ಗುಡ್ ಬೈ ಹೇಳಲಿರುವ ಬೆಂಝ್ ಎಸ್‌ಎಲ್‌ಎಂ ಎಎಂಜಿ

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್, ತನ್ನ ಅತ್ಯಂತ ಶಕ್ತಿಶಾಲಿ ಎಸ್‌ಎಲ್‌ಎಸ್ ಎಎಂಜಿ ಸ್ಪೋರ್ಟ್ಸ್ ಹಾಗೂ ಗ್ರಾಂಡ್ ಟೂರರ್ ಮಾಡೆಲ್ ಕಾರಿಗೆ ಗುಡ್ ಬೈ ಹೇಳಲು ನಿರ್ಧರಿಸಿದೆ. ಇದು ರೇಸ್ ಪ್ರಿಯರಲ್ಲಿ ಭಾರಿ ನಿರಾಸೆಗೆ ಕಾರಣವಾಗುತ್ತಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

2010ರಲ್ಲಿ ಆಗಮನವಾಗಿದ್ದ ಎಸ್‌ಎಲ್‌ಎಸ್ ಎಎಂಜಿ ಕೇವಲ ನಾಲ್ಕು ವರ್ಷಗಳೊಳಗೆ ಮರೆಯಾಗುತ್ತಿದೆ. ಹಾಗಿದ್ದರೂ ತೆರೆಮರೆಯಲ್ಲಿ ಎಸ್‌ಎಲ್‌ಎಸ್ ಎಎಂಜಿ ಉತ್ತರಾಧಿಕಾರಿಯನ್ನು ಬೆಂಝ್ ಸಿದ್ಧಗೊಳಿಸುತ್ತಿದೆ. ಇದರಂತೆ ಎಸ್‌ಎಲ್‌ಎಸ್ ಎಎಂಜಿ ಎಂದು ಹೆಸರಿಸಿಕೊಳ್ಳಲಿದೆ.

Mercedes Benz SLS AMG

ಅಂತರ್ಜಾಲ ತಾಣಗಳಲ್ಲಿ ಬೆಂಝ್ ಎಸ್‌ಎಲ್‌ಎಸ್ ಉತ್ತರಾಧಿಕಾರಿ ಚಿತ್ರಣಗಳು ಈಗಾಗಲೇ ಹೊರಬಂದಿದೆ.

Mercedes Benz SLS AMG

ಇದು ತನ್ನ ಹಿಂದಿನ ಆವೃತ್ತಿಗಿಂತಲೂ ಕಡಿಮೆ ದುಬಾರಿ ಎನಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

Mercedes Benz SLS AMG

ಹಾಗಿದ್ದರೂ ಲಾಂಚ್ ದಿನಾಂಕ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಮೂಲಗಳ ಪ್ರಕಾರ 2015ರಲ್ಲಿ ಲಾಂಚ್ ಆಗುವ ಸಾಧ್ಯತೆಯಿದೆ.

Mercedes Benz SLS AMG

ನೀವು ಚಿತ್ರದಲ್ಲಿ ನೋಡುತ್ತಿರುವಂತೆಯೇ ಎಸ್‌ಎಲ್‌ಸಿ ಎಎಂಜಿನಲ್ಲಿ ತನ್ನ ಹಿಂದಿನ ಎಸ್‌ಎಲ್‌ಎಸ್ ಆವೃತ್ತಿಯ ಕೆಲವೊಂದು ಫೀಚರುಗಳನ್ನು ಉಳಿಸಿಕೊಂಡಿದೆ.

Mercedes Benz SLS AMG

ನೂತನ ಎಸ್‌ಎಲ್‌ಸಿ ಎಎಂಜಿ, ಮುಂದಿನ ಜನಾಂಗದ ಪೋರ್ಶೆ 911 ಟರ್ಬೊ ಹಾಗೂ ಜಾಗ್ವಾರ್ ಎಫ್-ಟೈಪ್ ಕೂಪೆಗೆ ಸ್ಪರ್ಧಿಯೆನಿಸಲಿದೆ.

Mercedes Benz SLS AMG

ಇನ್ನು ಎಸ್‌ಎಲ್‌ಎಸ್ ಎಎಂಜಿ ಕೊನೆಯ ಎಡಿಷನ್ ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಪ್ರದರ್ಶನ ಕಾಣಲಿದೆ.

Mercedes Benz SLS AMG

ಮುಂಭಾಗ ಹಾಗೂ ಹಿಂಭಾಗದಲ್ಲಿ ಪರಿಷ್ಕೃತ ವಿನ್ಯಾಸ ಪ್ರಮುಖ ಆಕರ್ಷಣೆಯಾಗಿರಲಿದೆ. ಹಾಗೆಯೇ ಇಂಟಿರಿಯರ್ ಸಹ ಅಪ್‌ಗ್ರೇಡ್ ಮಾಡಲಾಗಿದೆ.

Mercedes Benz SLS AMG

ಅಂದ ಹಾಗೆ ಫೈನಲ್ ಎಡಿಷನ್ ಸೀಮಿತ ಆವೃತ್ತಿಗಳಲ್ಲಿ ಮಾತ್ರ ಲಭ್ಯವಾಗಲಿದೆ. ಇದು 2014ರಲ್ಲಿ ಲಭ್ಯವಾಗಲಿದೆ.

Mercedes Benz SLS AMG

ಇದು ಕೂಪೆ, ರೊಡ್‌ಸ್ಟರ್, ಜಿಟಿ ಮತ್ತು ಬ್ಲ್ಯಾಕ್ ಸಿರೀಸ್‌ಗಳಲ್ಲಿ ಲಭ್ಯವಾಗಲಿದೆ.

Mercedes Benz SLS AMG

ಹಾಗಿದ್ದರೂ ತಾಂತ್ರಿಕವಾಗಿ ಯಾವುದೇ ಬದಲಾವಣೆ ತರಲಾಗಿಲ್ಲ. ಸ್ಟಾಂಡರ್ಡ್, ಜಿಟಿ ಮತ್ತು ಬ್ಲ್ಯಾಕ್ ಸಿರೀಸ್‌ಗಳು ಅನುಕ್ರಮವಾಗಿ 563, 583 ಮತ್ತು 622 ಅಶ್ವಶಕ್ತಿ ಉತ್ಪಾದಿಸಲಿದೆ.

More from DriveSpark

Article Published On: Thursday, November 14, 2013, 13:03 [IST]
English summary
If you haven't yet heard, Mercedes Benz has decided to phase out its flagship sports car/grand tourer model, the SLS AMG. That's right, the SLS AMG will soon be no more, after only about 4 years after its introduction (launched in 2010). That's a rather short life cycle for a powerful and well received sports car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+