ಹ್ಯಾಚ್‌ಬ್ಯಾಕ್ ಸೇರಿದಂತೆ ಸಾಲಾಗಿ ನಿಂತಿರುವ 5 ಮಿಟ್ಸುಬಿಸಿ ಗಾಡಿಗಳು

By Nagaraja

ದೇಶದ ಸಾಮಾನ್ಯ ಕಾರು ಖರೀದಿಗಾರರನ್ನು ಕೇಳಿದರೆ ಜಪಾನ್‌ನ ಪ್ರಖ್ಯಾತ ಮಿಟ್ಸುಬಿಸಿ ಬ್ರಾಂಡ್ ಬಗ್ಗೆ ಹೆಚ್ಚು ಮಾಹಿತಿ ಕೊಡುವುದು ಅಸಾಧ್ಯ. ಯಾಕೆಂದರೆ ದೇಶದ ಮಧ್ಯಮ ವರ್ಗದಲ್ಲಿ ಮಿಟ್ಸುಬಿಸಿ ಅಷ್ಟೊಂದು ಜನಪ್ರಿಯಗೊಂಡಿಲ್ಲ.

2014 ಆಟೋ ಎಕ್ಸ್ ಪೋ

ಹಾಗಿರುವಾಗ ಈ ಹಿಂದೆ ಲ್ಯಾನ್ಸರ್ ಮತ್ತು ಸಿಡಿಯಾಗಳಂತ ಸ್ಪೋರ್ಟಿ ಸೆಡಾನ್ ಕಾರುಗಳನ್ನು ಪರಿಚಯಿಸಿದ್ದ ಜಪಾನ್‌ನ ಈ ಸಂಸ್ಥೆಯು 2016ರ ವೇಳೆಗೆ ಹ್ಯಾಚ್‌ಬ್ಯಾಕ್, ಕಾಂಪಾಕ್ಟ್ ಸೆಡಾನ್ ಹಾಗೂ ಎಸ್‌ಯುವಿ ಸೇರಿದಂತೆ ಐದು ನೂತನ ಕಾರು ಬ್ರಾಂಡ್‌ಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ.

ಹ್ಯಾಚ್‌ಬ್ಯಾಕ್ ಸೇರಿದಂತೆ ಸಾಲಾಗಿ ನಿಂತಿರುವ 5 ಮಿಟ್ಸುಬಿಸಿ ಗಾಡಿಗಳು

ಈ ಎಲ್ಲ ಕಾರುಗಳನ್ನು ಆರಂಭದಲ್ಲಿ ಏಷ್ಯಾ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳಲಾಗುವುದು. ಹಾಗೆಯೇ ಮುಂದಿನ ದಿನಗಳಲ್ಲಿ ಚೆನ್ನೈನಲ್ಲಿರುವ ಹಿಂದೂಸ್ತಾನ್ ಮೋಟಾರ್ಸ್ ಘಟಕದಲ್ಲಿ ಜೋಡಣೆ ಮಾಡಲಾಗುವುದು.

ಹ್ಯಾಚ್‌ಬ್ಯಾಕ್ ಸೇರಿದಂತೆ ಸಾಲಾಗಿ ನಿಂತಿರುವ 5 ಮಿಟ್ಸುಬಿಸಿ ಗಾಡಿಗಳು

ಈ ಐದು ಮಾದರಿಗಳ ಪೈಕ್ ಹ್ಯಾಚ್‌ಬ್ಯಾಕ್ ಹಾಗೂ ಕಾಂಪಾಕ್ಟ್ ಸೆಡಾನ್ ಕಾರುಗಳನ್ನು ವಿಶ್ಲೇಷಕರು ಅತಿ ಹೆಚ್ಚು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಅವುಗಳೆಂದರೆ ಮಿಟ್ಸುಬಿಸಿ ಮಿರೆಜ್ (Mirage) ಮತ್ತು ಅಟ್ರಾಜ್ (Attrage).

ಹ್ಯಾಚ್‌ಬ್ಯಾಕ್ ಸೇರಿದಂತೆ ಸಾಲಾಗಿ ನಿಂತಿರುವ 5 ಮಿಟ್ಸುಬಿಸಿ ಗಾಡಿಗಳು

ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಕಾರಾಗಿರುವ ಮಿರೆಜ್ ಪ್ರಮುಖವಾಗಿಯೂ ಹ್ಯುಂಡೈ ಐ10 ಹಾಗೂ ಮಾರುತಿ ಸೆಲೆರಿಯೊ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಳ್ಳಲಿದೆ. ನಿಮ್ಮ ಮಾಹಿತಿಗಾಗಿ, ಮಿಟ್ಸುಬಿಸಿ ಈಗಾಗಲೇ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.

ಹ್ಯಾಚ್‌ಬ್ಯಾಕ್ ಸೇರಿದಂತೆ ಸಾಲಾಗಿ ನಿಂತಿರುವ 5 ಮಿಟ್ಸುಬಿಸಿ ಗಾಡಿಗಳು

ಅಂದ ಹಾಗೆ ಮಿರಾಜ್ 77 ಅಶ್ವಶಕ್ತಿ ಉತ್ಪಾದಿಸುವ 1.2 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಹಾಗೆಯೇ ಮ್ಯಾನುವಲ್ ಜತೆಗೆ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಹೊಂದಿರಲಿದೆ.

ಹ್ಯಾಚ್‌ಬ್ಯಾಕ್ ಸೇರಿದಂತೆ ಸಾಲಾಗಿ ನಿಂತಿರುವ 5 ಮಿಟ್ಸುಬಿಸಿ ಗಾಡಿಗಳು

ಇನ್ನೊಂದೆಡೆ ಕಾಂಪಾಕ್ಟ್ ಸೆಡಾನ್ ಕಾರಾಗಿರುವ ಮಿಟ್ಸುಬಿಸಿ ಅಟ್ರಾಜ್, 4.2 ಮೀಟರ್ ಉದ್ದವನ್ನು ಹೊಂದಿದೆ. ಇನ್ನು ವಿಶೇಷವಾಗಿಯೂ ಭಾರತಕ್ಕಾಗಿ ಉದ್ದ ಮಿತಿ ಕಡಿತಗೊಳಿಸುವ ಸಾಧ್ಯತೆಯಿದೆ. ಇನ್ನು ಸ್ಮರ್ಧಾತ್ಮಕ ದರಗಳಲ್ಲಿ ಆಗಮಿಸಿದ್ದಲ್ಲಿ ಅಟ್ರಾಜ್ ಆವೃತ್ತಿಯನ್ನು ಭಾರತೀಯ ಕಾರು ಪ್ರೇಮಿಗಳು ಇಷ್ಟಪಡುವ ಸಾಧ್ಯತೆ ಹೆಚ್ಚಿದೆ.

ಹ್ಯಾಚ್‌ಬ್ಯಾಕ್ ಸೇರಿದಂತೆ ಸಾಲಾಗಿ ನಿಂತಿರುವ 5 ಮಿಟ್ಸುಬಿಸಿ ಗಾಡಿಗಳು

ಉಳಿದ ಮೂರು ಕಾರುಗಳಲ್ಲಿ ಎಸ್‌ಯುವಿಗಳು ಸೇರಿಕೊಂಡಿರಲಿದೆ. ಇದರಲ್ಲಿ ನೆಕ್ಸ್ಟ್ ಜನರೇಷನ್ ಔಟ್ಲೆಂಡರ್ ಪ್ರಮುಖವಾಗಿರಲಿದೆ.

More from DriveSpark

Article Published On: Wednesday, February 19, 2014, 7:32 [IST]
English summary
Mitsubishi is most well known in India for its sporty sedans, the Lancer and Cedia, which it no longer sells here, and its large, full size SUVs. That could soon change when the Japanese automaker brings its first hatchback to India in a couple of years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+