ಬರುತ್ತಿದೆ ಜನಪ್ರಿಯ ಮಾರುತಿ ಎರ್ಟಿಗಾ ವಿಶೇಷ ಆವೃತ್ತಿ

By Nagaraja

ಲೈಫ್ ಯುಟಿಲಿಟಿ ವೆಹಿಕಲ್ (ಎಲ್‌ಯುವಿ) ಎರ್ಟಿಗಾ ವರ್ಷಾಚರಣೆಯ ಸಂಭ್ರಮದಲ್ಲಿರುವ ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ನೂತನ ವಿಶೇಷ ಆವೃತ್ತಿಯನ್ನು ಸದ್ಯದಲ್ಲೇ ಬಿಡುಗಡೆಗೊಳಿಸಲಿದೆ.

ಈ ಮೂಲಕ ಎರ್ಟಿಗಾ ಒಂದನೇ ವರ್ಷಾಚರಣೆಯನ್ನು ಕೊಂಡಾಡುವ ಯೋಜನೆ ಮಾರುತಿ ಹೊಂದಿದೆ. ನೂತನ ಸ್ಪೆಷಲ್ ಎಡಿಷನ್ ವಿಶೇ, ಪ್ಯಾಕೇಜ್‌ನೊಂದಿಗೆ ಆಗಮನವಾಗಲಿದ್ದು, ಕಾಸ್ಮೆಟಿಕ್ ಬದಲಾವಣೆ ಜತೆ ಹೊಸ ಟಚ್‌ಸ್ಕ್ರೀನ್ ನೇವಿಗೇಷನ್, ಬ್ಲ್ಯೂಟೂತ್ ಆಡಿಯೋ ಸಿಸ್ಟಂ, ಲೆಥರ್ ಸೀಟ್ ಹಾಗೂ ವಿಶೇಷ ಲೊಗೊ ಕೂಡಾ ಹೊಂದಿರಲಿದೆ.
ತಾಜಾ ಸುದ್ದಿಗಾಗಿ ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿರಿ

ಮಾರುತಿ ಎರ್ಟಿಗಾ ವಿಶೇಷ ಆವೃತ್ತಿ

2012ನೇ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿದ್ದ ಎರ್ಟಿಗಾ ಅದೇ ವರ್ಷ ಎಪ್ರಿಲ್ ತಿಂಗಳಲ್ಲಿ ಉತ್ಪಾದಕ ವರ್ಷನ್ ಆಗಮನವಾಗಿತ್ತು.

ಮಾರುತಿ ಎರ್ಟಿಗಾ ವಿಶೇಷ ಆವೃತ್ತಿ

ಮಲ್ಟಿ ಪರ್ಪಸ್ ವೆಹಿಕಲ್ ವಿಭಾಗದಲ್ಲಿ ಕಾಣಿಸಿಕೊಂಡಿದ್ದ ಎರ್ಟಿಗಾ ಲೈಫ್ ಯುಟಿಲಿಟಿ ವೆಹಿಕಲ್ ಎಂಬ ನೂತನ ಸೆಗ್ಮೆಂಟ್ ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಗಿತ್ತು.

ಮಾರುತಿ ಎರ್ಟಿಗಾ ವಿಶೇಷ ಆವೃತ್ತಿ

ಬಿಡುಗಡೆಯಾದ ಒಂದೇ ವರ್ಷದೊಳಗೆ ವರ್ಷದ ಕಾರು ಸಹಿತ ಹಲವು ಪ್ರಶಸ್ತಿಗಳನ್ನು ಬಾಚಿಕೂಂಡಿರುವ ಎರ್ಟಿಗಾ ಈ ವರೆಗೆ 70 ಸಾವಿರಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿವೆ.

ಮಾರುತಿ ಎರ್ಟಿಗಾ ವಿಶೇಷ ಆವೃತ್ತಿ

ಪ್ರಸ್ತುತ ತನ್ನ ಯಶಸ್ಸನ್ನು ಇನ್ನಷ್ಟು ಮಧುರಗೊಳಿಸಲು ಹೊರಟಿರುವ ಮಾರುತಿ ಸುಜುಕಿ, ಎರ್ಟಿಗಾ ವಿಶೇಷ ಆವೃತ್ತಿಯನ್ನು ಗ್ರಾಹಕರಿಗೆ ಪರಿಚಯಿಸಲಿದೆ.

ಮಾರುತಿ ಎರ್ಟಿಗಾ ವಿಶೇಷ ಆವೃತ್ತಿ

ಎರ್ಟಿಗಾ ಸ್ಪೆಷಲ್ ಎಡಿಷನ್‌ನಲ್ಲಿ ಯಾವೆಲ್ಲ ಬದಲಾವಣೆಗಳಿರಲಿವೆ ಎಂಬುದರ ಬಗ್ಗೆ ನಿಖರ ಮಾಹಿತಿ ಬಂದಿಲ್ಲ. ಹಾಗಿದ್ದರೂ ಕಾಸ್ಮೆಟಿಕ್ ಬದಲಾವಣೆ ಜತೆ ಕೆಲವೊಂದು ವಿನೂತನ ಫೀಚರ್ಸ್ ಹೊಂದಿರುವ ಸಾಧ್ಯತೆಯಿದೆ.

ಮಾರುತಿ ಎರ್ಟಿಗಾ ವಿಶೇಷ ಆವೃತ್ತಿ

ಎಂಜಿನ್ ಆಯ್ಕೆಯು ಸಾಮಾನ್ಯ ಆವೃತ್ತಿಯಲ್ಲಿದ್ದಂತೆ 1.4 ಲೀಟರ್ ಕೆ ಸಿರೀಸ್ ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ಇರಲಿದೆ.

ಮಾರುತಿ ಎರ್ಟಿಗಾ ವಿಶೇಷ ಆವೃತ್ತಿ
ಮಾರುತಿ ಎರ್ಟಿಗಾ ವಿಶೇಷ ಆವೃತ್ತಿ
ಮಾರುತಿ ಎರ್ಟಿಗಾ ವಿಶೇಷ ಆವೃತ್ತಿ
ಮಾರುತಿ ಎರ್ಟಿಗಾ ವಿಶೇಷ ಆವೃತ್ತಿ
ಮಾರುತಿ ಎರ್ಟಿಗಾ ವಿಶೇಷ ಆವೃತ್ತಿ

More from DriveSpark

Article Published On: Wednesday, April 10, 2013, 9:19 [IST]
English summary
When Maruti Suzuki launched the Ertiga MPV in India last year they ended up creating a new segment, one that was right below a full sized MPV such as the Toyota Innova. The automaker called it LUV, short for Light Utility Vehicle and people loved it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+