ಡಸ್ಟರ್, ಫೋರ್ಡ್‌ಗೆ ಟಕ್ಕರ್ ನೀಡಲು ಬರುತ್ತಿದೆ ಮಾರುತಿ ಆಲ್ಫಾ

By Nagaraja

ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಯಶ ಸಾಧಿಸಿರುವ ರೆನೊ ಡಸ್ಟರ್ ಹಾಗೂ ಇನ್ನಷ್ಟೇ ಬಿಡುಗಡೆಯಾಗಲಿರುವ ಫೋರ್ಡ್ ಇಕೊಸ್ಪೋರ್ಟ್‌ಗೆ ಟಕ್ಕರ್ ನೀಡಲು ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಸಜ್ಜಾಗುತ್ತಿದೆ.

ಡಸ್ಟರ್ ಯಶಸ್ಸನ್ನು ಗಂಭೀರವಾಗಿ ಪರಿಗಣಿಸಿರುವ ಹಾಗೂ ಇಕೊಸ್ಪೋರ್ಟ್ ಸ್ಪರ್ಧಾ ಸಾಧ್ಯತೆಯನ್ನು ಈಗಾಗಲೇ ಮನಗಂಡಿರುವ ಮಾರುತಿ, ಮುಂದಿನ ವರ್ಷ ನೂತನ ಕಾಂಪಾಕ್ಟ್ ಎಸ್‌ಯುವಿ ಕಾರನ್ನು ಲಾಂಚ್ ಮಾಡಲಿದೆ. ನಾಲ್ಕು ಮೀಟರ್ ಪರಿಧಿಯೊಳಗೆ ಆಗಮನವಾಗಲಿರುವುದರಿಂದ ಸ್ಪರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಲು ನೆರವಾಗಲಿದೆ.

ಕಳೆದ ವರ್ಷದ ದೆಹಲಿ ಆಟೋ ಎಕ್ಸ್‌ಪೋದಲ್ಲೇ ಮಾರುತಿಯ ಈ ನೂತನ ಎಕ್ಸ್‌ಎ-ಆಲ್ಫಾ ಕಾರು ಅನಾವರಣಗೊಂಡಿತ್ತು. ಈ ಕಾಂಪಾಕ್ಟ್ ಎಸ್‌ಯುವಿ ಕಾರಿನ ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್ ಕ್ಲಿಕ್ಕಿಸಿರಿ...

ಮಾರುತಿ ಎಕ್ಸ್ಎ-ಆಲ್ಫಾ ಪ್ರಮುಖ ಫೀಚರ್ಸ್

ಮಾರುತಿ ಎಕ್ಸ್ಎ-ಆಲ್ಫಾ ಪ್ರಮುಖ ಫೀಚರ್ಸ್

-ವೈಎಡಿ (YAD) ಎಂಬ ಕೋಡ್ ಹೆಸರು

-ಸಬ್ 4 ಮೀಟರ್ ಮಿತಿಯೊಳಗೆ ಆಗಮನ. ಇದರಿಂದ ಶೇ. 12ರಷ್ಟು ಅಬಕಾರಿ ಸುಂಕ ಲಾಭ

ಮಾರುತಿ ಎಕ್ಸ್ಎ-ಆಲ್ಫಾ ಪ್ರಮುಖ ಫೀಚರ್ಸ್

ಮಾರುತಿ ಎಕ್ಸ್ಎ-ಆಲ್ಫಾ ಪ್ರಮುಖ ಫೀಚರ್ಸ್

-ಇಲ್ಲಿ ಬೇಸರದ ಸಂಗತಿ ಏನೆಂದರೆ ಮಾರುತಿ ನೂತನ ಕಾರು 2014 ವರ್ಷಾಂತ್ಯದಲ್ಲಿ ಅಥವಾ 2015 ಆರಂಭದಲ್ಲಿ ಲಾಂಚ್.

-ಇದರಿಂದ ಈಗಾಗಲೇ ಮಾರುಕಟ್ಟೆಯಲ್ಲಿರುವ ಫೋರ್ಡ್ ಇಕೊಸ್ಪೋರ್ಟ್ ಹಾಗೂ ರೆನೊ ಡಸ್ಟರ್ ನಿಟ್ಟುಸಿರು ಬಿಡುವಂತಾಗಿದೆ.

ಮಾರುತಿ ಎಕ್ಸ್ಎ-ಆಲ್ಫಾ ಪ್ರಮುಖ ಫೀಚರ್ಸ್

ಮಾರುತಿ ಎಕ್ಸ್ಎ-ಆಲ್ಫಾ ಪ್ರಮುಖ ಫೀಚರ್ಸ್

-ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ಡೀಸೆಲ್ ವೆರಿಯಂಟ್ ಆಗಮನವಾಗಲಿದೆ. ಆದರೆ ಪೆಟ್ರೋಲ್ ವೆರಿಯಂಟ್ ಇರಲಿದೆಯೇ ಎಂಬುದು ಇನ್ನು ತಿಳಿದು ಬಂದಿಲ್ಲ.

-ವಿಡಿಐ, ಝಡ್‌ಡಿಐ ಹಾಗೂ ಝಡ್‌ಡಿಐ ಪ್ಲಸ್ ವೆರಿಯಂಟ್‌ಗಳಲ್ಲಿ ಆಗಮನ.

-ಸ್ಪರ್ಧಾತ್ಮಕ ದರ, ಎರಡು ಸಾಲುಗಳ ಸಿಟ್ಟಿಂಗ್ ವ್ಯವಸ್ಥೆ

2012ರ ದೆಹಲಿ ಎಕ್ಸ್‌ಪೋದಲ್ಲಿ ಮಾರುತಿ ವರದಿ

2012ರ ದೆಹಲಿ ಎಕ್ಸ್‌ಪೋದಲ್ಲಿ ಮಾರುತಿ ವರದಿ

ಒಟ್ಟಾರೆ ಉದ್ದ: 4000ಎಂಎಂ

ಒಟ್ಟು ಅಗಲ: 1900ಎಂಎಂ

ಒಟ್ಟು ಎತ್ತರ: 1600ಎಂಎಂ

ಸಿಟ್ಟಿಂಗ್ ಸಾಮರ್ಥ್ಯ: 5 ಜನರಿಗೆ

ಟೈರ್: 255/50 R19

ವೀಲ್‌ಬೇಸ್: 2500ಎಂಎಂ

2012ರ ದೆಹಲಿ ಎಕ್ಸ್‌ಪೋದಲ್ಲಿ ಮಾರುತಿ ವರದಿ

2012ರ ದೆಹಲಿ ಎಕ್ಸ್‌ಪೋದಲ್ಲಿ ಮಾರುತಿ ವರದಿ

ಹಾಗಿದ್ದರೂ ಉತ್ಪಾದಕ ವರ್ಷನ್ ಪಡೆಯುವಾಗ ಈ ಡೈಮೆಂಷನ್‌ಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ.

ಮಾರುತಿ ಎಕ್ಸ್‌ಎ-ಆಲ್ಫಾ

ಮಾರುತಿ ಎಕ್ಸ್‌ಎ-ಆಲ್ಫಾ

ಮಾರುತಿ ಎಕ್ಸ್‌ಎ-ಆಲ್ಫಾ

ಮಾರುತಿ ಎಕ್ಸ್‌ಎ-ಆಲ್ಫಾ

ಮಾರುತಿ ಎಕ್ಸ್‌ಎ-ಆಲ್ಫಾ

ಮಾರುತಿ ಎಕ್ಸ್‌ಎ-ಆಲ್ಫಾ

More from DriveSpark

Article Published On: Monday, April 22, 2013, 17:28 [IST]
English summary
After the launch of EcoSport in India in a couple of months, the most awaited compact SUV will be Maruti’s XA-Alpha for sure. Through one of our sources we have got a few sneaking bits to share with all of you.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+