ಮಾರುತಿಯಿಂದ ಎಸ್ಎಕ್ಸ್-4 ಎಸ್-ಕ್ರಾಸ್ ಅನಾವರಣ

2014 ಆಟೋ ಎಕ್ಸ್ ಪೋ ಅಧಿಕೃತ ಚಾಲನೆಗೆ ಒಂದು ದಿನ ಮೊದಲಾಗಿ ನಡೆಯುತ್ತಿರುವ ಸಮಾರಂಭದಲ್ಲಿ ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ತನ್ನ ಎರಡು ನೂತನ ಮಾದರಿಗಳನ್ನು ಪರಿಚಯಿಸಿದೆ.

ಇದು ಡ್ರೈವ್ ಸ್ಪಾರ್ಕ್ ಎಕ್ಸ್‌ಕ್ಲೂಸಿವ್
ದೆಹಲಿಯಲ್ಲಿ ಬೀಡು ಬಿಟ್ಟಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಕ್ಷಣ ಕ್ಷಣದ ಮಾಹಿತಿಗಳನ್ನು ಓದುಗರನ್ನು ತಲುಪಿಸುವಲ್ಲಿ ಮಗ್ನವಾಗಿದೆ.

ಮಾರುತಿಯಿಂದ ಅನಾವರಣಗೊಂಡಿರುವ ಮಾದರಿಗಳು:

  • ಎಸ್‌ಎಕ್ಸ್-4 ಎಸ್-ಕ್ರಾಸ್
  • ಕಾನೆಸ್ಟ್ ಸಿಯಾಝ್ (CIAZ)

ಮಾರುತಿಯಿಂದ ಎಸ್ಎಕ್ಸ್-4 ಎಸ್-ಕ್ರಾಸ್ ಅನಾವರಣ

ದೆಹಲಿ ಆಟೋ ಎಕ್ಸ್ ಪೋದಲ್ಲಿ ಮೊದಲ ಮಾದರಿಯನ್ನು ಮಾರುತಿ ಸುಜುಕಿ ಪ್ರದರ್ಶಿಸಿದೆ. ಇಲ್ಲಿದೆ ನೋಡಿ ಆಕರ್ಷಕ ಎಸ್‌ಎಕ್ಸ್-4 ಎಸ್ ಕ್ರಾಸ್

ಮಾರುತಿಯಿಂದ ಎಸ್ಎಕ್ಸ್-4 ಎಸ್-ಕ್ರಾಸ್ ಅನಾವರಣ

ಈಗಾಗಲೇ ಆಸ್ಟ್ರೇಲಿಯಾ ಮಾರುಕಟ್ಟೆ ತಲುಪಿರುವ ಸುಜುಕಿ ಎಸ್‌ಎಕ್ಸ್-4 ಎಸ್ ಕ್ರಾಸ್ 1.26 ಲಕ್ಷ ರು.ಗಳ ಅಸುಪಾಸಿನಲ್ಲಿ ಆಗಮನವಾಗಿತ್ತು.

ಮಾರುತಿಯಿಂದ ಎಸ್ಎಕ್ಸ್-4 ಎಸ್-ಕ್ರಾಸ್ ಅನಾವರಣ

ಇದೀಗ ಭಾರತ ಪ್ರವೇಶಿಸಲಿರುವ ಎಸ್‌ಎಕ್ಸ್-4 ಎಸ್ ಕ್ರಾಸ್ ಆಸ್ಟ್ರೇಲಿಯಾದಲ್ಲಿರುವುದಕ್ಕೆ ಸಮಾನವಾದ 1.6 ಲೀಟರ್ ಎಂಜಿನ್ ಪಡೆಯುವ ಸಾಧ್ಯತೆಯಿದೆ.

ಮಾರುತಿಯಿಂದ ಎಸ್ಎಕ್ಸ್-4 ಎಸ್-ಕ್ರಾಸ್ ಅನಾವರಣ

ಇದು ಬೆಲೆ ವಿಚಾರದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಹಾಗೂ ರೆನೊ ಡಸ್ಟರ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆಗಳು ಹೆಚ್ಚಿದೆ.

ಮಾರುತಿಯಿಂದ ಎಸ್ಎಕ್ಸ್-4 ಎಸ್-ಕ್ರಾಸ್ ಅನಾವರಣ

ಇಲ್ಲಿದೆ ನೋಡಿ ಸುಜುಕಿ ಎಸ್‌ಎಕ್ಸ್-4 ಎಸ್ ಕ್ರಾಸ್ ಆಕರ್ಷಕ ಭಂಗಿ

More from DriveSpark

Article Published On: Wednesday, February 5, 2014, 9:12 [IST]
English summary
Maruti Suzuki Unveils New SX-4 S-CROSS at Auto Expo 2014
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+