅದೇ ಹೊತ್ತಿಗೆ ಸ್ಟಿಂಗ್ರೇ ಸಿಎನ್‌ಜಿ ವರ್ಷನ್ ಸದ್ಯದಲ್ಲೇ ಪರಿಚಯಿಸುವ ಇರಾದೆಯನ್ನು ಕಂಪನಿ ವ್ಯಕ್ತಪಡಿಸಿದೆ. ನಿಮ್ಮ ಮಾಹಿತಿಗಾಗಿ 1999ನೇ ಇಸವಿಯಲ್ಲಿ ಮೊದಲ ಬಾರಿಗೆ ಲಾಂಚ್ ಆಗಿದ್ದ ವ್ಯಾಗನಾರ್ ಈ ವರೆಗೆ 13 ಲಕ್ಷ ಯುನಿಟ್ ಮಾರಾಟವಾಗಿದೆ. ಇದೀಗ ಆಗಮನವಾಗಿರುವ ಹೊಸ ಸ್ಟಿಂಗ್ರೇದಲ್ಲಿ ಏನೆಲ್ಲ ವೈಶಿಷ್ಟ್ಯಗಳಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ...

ಫಸ್ಟ್ ಇನ್ ಕ್ಲಾಸ್

ಫಸ್ಟ್ ಇನ್ ಕ್ಲಾಸ್

ಪ್ರೊಜೆಕ್ಟರ್ ಹೆಡ್‌ಲ್ಯಾಂಪ್,

ಸ್ಟೈಲಿಷ್ ರಿಫ್ಲೆಕ್ಟರ್ ಗ್ರಿಲ್

ಆಕ್ರಮಣಕಾರಿ ಎಕ್ಸ್‌ಟೀರಿಯರ್

ಆಕ್ರಮಣಕಾರಿ ಎಕ್ಸ್‌ಟೀರಿಯರ್

ಗನ್ ಮೆಟಲ್ ಗ್ರೇ ಕಲರ್ ಅಲಾಯ್ ವೀಲ್,

ಸ್ಟೈಲಿಷ್ ರಿಯರ್ ಸ್ಪಾಯ್ಲರ್,

ಸ್ಪೋರ್ಟಿ ರೈಡ್ ಸ್ಕರ್ಟ್

ಪ್ರೀಮಿಯಂ ಇಂಟಿರಿಯರ್

ಪ್ರೀಮಿಯಂ ಇಂಟಿರಿಯರ್

ಸ್ಟಿಂಗ್ರೇ ಥೀಮ್ ಸೀಟು,

ಲೆಥರ್ ವ್ರಾಪ್ಡ್ ಸ್ಟೀರಿಂಗ್ ಜತೆ ಆಡಿಯೋ ಕಂಟ್ರೋಲ್ (ವಿಎಕ್ಸ್‌ಐ ಆಪ್ಷನಲ್),

ಇನ್ಸ್ಟುಮೆಂಟ್ ಕ್ಲಸ್ಟರ್

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಮಲ್ಟಿ ಇನ್ಫೋಮೆಷನ್ ಡಿಸ್‌ಪ್ಲೇ,

ಆಡಿಯೋ ಸಿಸ್ಟಂ ,

ಫ್ರಂಟ್ ಆಂಡ್ ರಿಯರ್ ಪವರ್ ವಿಂಡೋ,

ಟಿಲ್ಟ್ ಹೊಂದಾಣಿಸಬಹುದಾದ ಸ್ಟೀರಿಂಗ್ ,

ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ರಿಯರ್ ವ್ಯೂ ಕ್ಯಾಮೆರಾ

ಹೆಚ್ಚುವರಿ ಸುರಕ್ಷತೆ, ಸ್ಟೋರೆಜ್ ಸ್ಪೇಸ್

ಹೆಚ್ಚುವರಿ ಸುರಕ್ಷತೆ, ಸ್ಟೋರೆಜ್ ಸ್ಪೇಸ್

ಡ್ರೈವರ್ ಏರ್ ಬ್ಯಾಗ್ ಮತ್ತು ಎಬಿಎಸ್ (ವಿಎಕ್ಸ್‌ಐ ಆಪ್ಷನ್),

ರಿಯರ್ ವೈಪರ್, ವಾಶರ್ ಮತ್ತು ಡಿ ಫಾಗರ್ (ವಿಎಕ್ಸ್‌ಐ)

ಪುಶ್ ಟೈರ್ ಅಪ್ಪರ್ ಗ್ಲೋವ್ ಬಾಕ್ಸ್ ,

ಪ್ಯಾಸೆಂಜರ್ ಸೀಟ್ ಅಂಡರ್ ಟ್ರೇ

More from DriveSpark

Article Published On: Monday, August 26, 2013, 10:08 [IST]
English summary
Fitted with a 1.0 liter K Series 998cc three cylinder petrol engine, Maruti Suzuki Stingray offering fuel efficiency of 20.51 kmpl.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+