ಹಾಲಿವುಡ್ ಸ್ಕ್ರಿಪ್ಟ್ ಲೇಖಕರಿಂದ ಬೆಂಝ್ ಕಾನ್ಸೆಪ್ಟ್

By Nagaraja

ಜಗತ್ತಿನ ಪ್ರಖ್ಯಾತ ಕಾರು ಕಂಪನಿಯೊಂದಿಗೆ ಸೇರಿ ಹಾಲಿವುಡ್ ಸಿನೆಮಾ ಇಂಡಸ್ಟ್ರಿ ಕಾನ್ಸೆಪ್ಟ್ ಕಾರನ್ನು ತಯಾರಿಸಿದರೆ ಹೇಗಿರಬಹುದು? ಇದಕ್ಕೆ ಉತ್ತರ ಕೆಳಗಡೆ ಕೊಡಲಾಗಿರುವ ಫೋಟೊ ಫೀಚರ್ ಆಗಿದೆ.

ಜರ್ಮನಿಯ ಮುಂಚೂಣಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್ ಜತೆ ಸೇರಿರುವ ಹಾಲಿವುಡ್ ಚಿತ್ರ ಸಾಹಿತ್ಯ ಲೇಖಕರು (ಸ್ಕ್ರಿಪ್ಟ್ ರೈಟರ್ಸ್) ಕಾನ್ಸೆಪ್ಟ್ ಕಾರೊಂದನ್ನು ವಿನ್ಯಾಸಗೊಳಿಸಿದ್ದಾರೆ.

2011ರ ಲಾಸ್ ಏಂಜಲೀಸ್ ಡಿಸೈನ್ ಚಾಲೆಂಜ್‌ನಲ್ಲಿ ಸ್ಪರ್ಧಿಸಲು ಈ ಕಾನ್ಸೆಪ್ಟ್ ತಯಾರಿಸಲಾಗಿತ್ತು. ಹಾಗೆಯೇ ಮುಂದಿನ ಹಾಲಿವುಡ್ ಚಿತ್ರದಲ್ಲಿ ಇದರ ಬಳಕೆಯಾಗಲಿದೆ.

ಕಳೆದ 125 ವರ್ಷಗಳಲ್ಲಿ ಆಟೋ ಉತ್ತೇಜಕ ತಂತ್ರಜ್ಞಾನ ಹಾಗೂ ವಿನ್ಯಾಸದಲ್ಲಿ ಹೊಸ ಬದಲಾವಣೆ ತಂದಿರುವ ಜರ್ಮನ್ ಕಾರು ತಯಾರಕರ ಗೌರವಾರ್ಥವಾಗಿ ಮರ್ಸಿಡಿಸ್ ಬೆಂಝ್ ಸಿಲ್ವರ್ ಏರೋ ಕಾನ್ಸೆಪ್ಟ್ ತಯಾರಿಸಲಾಗಿದೆ. ಹಾಗೆಯೇ ಸಿಲ್ವರ್ ಲೈಟ್ನಿಂಗ್ ಕಿರುಚಿತ್ರದಲ್ಲಿ ಇದರ ಬಳಕೆಯಾಗಲಿದೆ.

ಫ್ಯೂಚರಿಸ್ಟಿಕ್ ಮರ್ಸಿಡಿಸ್ ಬೆಂಝ್ ಸಿಲ್ವರ್ ಕಾರು ಭವಿಷ್ಯದ ಫ್ಯೂಚರ್ ಕಾರುಗಳ ಪರಿಕಲ್ಪನೆ ಹೇಗೆ ಇರಲಿವೆ ಎಂಬುದಕ್ಕೆ ಉದಾಹರಣೆಯಾಗಿದೆ. ಹಾಗಿದ್ದರೂ 1930ರ ಹಾಗೂ 1959ರ ಎಸ್‌ಎಲ್‌ಆರ್ ಬಳಕೆಯಾಗಿದ್ದ ಕಾನ್ಸೆಪ್ಟ್‌ಗಳನ್ನು ವಿನ್ಯಾಸಕಾರರು ಬಳಸಿದ್ದರು.

Hollywood Love Story

Hollywood Love Story

Hollywood Love Story

Hollywood Love Story

Hollywood Love Story

Hollywood Love Story

Hollywood Love Story

Hollywood Love Story

Hollywood Love Story

Hollywood Love Story

Hollywood Love Story

Hollywood Love Story

Hollywood Love Story

Hollywood Love Story

Hollywood Love Story

Hollywood Love Story

Hollywood Love Story

Hollywood Love Story

Hollywood Love Story

Hollywood Love Story

Hollywood Love Story

Hollywood Love Story

More from DriveSpark

Article Published On: Saturday, February 9, 2013, 10:52 [IST]
English summary
What will happen when a premium car brand with a great history and a car brand work together? The result will be very much close to what you see below. The car you are looking at is the Mercedes-Benz Silver Arrow Concept that was designed by the Mercedes Benz Advanced Design Studio in collaboration with Hollywood script writers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+