ಬೆಂಝ್ ಡಬಲ್ ಧಮಾಕಾ; ಎ, ಬಿ ಕ್ಲಾಸ್ ಕಾರು ಬಿಡುಗಡೆ
ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಒಂದೇ ಸಮಯಕ್ಕೆ ಎರಡೆರಡು ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಡಬಲ್ ಧಮಾಕಾ ನೀಡಿದೆ.
ಹೌದು, ಪ್ರೀಮಿಯಂ ಕಾರುಗಳಲ್ಲಿ ಭಾರಿ ಹೆಸರು ಮಾಡಿರುವ ಬೆಂಝ್ ಸಂಸ್ಧೆಯು ಪ್ರಸಕ್ತ ಸಾಲಿನಲ್ಲಿ ದೇಶದಲ್ಲಿ 15 ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಇದರಂಗವಾಗಿ ಬಿ ಕ್ಲಾಸ್ ಹಾಗೂ ಎ ಕ್ಲಾಸ್ ಶಕ್ತಿಶಾಲಿ ಆವೃತ್ತಿಗಳನ್ನು ಬಿಡುಗಡೆಗೊಳಿಸಿದೆ. ಈ ಬಗೆಗಿನ ಸಮಗ್ರ ಮಾಹಿತಿಗಾಗಿ ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ...

ಬೆಲೆ ಮಾಹಿತಿ
ಮರ್ಸಿಡಿಸ್ ಬೆಂಝ್ ಬಿ ಕ್ಲಾಸ್ ಪೆಟ್ರೋಲ್ 180 ಸ್ಪೋರ್ಟ್ - 27.95 ಲಕ್ಷ ರು.
ಮರ್ಸಿಡಿಸ್ ಬೆಂಝ್ ಬಿ ಕ್ಲಾಸ್ ಡೀಸೆಲ್ 200 ಸಿಡಿಐ - 28.95 ಲಕ್ಷ ರು.

ಎಂಜಿನ್ ತಾಂತ್ರಿಕತೆ
ಬಿ ಕ್ಲಾಸ್ 180 ಸ್ಪೋರ್ಟ್ ಪೆಟ್ರೋಲ್ - 1.6 ಲೀಟರ್ ಡೈರಕ್ಟ್ ಇಂಜೆಕ್ಷನ್ - 122 ಅಶ್ವಶಕ್ತಿ, 200 ತಿರುಗುಬಲ, ಗರಿಷ್ಠ ವೇಗ ಗಂಟೆಗೆ 200 ಕೀ.ಮೀ.
ಬಿ ಕ್ಲಾಸ್ 200 ಡೀಸೆಲ್ - 2.1 ಲೀಟರ್ ಕಾಮನ್ ರೈಲ್ ಡೈರಕ್ಟ್ ಇಂಜೆಕ್ಷನ್ ಎಂಜಿನ್, 136 ಅಶ್ವಶಕ್ತಿ, 300 ತಿರುಗುಬಲ, ಗರಿಷ್ಠ ವೇಗ ಗಂಟೆಗೆ 210 ಕೀ.ಮೀ.
ಗೇರ್ ಬಾಕ್ಸ್: 7 ಜಿ ಟ್ರಾನಿಕ್ ಆಟೋಮ್ಯಾಟಿಕ್

ಬಿ ಕ್ಲಾಸ್ - ವಿಶೇಷತೆ
ಎಲ್‌ಇಡಿ ಗರಿಷ್ಠ ನಿರ್ವಹಣೆಯ ಹೆಡ್ ಲ್ಯಾಂಪ್ ಜೊತೆಗೆ ಡೇಟೈಮ್, ರಾತ್ರಿ ಸಮಯದಲ್ಲಿ ನೋಟ,
ಹೊರಮೈ ಮಿರರ್‌ನಲ್ಲಿ ಎಲ್‌ಇಡಿ ಇಂಡಿಕೇಟರ್,
ಎಲ್‌ಇಡಿ ಟೈಲ್ ಲ್ಯಾಂಪ್,
ಎಲ್‌ಇಡಿ ತಂತ್ರಜ್ಞಾನ,
10 ಸ್ಪೋಕ್ ಅಲಾಯ್ ವೀಲ್,
ಚಾಲಕ ಬದಿಯಲ್ಲಿ ಆಟೋ ಡಿಮ್ಮಿಂಗ್ ಎಕ್ಸ್‌ಟೀರಿಯರ್ ಮಿರರ್
ಇಕೊ ಸ್ಟ್ಯಾರ್ಟ್/ಸ್ಟಾಪ್ ಕ್ರಿಯೆ,

ಬಿ ಕ್ಲಾಸ್ - ವಿಶೇಷತೆ
ಕಮಿಂಗ್ ಹೋಮ್ ಕ್ರಿಯೆ,
ಹೆಡ್ ಲ್ಯಾಂಪ್ ಅಸಿಸ್ಟ್,
ರಿಯರ್ ರೂಫ್ ಸ್ಪಾಯ್ಲರ್,
ರಿಯರ್ ಫಾಗ್ ಲ್ಯಾಂಪ್,
ನ್ಯೂ ಜನರೇಷನ್ ಟೆಲಿಮ್ಯಾಟಿಕ್ಸ್ ಆಡಿಯೋ 20,
ಹೈ ರೆಸೆಲ್ಯೂಷನ್ ಮಲ್ಟಿಮೀಡಿಯಾ ಸಿಸ್ಟಂ ಜೊತೆ ಟ್ವಿನ್ ಟ್ಯೂನರ್ ಮತ್ತು ಸಿಡಿ ಪ್ಲೇಯರ್,
ಬೂಟೂತ್ ಕನೆಕ್ಟಿವಿಟಿ, ಟೆಲಿಫೋನ್ ಕೀಬೋರ್ಡ್

ಬಿ ಕ್ಲಾಸ್ -ಸುರಕ್ಷತೆ
ಆಂಟೆಕ್ಷನ್ ಅಸಿಸ್ಟ್,
ಅಡಾಪ್ಟಿವ್ ಬ್ರೇಕ್,
ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ,
ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ,
ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಜೊತೆ ಹೋಲ್ಡ್ ಫಂಕ್ಷನ್,

ಬಿ ಕ್ಲಾಸ್ - ಸುರಕ್ಷತೆ
ವೇಗ ಸ್ಕಿಡ್ ನಿಯಂತ್ರಣ,
ಬ್ರೇಕ್ ಅಸಿಸ್ಟ್,
ಚಕ್ರದೊತ್ತಡ ಎಚ್ಚರಿಗೆ ವ್ಯವಸ್ಥೆ
ಚಾಲಕ, ಮುಂಭಾಗದ ಸೀಟು ಪ್ರಯಾಣಿಕರಿಗೆ ಏರ್ ಬ್ಯಾಗ್ ವ್ಯವಸ್ಥೆ
ಮೊಣಕಾಲು ಏರ್ ಬ್ಯಾಗ್,

ಮರ್ಸಿಡಿಸ್ ಬೆಂಝ್ ಎ ಕ್ಲಾಸ್ ಬೆಲೆ (ಎಕ್ಸ್ ಶೋ ರೂಂ ಮುಂಬೈ)
ಬೆಂಝ್ ಎ ಕ್ಲಾಸ್ 180 ಸ್ಪೋರ್ಟ್ - 25.95 ಲಕ್ಷ ರು.
ಬೆಂಝ್ ಎ ಕ್ಲಾಸ್ 200 ಸಿಡಿಐ - 26.95 ಲಕ್ಷ ರು.
ಎಂಜಿನ್ ತಾಂತ್ರಿಕತೆ
2143 ಸಿಸಿ, 4 ಸಿಲಿಂಡರ್ ಡೀಸೆಲ್ ಎಂಜಿನ್,
136 ಅಶ್ವಶಕ್ತಿ,
300 ತಿರುಗುಬಲ,
7 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್

ಬೆಂಝ್ ಎ ಕ್ಲಾಸ್ ವಿಶೇಷತೆ
ಹಗುರ ಅಲಾಯ್ ವೀಲ್,
ಸೀಟ್ ಕಂಫರ್ಟ್ ಪ್ಯಾಕೇಜ್,
ಪ್ರಯಾಣಿಕ ಸೀಟಿನಲ್ಲಿ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಒರಗು ವ್ಯವಸ್ಥೆ,
ಕ್ರೀಡಾತ್ಮಕ ಸೀಟು,
ಚಾಲನಾ ಗುಣಮಟ್ಟತೆ,
ಪ್ಯಾನರಾಮಿಕ್ ಸನ್ ರೂಫ್,
ಸುರಕ್ಷತೆ
ಏಳು ಏರ್ ಬ್ಯಾಗ್,
ಎಬಿಎಸ್,
ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್,
ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ


Click it and Unblock the Notifications








